ಪ್ರೇಮಂ ಪೂಜ್ಯಂ ಎರಡನೇ ಅವತರಣಿಕೆ ಘೋಷಣೆ: ಸೆಕೆಂಡ್ ಪಾರ್ಟ್ ನಲ್ಲಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣ

ಎರಡನೇ ಭಾಗ ಮೊದಲಿನಂತೆ ನೋವು ಮತ್ತು ಫಿಲಾಸಫಿಯನ್ನು ಹೊಂದಿಲ್ಲ, ಬದಲಾಗಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣವನ್ನು ಹೊಂದಿರಲಿದೆ ಎಂದು ನಿರ್ದೇಶಕ ಬಿ.ಎಸ್ ರಾಘವೇಂದ್ರ ಹೇಳಿದ್ದಾರೆ.
ಸಿನಿಮಾ ಸ್ಟಿಲ್
ಸಿನಿಮಾ ಸ್ಟಿಲ್
Updated on

ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 'ಪ್ರೇಮಂ ಪೂಜ್ಯಂ' ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ಈ ಹೊತ್ತಿನಲ್ಲಿ ಸಿನಿಮಾದ ಎರಡನೇ ಭಾಗ ನಿರ್ಮಾಣದ ಸುದ್ದಿ ಹೊರಬಿದ್ದಿದೆ.

ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ನ್ಯೂರೋ ಸರ್ಜನ್ ಬಿ.ಎಸ್ ರಾಘವೇಂದ್ರ ಅವರು ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು. ಸಿನಿಮಾದ ಎರಡನೇ ಅವತರಣಿಕೆಯನ್ನು ನಿರ್ದೇಶಿಸುತ್ತಿರುವ ಸುದ್ದಿಯನ್ನು ಅವರು ಖಚಿತ ಪಡಿಸಿದ್ದಾರೆ. 

ಎರಡನೇ ಭಾಗ ಮೊದಲಿನಂತೆ ನೋವು ಮತ್ತು ಫಿಲಾಸಫಿಯನ್ನು ಹೊಂದಿಲ್ಲ, ಬದಲಾಗಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣವನ್ನು ಹೊಂದಿರಲಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com