ಹೊಸ ತಾಲೂಕು ರಚನೆಗೆ ಅಡ್ಡಿ ಏಕೆ?ಕಾಂಗ್ರೆಸ್ ಸರ್ಕಾರವು ಹೊಸ ತಾಲೂಕು ರಚನೆ ವಿಚಾರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ನಿರ್ಣಯವನ್ನು ಹೊಸಕಿ ಹಾಕಲು ಮುಂದಾಗಿರುವುದು ದುರಾದೃಷ್ಟಕರ ಬೆಳವಣಿಗೆ.
ಆರ್ಥಿಕ ಹೊರೆಯಾಗಿರುವ ವಿಧಾನಪರಿಷತ್ ಏಕೆ ಬೇಕು?ರಾಜ್ಯದ ಬೊಕ್ಕಸಕ್ಕೆ ಅನಾವಶ್ಯಕವಾಗಿ ಖರ್ಚಾಗುತ್ತಿರುವ ಹಣವನ್ನು ತಡೆಗಟ್ಟಲು, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಂದಾದರೆ...
ದಿಗ್ವಿಜಯ್ ರಿಗೇನು ಗೊತ್ತು ನಕ್ಸಲ್ ಸಮಸ್ಯೆ?'ಎಕನಾಮಿಕ್ ಟೈಮ್ಸ್' ಪತ್ರಿಕೆಗೆ ದಿಗ್ವಿಜಯ್ ಸಿಂಗ್ ಅವರು ಬರೆದ ಲೇಖನದಿಂದಾಗಿ ಪಕ್ಷದ ಹೊರಗಿನವರಷ್ಟೇ ಅಲ್ಲದೆ, ಒಳಗಿನವರೂ ಕೂಡ ಕುದಿಯುತ್ತಿದ್ದಾರೆ.
ಸರ್ಕಾರದ ಕೆಲಸ ದೇವರ ಕೆಲಸ ಆಗಬೇಕೆಂದರೆ...ಎಲ್ಲರಿಗೂ ಸಮಾಜದಲ್ಲಿ ಸಾರ್ವಜನಿಕ ಸೇವೆ ಮಾಡುವ ಸದಾವಕಾಶ ಸಿಗುವುದಿಲ್ಲ. ಹುಟ್ಟಿನಿಂದ ಯಾರೂ ಅದಕ್ಕಾಗಿ ಹಂಬಲಿಸದಿದ್ದರೂ...
ನಮ್ಮ ಸೈನಿಕರ ರಕ್ತ ಬಸಿದು ಯಾಕಾಗಿ ಬಾಂಗ್ಲಾವನ್ನು ವಿಮೋಚನೆ ಮಾಡಿದೆವೋ!ಆ ಕರಾಳ ರಾತ್ರಿ ಕಳೆದು ಮೂವತ್ತೈದು ವರ್ಷಗಳೇ ಆದವು. ಕಾಲ ಉರುಳೇ ಬಿಟ್ಟಿತು...
ನೀರಿನಿಂದ ಹೊರಬಿದ್ದ ಮೀನಾಗಿರುವ ಕಾಡು ಕುರುಬರುನಾಗರಿಕತೆಯಿಂದ ಬಹು ದೂರ ಉಳಿದಿದ್ದ ಈ ಮಂದಿಗೆ ಅಂದು ಅರಣ್ಯವೇ ಅರಮನೆಯಾಗಿತ್ತು.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ