ಬಾಯ್ ಫ್ರೆಂಡ್ ಜೊತೆ ಮದುವೆಯಾದ ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ! 

ಬಾಲಿವುಡ್ ಬಿಚ್ಚಮ್ಮ ಖ್ಯಾತಿಯ ಹಾಟ್ ಬೆಡಗಿ ಪೂನಂ ಪಾಂಡೆ ಮದುವೆಯಾದರಂತೆ.ಇತ್ತೀಚಿಗೆ ತನ್ನ  ಬಾಯ್ ಫ್ರೆಂಡ್ ಶ್ಯಾಮ್ ಬಾಂಬೆ ಅವರೊಂದಿಗೆ ಮದುವೆಯಾಗಿರುವ ಕೆಲ ಫೋಟೋಗಳನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಪೂನಂ ಪಾಂಡೆ
ಪೂನಂ ಪಾಂಡೆ
Updated on: 

ಮುಂಬೈ: ಬಾಲಿವುಡ್ ಬಿಚ್ಚಮ್ಮ ಖ್ಯಾತಿಯ ಹಾಟ್ ಬೆಡಗಿ ಪೂನಂ ಪಾಂಡೆ ಮದುವೆಯಾದರಂತೆ.ಇತ್ತೀಚಿಗೆ ತನ್ನ  ಬಾಯ್ ಫ್ರೆಂಡ್ ಶ್ಯಾಮ್ ಬಾಂಬೆ ಅವರೊಂದಿಗೆ ಮದುವೆಯಾಗಿರುವ ಕೆಲ ಫೋಟೋಗಳನ್ನು ಇನ್ಸಾಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಮದುವೆಯಲ್ಲಿ ಸಾಂಪ್ರಾದಾಯಿಕ ಹೂವಿನ ಕಸೂತಿ ಹೊಂದಿರುವ ಲೆಹಂಗಾವನ್ನು ಧರಿಸಿ ಪೂನಂ ಪಾಂಡೆ ಮಿಂಚಿದ್ದರೆ, ಶ್ಯಾಮ್ ಬಣ್ಣದಿಂದ ಸಂಯೋಜಿತ ಶೇರ್ವಾನಿ ಧರಿಸಿದ್ದಾರೆ.
 
ಏಳು ಏಳು ಜನ್ಮ ದಲ್ಲಿಯೂ ನಿನ್ನೊಂದಿಗೆ ಇರಲು ಎದುರು ನೋಡುತ್ತಿರುವುದಾಗಿ ಪೂನಾಂ ಪಾಂಡೆ ಫೋಟೋಗಳ ಕೆಳಗೆ ಬರೆದಿದ್ದಾರೆ.

 
 
 
 
 
 
 
 
 
 
 
 
 

Here’s looking forward to seven lifetimes with you.

A post shared by Poonam Pandey (@ipoonampandey) on

ಶ್ಯಾಮ್ ಬಾಂಬೆ ಕೂಡಾ ಫೋಟೋಗಳನ್ನು ಶೇರ್ ಮಾಡಿದ್ದಾರೆ.ಈ ದಂಪತಿ ಜುಲೈ ತಿಂಗಳಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com