ಶಿಕ್ಷಕರ ದಿನದಂದು ರೆಬೆಲ್ ಸ್ಟಾರ್ ಅಂಬರೀಶ್ ರನ್ನು ನೆನೆದ ಡಿ ಬಾಸ್ ದರ್ಶನ್

ಸ್ಯ್ಂಆಡಲ್ ವುಡ್ ಡಿ ಬಾಸ್ ದರ್ಶನ್ ಶಿಕ್ಷಕರ ದಿನಾಚರಣೆಯಂದು ತಾವು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಸ್ಮರಿಸಿಕೊಂಡಿದ್ದಾರೆ. 
ಶಿಕ್ಷಕರ ದಿನದಂದು ರೆಬೆಲ್ ಸ್ಟಾರ್ ಅಂಬರೀಶ್ ರನ್ನು ನೆನೆದ ಡಿ ಬಾಸ್ ದರ್ಶನ್
Updated on

ಸ್ಯ್ಂಆಡಲ್ ವುಡ್ ಡಿ ಬಾಸ್ ದರ್ಶನ್ ಶಿಕ್ಷಕರ ದಿನಾಚರಣೆಯಂದು ತಾವು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಸ್ಮರಿಸಿಕೊಂಡಿದ್ದಾರೆ. 

ಶಿಕ್ಷಕರ ದಿನದಂದು ವಿಶೇಷ ಟ್ವೀಟ್ ,ಆಡಿರುವ ದರ್ಶನ್ "ಹುಟ್ಟಿನಿಂದ ಸಾಯುವವರೆಗೂ ಸರಿಯಾದ ಮಾರ್ಗದರ್ಶನ ನೀಡಿ ನಮ್ಮನ್ನು ನಮ್ಮ ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರು ಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು " ಎಂದು ಬರೆದುಕೊಂಡಿದ್ದಾರೆ. ಜತೆಗೆ ಅಂಬರೀಶ್-ಸುಮಲತಾ ದಂಪತಿಗಳ ಭಾವಚಿತ್ರಗಳನ್ನೂ ಹಂಚಿಕೊಂಡಿದ್ದಾರೆ. 

ಈ ಹಿಂದೆ ಆ.27ರಂದು ಸುಮಲತಾ ಅಂಬರೀಶ್ ಬರ್ತಡೇಯಂದು ಸಹ ದರ್ಶನ್ "ಮದರ್ ಇಂಡಿಯಾ ಸುಮಲತಾ ಅಂಬರೀಶ್ ಅಮ್ಮರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು: ಎಂದು ಟ್ವೀಟ್ ಮಡಿ ಶುಭ ಹಾರೈಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com