ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್

ತಿಥಿ ತುಂಬಾ ದಿನಗಳ ನಂತರ ನಾನು ನೋಡಿದ ಅದ್ಭುತ ಸಿನೆಮಾಗಳಲ್ಲಿ ಒಂದು: ಅಮೀರ್ ಖಾನ್

ರಾಮ್ ರೆಡ್ಡಿ ನಿರ್ದೇಶನದ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ 'ತಿಥಿ' ಸಿನೆಮಾ ನೋಡಿ ಬಂದ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ ಸಿನೆಮಾವನ್ನು ಹಾಡಿ ಹೊಗಳಿದ್ದಾರೆ.

ಬೆಂಗಳೂರು: ರಾಮ್ ರೆಡ್ಡಿ ನಿರ್ದೇಶನದ, ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ 'ತಿಥಿ' ಸಿನೆಮಾ ನೋಡಿ ಬಂದ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಸಿನೆಮಾವನ್ನು ಹಾಡಿ ಹೊಗಳಿದ್ದಾರೆ.

ಸಿನೆಮಾದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅಮೀರ್ "ಗೆಳೆಯರೆ ಈಗಷ್ಟೇ ದೀರ್ಘ ಕಾಲದ ನಂತರ ಒಂದು ಅದ್ಭುತ ಸಿನೆಮಾ ಕಂಡೆ, ತಿಥಿ" ಎಂದು ಟ್ವೀಟ್ ಮಾಡಿದ್ದಾರೆ.

"ಇದು ಕನ್ನಡ ಸಿನೆಮಾ ಆದರೆ ಇಂಗ್ಲಿಶ್ ನಲ್ಲಿ ಸಬ್ ಟೈಟಲ್ ಗಳಿವೆ. ಜೂನ್ ೩ಕ್ಕೆ ಬಿಡುಗಡೆಯಾಗಲಿದೆ, ನೋಡಲೇಬೇಕಾದ ಸಿನೆಮಾ" ಎಂದು ಕೂಡ ಅವರು ಬರೆದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com