ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರಾಗಿ ನಟ ಪರೇಶ್ ರಾವಲ್ ನೇಮಕ

ರಾಷ್ಟ್ರ  ಪ್ರಶಸ್ತಿ ವಿಜೇತ ನಟ ಪರೇಶ್ ರಾವಲ್ ಅವರನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ,
ಪರೇಶ್ ರಾವಲ್
ಪರೇಶ್ ರಾವಲ್

ನವದೆಹಲಿ: ರಾಷ್ಟ್ರ  ಪ್ರಶಸ್ತಿ ವಿಜೇತ ನಟ ಪರೇಶ್ ರಾವಲ್ ಅವರನ್ನು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ,

ಸಂಸ್ಕೃತಿ ಸಚಿವಾಲಯದ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರಕಟಿಸಲಾಗಿದೆ. ಅಲ್ಲದೆ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಟ್ವಿಟ್ಟರ್ ಹ್ಯಾಂಡಲ್, ಸಹ ಪರೇಶ್ ಅವರ ನೇಮಕಕ್ಕೆ ಸ್ವಾಗತ ಕೋರಿದೆ. 

ಈ ಬಗ್ಗೆ ಪಿಟಿಐನ ಜತೆ ಮಾತನಾಡಿದ ನಟ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಧ್ಯಕ್ಷರಾಗಿ ತಮ್ಮ ಪಾತ್ರವು "ಸವಾಲಿನದಾಗಿರಲಿದೆ ಆದರೆ ಅಷ್ಟೇ ಮೋಜಿನದೂ ಸಹ"ಆಗಿರಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com