ವಾತಾವರಣ ಬದಲಾವಣೆ ಕೂಡ ವ್ಯಾಪಾರ! ಹೀಗಾದರೆ ನಮ್ಮ ಧರೆಯನ್ನ ಉಳಿಸುವರ್ಯಾರ?ಹದಗೆಡುತ್ತಿರುವ ವಾತಾವರಣವನ್ನ ಒಂದು ಹಂತಕ್ಕೆ ತರಲು ಆಗುವ ಖರ್ಚು ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಎನ್ನುವ ಅಂದಾಜು ಇದೆಷ್ಟು ದೊಡ್ಡ ಹಣ ಎನ್ನುವುದಕ್ಕೆ ಒಂದರ ಮುಂದೆ 12 ಸೊನ್ನೆ ಹಾಕಿ....
ಸ್ಟಾರ್ಟ್ ಅಪ್ ಗೆ ಬೇಕಾದ ಬಂಡವಾಳ ನೀಡುವರಾರು?ನವೋದ್ಧಿಮೆ ಅಥವಾ ಸ್ಟಾರ್ಟ್ ಅಪ್ ಅನ್ನುವುದು ಇಂದಿಗೆ ಒಂದು ಫ್ಯಾಷನ್ ಆಗಿದೆ ಅಂದರೆ ಅದನ್ನ ಪೂರ್ಣ ಅಲ್ಲಗಳೆಯಲು ಬರುವುದಿಲ್ಲ.
ಮೋದಿ 2.೦ ಸರಕಾರದ ಮುಂದಿನ ನೂರು ದಿನದ ನೀಲನಕ್ಷೆಯಲ್ಲೇನಿರಬಹದು?2014ರಲ್ಲಿ ಸಿಕ್ಕ ಬಹುಮತವನ್ನ ಸರಿಯಾಗಿ ಬಳಕೆ ಮಾಡಿಕೊಂಡು, ಕೇಂದ್ರ ಸರಕಾರ ರಚಿಸಿ ಉತ್ತಮ ಆಡಳಿತ ನೀಡಿದ್ದು ವರವಾಗಿ ಪರಿಣಮಿಸಿ ಪ್ರಧಾನಿ ನರೇಂದ್ರ ಮೋದಿಗೆ 2019 ರಲ್ಲಿ ಕೂಡ ಅದ್ವಿತೀಯ ಜಯವನ್ನ
ಸ್ಥಿರ ಸರಕಾರ ಷೇರು ಮಾರುಕಟ್ಟೆ ಬೆಳೆಯಲು ನೀಡುವುದು ಸಹಕಾರ!ಈ ಮಾರುಕಟ್ಟೆ ಸಂಪೂರ್ಣವಾಗಿ ಹೂಡಿಕೆದಾರನ ಮನಸ್ಥಿತಿಯನ್ನ ಅವಲಂಬಿಸಿದೆ. ಹೂಡಿಕೆದಾರನ ಮನಸ್ಸು ಕ್ಷಣ ಚಿತ್ತ ಕ್ಷಣ ಪಿತ್ತ ಎನ್ನುವಂತೆ ಇರುತ್ತದೆ.
'ಹಣದ ಕೊರತೆ ' ಎನ್ನುವ ರೋಗಕ್ಕೆ ಇಲ್ಲಿದೆ ಸರಳ 'ಮದ್ದು'!ಜಗತ್ತಿನ ಬಹುಪಾಲು ಜನ ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವನಿಂದ ಲಕ್ಷಾಂತರ ಮಾಸಿಕ ಸಂಬಳ ಪಡೆಯುವ ವ್ಯಕ್ತಿಯದು ಅದೇ ಗೋಳು.
ಕ್ಯಾಸಿನೊ ಬಲೆಯಲ್ಲಿ ಜರ್ಜರಿತ ಜಾರ್ಜಿಯಾ!.ಜನ ಸಾಕಷ್ಟು ನೆಮ್ಮದಿಯಿಂದ ಬದುಕುತ್ತಿದ್ದರು. ಜನರ ನೆಮ್ಮದಿಯನ್ನ ಎಂದೂ ಗಣನೆಗೆ ತೆಗೆದುಕೊಳ್ಳದ ಒಂದಷ್ಟು ಶಕ್ತಿ ಕೇಂದ್ರಗಳು ಜಾಗತಿಕವಾಗಿ ಪ್ರಬಲ ಶಕ್ತಿಯಾಗಲು ಹೊಡೆದಾಟ ನಡೆಸುತ್ತಲೆ ಬಂದಿವೆ.
ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು!ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ
ಚುನಾವಣೆ ಫಲಿತಾಂಶ ಮೋದಿಯವರ ಪರವಾಗಿದ್ದರೆ ಮುಂದೈದು ವರ್ಷ ಹೇಗಿರಬಹದು?ಇದು ಚುನಾವಣೆಯ ಸಮಯ. ಯಾವುದೇ ದೊಡ್ಡ ನಿರ್ಧಾರಗಳನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ ವಿಷಯದಲ್ಲಿ ಈ ಮಾತು ಇನ್ನು ಹೆಚ್ಚು ಒಪ್ಪುತ್ತದೆ. ಎಲ್ಲರ ಕಣ್ಣು ಮೇ 23 ರ ಮೇಲೆ
ಡೋಲಾಯಮಾನ ಸ್ಥಿತಿಯಲ್ಲಿ ವಿತ್ತ ಜಗತ್ತು! ಹೀಗಿದ್ದಾಗ ನಾವೇನು ಮಾಡಬೇಕು?ಜಗತ್ತನ್ನ ಒಂದು ದೊಡ್ಡ ರೈಲು ಎಂದುಕೊಂಡರೆ, ದೇಶಗಳು ಆ ರೈಲಿನ ಬೋಗಿಗಳು!. ಅಮೆರಿಕಾ, ಚೀನಾ, ಜಪಾನ್, ಜರ್ಮನಿ, ಯುನೈಟೆಡ್ ಕಿಂಗ್ಡಮ್ ಮತ್ತು ಭಾರತವನ್ನ ಇಷ್ಟು ದೊಡ್ಡ ರೈಲನ್ನ ನೆಡೆಸುವ ಇಂಜಿನ್...
ಬದುಕು ಸಂಖ್ಯಾಶಾಸ್ತ್ರ; ಸೋಶಿಯಲ್ ಮೀಡಿಯಾ ಚುನಾವಣೆಯ ಅಸ್ತ್ರ!ಬದುಕೆಂದರೆ ಅದೊಂದು ಗಣಿತ, ಎಲ್ಲವೂ ಸಂಖ್ಯಾಶಾಸ್ತ್ರ! ಈಗ ಚುನಾವಣೆ ಸಮಯ ಬೇರೆ! ಸಂಖ್ಯೆಗಳು ಇನ್ನಷ್ಟು ಮಹತ್ವದ ಪಾತ್ರ ವಹಿಸುತ್ತವೆ.
ಹವಾಲ=ಪರ್ಯಾಯ ಹಣ ವರ್ಗಾವಣೆ? ದೇಶಕ್ಕೆ ಬವಣೆ...!ಹವಾಲ ಎನ್ನುವ ಪದ ಕೆಲಸ ಅರಸಿ ದೇಶ ಬಿಟ್ಟು ಹೋದ ಎಲ್ಲರೂ ಕೇಳಿಯೇ ಇರುತ್ತಾರೆ. ಹಾಗೆಯೇ ಅವರು ಕಳಿಸುವ ಹಣವನ್ನ ನಂಬಿ ಬದುಕುವ ಎಲ್ಲಾ ಕುಟುಂಬಗಳು ಕೂಡ ಈ ಪದದೊಂದಿಗೆ ಪರಿಚಯ....
ಡೀಲ್ ಯಾ ನೋ ಡೀಲ್? ಬಂದೆ ಬಿಡ್ತು ಬ್ರೆಕ್ಸಿಟ್ ಫಲಿತಾಂಶದ ದಿನ!ಕುಸಿದ ಬ್ರಿಟನ್ ನ ಹೌಸಿಂಗ್ ಸೆಕ್ಟರ್, ಹೈ ನೆಟ್ವರ್ತ್ ಭಾರತೀಯರಿಗೆ ವರದಾನವಾಗುತ್ತದೆ. ಅಲ್ಲದೆ ವಲಸೆ ನೀತಿ ಬದಲಾದರೆ, ಅಂದರೆ ಒಕ್ಕೂಟದ ನಾಗರಿಕರು ಪ್ರಪಂಚದ ಇತರ ನಾಗರೀಕರು....
ಪಾಕಿಸ್ತಾನದ ಮೇಲೆ ಸೈನಿಕರ ಸಹಾಯವಿಲ್ಲದೆ ಭಾರತ ಸಾರಿದೆ ಯುದ್ಧ!ಹಣವಿದ್ದರೆ ಬದುಕು ಇಲ್ಲದಿದ್ದರೆ ಏನಿಲ್ಲ ಎನ್ನುವ ಮಟ್ಟಕ್ಕೆ ಜಗತ್ತಿನ ಎಲ್ಲಾ ಜನರ ಜೀವನ ಬದಲಾಗಿ ಹೋಗಿದೆ.
ಕುಂಭಮೇಳದ ಆರ್ಥಿಕತೆ ಬಗ್ಗೆ ನಿಮಗೆಷ್ಟು ಗೊತ್ತು?ಹಿಂದಿನ ಕುಂಭಮೇಳ ನೆಡದದ್ದು 2013ರಲ್ಲಿ. ನನಗೆ ಚನ್ನಾಗಿ ನೆನಪಿದೆ ಕಾಲ್ತುಳಿತದಲ್ಲಿ ಒಂದಷ್ಟು ಮಂದಿ ಸತ್ತು ಹೋದರು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ನನ್ನ ಸ್ಪ್ಯಾನಿಷ್ ಗೆಳೆಯರು, ಆದರೆ...
ಲಾಭ-ನಷ್ಟದ ಲೆಕ್ಕಾಚಾರ ಬಿಟ್ಟು ಪಾಕಿಸ್ತಾನಕ್ಕೆ ನೀಡಬೇಕಿದೆ ನೇರ ಉತ್ತರ!ಚೀನಾ ಸಹಜವಾಗೇ ತನ್ನ ಹೂಡಿಕೆಯನ್ನ, ತನ್ನ ಸ್ವಹಿತ ಕಾಯ್ದುಕೊಳ್ಳಲು ಪಾಕಿಸ್ತಾನವನ್ನ ಬೆಂಬಲಿಸುತ್ತದೆ. ಜಗತ್ತಿನ ಉಳಿದ ಬಲಿಷ್ಠ ರಾಷ್ಟ್ರಗಳ ಕಥೆಯೇನು...?
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!