ಬಿಗ್ ಬಾಸ್ ಮನೆಯಿಂದ ಗಾಯಕಿ ಚೈತ್ರಾ ಔಟ್

ಪ್ರೇಕ್ಷಕರ ನಿರೀಕ್ಷೆಯಂತೆ ಈ ವಾರ ಬಿಗ್‌ಬಾಸ್‌ ಮನೆಯಿಂದ ಗಾಯಕಿ ಚೈತ್ರಾ ಎಲಿಮಿನೇಟ್ ಆಗಿದ್ದಾರೆ...
ಚೈತ್ರಾ
ಚೈತ್ರಾ

ಬೆಂಗಳೂರು: ಪ್ರೇಕ್ಷಕರ ನಿರೀಕ್ಷೆಯಂತೆ ಈ ವಾರ ಬಿಗ್‌ಬಾಸ್‌ ಮನೆಯಿಂದ ಗಾಯಕಿ ಚೈತ್ರಾ ಎಲಿಮಿನೇಟ್ ಆಗಿದ್ದಾರೆ.

ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ನಾಮಿನೇಟ್‌ ಆದವರು ಪ್ರಥಮ್‌, ಮಾಳವಿಕಾ, ಮೋಹನ್‌, ಸಂಜನಾ, ಓಂಪ್ರಕಾಶ್‌, ಚೈತ್ರಾ. ಇವರ ಜೊತೆ ಕಿರಿಕ್‌ ಕೀರ್ತಿಯನ್ನ ಕ್ಯಾಪ್ಟನ್‌ ಕಾವ್ಯಾ ಈ ವಾರ ನೇರವಾಗಿ ನಾಮಿನೇಟ್‌ ಮಾಡಿದ್ದರು. ಈ ಏಳು ಜನರಲ್ಲಿ ಅಂತಿಮವಾಗಿ ಚೈತ್ರಾ ಬಿಗ್‌ಬಾಸ್‌ ಮನೆಯಿಂದ ಆಚೆ ಬಂದರು.

ಕಿರಿಕ್ ಕೀರ್ತಿ ಬಿಟ್ಟು ಉಳಿದ ಎಲ್ಲಾ ತಮ್ಮ ಬಿಗ್ ಬಾಸ್ ಮನೆಯ ಇತರ ಸದಸ್ಯರು ಎಲಿಮಿನೇಟ್ ಆಗಲು ವೋಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com