ಹಣಕಾಸು ಸ್ವಾತಂತ್ರ್ಯಕ್ಕೆ 7 ಸರಳ ನಿಯಮಗಳು! (ಹಣಕ್ಲಾಸು)ಹಣಕಾಸು ಆರೋಗ್ಯದ ವಿಷಯದಲ್ಲೂ ಇದೆ ಫಾರ್ಮುಲಾ ಅನ್ವಯವಾಗುತ್ತದೆ. ಕೆಲಸಕ್ಕೆ ಸೇರಿದ ಮೊದಲ ತಿಂಗಳಿಂದ 30 ಅಥವಾ 35 ವರ್ಷ ಉಳಿಕೆ ಮತ್ತು ಹೂಡಿಕೆಯನ್ನು ತಪ್ಪದೆ ಮಾಡಿದರೆ ಕೋಟ್ಯಧಿಪತಿಯಾಗುವುದು ಕಷ್ಟವೇನಲ್ಲ.
ಅಮೆರಿಕದ 'ರೈಟಿಸ್ಟ್' ಅದೇಕೆ ಭಾರತೀಯರ ಮಿತ್ರನಾಗಲಾರ? (ತೆರೆದ ಕಿಟಕಿ)ಡೆಮಾಕ್ರಟ್ ಪಾಳೆಯಕ್ಕೆ ಹೋಲಿಸಿದರೆ ಇಸ್ಲಾಂ ಮೂಲಭೂತವಾದವನ್ನು ಎದರಿಸುವುದಕ್ಕೆ ರಿಪಬ್ಲಿಕನ್ನರು ಸ್ವಲ್ಪ ಹೆಚ್ಚು ಸಶಕ್ತರು ಎಂದು ವಾದಿಸುವುದಕ್ಕೆ ಸ್ವಲ್ಪ ಜಾಗವಿರಬಹುದೇ ಹೊರತು ಉಳಿದಂತೆ ಅಮೆರಿಕವು ರೈಟಿಸ್ಟ್ ಆದಷ್ಟೂ ಭಾರತಕ್ಕೆ ತಲೆನೋವೇ ಹೆಚ್ಚು.
ಡೊನಾಲ್ಡ್ ಟ್ರಂಪ್ 100% ಸುಂಕಾಘಾತ: ಎದುರಿಸಲು ಶಕ್ತವಾಗಿದೆಯೇ ಭಾರತ? (ಜಾಗತಿಕ ಜಗಲಿ)ಯುರೋಪ್ ಮತ್ತು ಭಾರತ ಸಾಕಷ್ಟು ಸಮಾನ ಗುರಿಗಳನ್ನು ಹೊಂದಿದ್ದು, ಚೀನಾದ ಬದಲಿಗೆ ಪಾಶ್ಚಾತ್ಯ ನೇತೃತ್ವದ ಜಾಗತಿಕ ವ್ಯವಸ್ಥೆಗೆ ಬೆಂಬಲ ನೀಡುತ್ತಿವೆ.
ಬೆಂಗಳೂರಿನ 11 ಪೊಲೀಸರು ಡ್ರಗ್ ಡೀಲರ್ಗಳಾದ ಕಥೆ: ವ್ಯವಸ್ಥೆಯ ಒಳಗೆ ಬೇರೂರಿರುವ ಸಮಸ್ಯೆಯ ಕೈಗನ್ನಡಿ!ಮೊಳಗಿದೆ ಎಚ್ಚರಿಕೆ ಗಂಟೆ ಮತ್ತು ತುರ್ತಾಗಿ ಎದುರಾಗಿದೆ ಸುಧಾರಣೆಯ ಅವಶ್ಯಕತೆ
ಪೆರೆಸಿಸ್ ಅಥವಾ ಸ್ನಾಯುಗಳ ಭಾಗಶಃ ದುರ್ಬಲತೆ (ಕುಶಲವೇ ಕ್ಷೇಮವೇ)ಪಾರ್ಶ್ವವಾಯು ದೇಹದಲ್ಲಿ ಸಂಪೂರ್ಣವಾಗಿ ಚಲನೆಯನ್ನು ನಿಲ್ಲಿಸಿದರೆ ಪೆರೆಸಿಸ್ ಕೇವಲ ಭಾಗಶಃ ದುರ್ಬಲತೆ ಅಥವಾ ನಿಯಂತ್ರಣದ ಕೊರತೆಯನ್ನು ಮಾತ್ರ ಉಂಟುಮಾಡುತ್ತದೆ.
ಬ್ಯಾಲೆಟ್ ಪೇಪರ್ ಬಳಸಿದ ಕೂಡಲೇ ಚುನಾವಣಾ ವ್ಯವಸ್ಥೆ ಬಗ್ಗೆ ಕಾಂಗ್ರೆಸ್ಗೆ ನಂಬಿಕೆ ಕುದುರುತ್ತದೆಯೇ? (ನೇರ ನೋಟ)ಚುನಾವಣೆಗಳಲ್ಲಿ ಇವಿಎಂ ಯಂತ್ರಗಳನ್ನೇ ತಿದ್ದಿ ವಂಚಿಸಲಾಗುತ್ತಿದೆ ಎಂಬುದು ರಾಹುಲ್ ಗಾಂಧಿ ಹಾಗೂ ಐಎನ್ ಡಿಐಎ ನಾಯಕರ ಆರೋಪ.
ರಾಜವಂಶದ ಕರಾಳ ಇತಿಹಾಸ, ಜನರ ಆಕ್ರೋಶ: ನೇಪಾಳದ ರಾಜಕಾರಣವನ್ನು ಇಂದಿಗೂ ಕಾಡುತ್ತಿರುವ ರಾಜಪ್ರಭುತ್ವದ ದುರಂತ (ಜಾಗತಿಕ ಜಗಲಿ)ನೇಪಾಳದ ರಾಜ ವಂಶದ ಕುರಿತು ನಡೆಸುವ ಯಾವುದೇ ಮಾತುಕತೆಗಳಾದರೂ, ಜನರಿಗೆ ಅದು 2001ರಲ್ಲಿ ನಡೆದ ರಾಜವಂಶದ ಹತ್ಯಾಕಾಂಡದ ನೆನಪು ತರುತ್ತದೆ. ಆ ದುರಂತ ಘಟನೆಯಲ್ಲಿ ನೇಪಾಳದ ರಾಜವಂಶ ಬಹುತೇಕ ಅಂತ್ಯ ಕಂಡಿತ್ತು!
ನೇಪಾಳ ದಂಗೆಗೆ ಡೀಪ್ ಸ್ಟೇಟ್ ಮುಖ್ಯ ಕಾರಣವೇ? (ಹಣಕ್ಲಾಸು)ನೇಪಾಳದಲ್ಲಿ ಈ ರೀತಿಯ ಅಸ್ಥಿರತೆ ಬರಲು ಇನ್ನೊಂದು ಕಾರಣ ಕೂಡ ಹಣಕ್ಕೆ ಸಂಬಂದಿಸಿದ್ದು. ಆ ದೇಶ ಅತ್ಯಂತ ಬಡತನವನ್ನು ಹೊಂದಿದೆ...
ನೇಪಾಳದ ಉದ್ವಿಗ್ನತೆ: ಭಾರತದ ನೆರೆಹೊರೆಯ ನೀತಿಗೂ ಹೊಡೆತ ಬಿತ್ತೇ? (ಜಾಗತಿಕ ಜಗಲಿ)ಭಾರತದ ಪಾಲಿಗಂತೂ ಇದೊಂದು ಭೌಗೋಳಿಕ ರಾಜಕಾರಣದ ಸವಾಲಾಗಿದ್ದು, ಭಾರತ ಇದಕ್ಕಾಗಿ ದಕ್ಷಿಣ ಏಷ್ಯಾದಲ್ಲಿ ಒಂದು ಹೊಸದಾದ ಪಾತ್ರ ಮತ್ತು ಕಾರ್ಯತಂತ್ರವನ್ನು ರೂಪಿಸುವ ಅಗತ್ಯವಿದೆ.
ನೇಪಾಳದ ದಂಗೆ - ಇದು ಭಾರತ ಸ್ನೇಹಿ, ಚೀನಾ ವಿರೋಧಿ ಅಂದುಕೊಳ್ಳುವ ಮುಂಚೆ ಗಮನಿಸಬೇಕಾದ ಆಯಾಮಗಳು! (ತೆರೆದ ಕಿಟಕಿ)ನೇಪಾಳದಲ್ಲಿ ನಡೆಯುತ್ತಿರುವ ಘಟನೆಗಳಿಗೆ ನಿರ್ದಿಷ್ಟ ಕಾರಣ ನೀಡುವುದು ಸುಲಭದಲ್ಲಿಲ್ಲ. ಮೇಲ್ನೋಟಕ್ಕೆ ಕಾಣುತ್ತಿರುವ ಹಾಗೂ ಮಾಧ್ಯಮದಲ್ಲಿ ಹೆಚ್ಚಿನದಾಗಿ ವರದಿಯಾಗುತ್ತಿರುವ ಕಾರಣಗಳೇ ಅಂತಿಮ ಎಂಬುದಂತೂ ಅಲ್ಲ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಾಣಿಜ್ಯIndian Stock Market; ಒಂದೇ ದಿನ ಸೆನ್ಸೆಕ್ಸ್ 1,484 ಅಂಕ ಕುಸಿತ, ಹೂಡಿಕೆದಾರರಿಗೆ ₹5 ಲಕ್ಷ ಕೋಟಿ ನಷ್ಟ! ಷೇರುಪೇಟೆಯ ದಿಢೀರ್ ಕುಸಿತಕ್ಕೆ ಕಾರಣವೇನು?