ಅಂಕಣಗಳು

ಈರುಳ್ಳಿ ಬೆಲೆ ಏರಿಕೆ ಬಗ್ಗೆ ನಮ್ಮನ್ನೇನು ಕೇಳ್ತೀರಿ?

Published On :

ಈರುಳ್ಳಿ ಬೆಲೆ ಏರಿಕೆ ಬಗ್ಗೆ ನಮ್ಮನ್ನೇನು ಕೇಳ್ತೀರಿ? ಸರ್ಕಾರ ಈರುಳ್ಳಿ ಮಾರಲ್ಲ ಅಂದ್ರಂತೆ ಕಪಿಲ್ ಸಿಬಲ್. ನಿಜ, ಈ ಸರ್ಕಾರ ಮಾರ್ತಿರೋದು ಕಲ್ಲಿದ್ದಲು ಗಣಿ, ಸ್ಪೆಕ್ಟ್ರಮ್ ಮತ್ತು ಥೋರಿಯಮ್‌ಗಳನ್ನು. ಅದೂ ಶೂನ್ಯ ನಷ್ಟದಲ್ಲಿ!
- ಜನಲೋಕ್ಪಾಲ್

ಜೀರೊ ಲಾಸ್ ಸಿದ್ಧಾಂತವನ್ನು ಪ್ರತಿಪಾದಿಸಿದ್ದ ಕಪಿಲ್ ಸಿಬಲ್ ಅವರು ಈಗ 'ಜೀರೊ ಜವಾಬ್ದಾರಿ' ಸಿದ್ಧಾಂತವನ್ನೂ ಸಾರುತ್ತಿದ್ದಾರೆ.
- ಫೇಕಿಂಗ್ ನ್ಯೂಸ್

ಭಾರತದ ಕೆಲ ಅಳತೆಗೋಲುಗಳು ಹೀಗಿವೆ. ಇಲ್ಲಿ ಶಬ್ದವನ್ನು 'ಅರ್ನಬ್ಸ್‌'ಗಳಲ್ಲಿ, ನಗುವನ್ನು 'ಸಿದ್ಧೂಸ್‌'ಗಳಲ್ಲಿ, ಮೌನವನ್ನು 'ಮನಮೋಹನ್ಸ್‌'ನಲ್ಲಿ, ತಿಕ್ಕಲುತನವನ್ನು 'ದಿಗ್ವಿಜಯ್ಸ್‌'ಗಳಲ್ಲಿ ಅಳೆಯಲಾಗುತ್ತದೆ.
- ಸೌರವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.