ಪಾದಗಳ ಬಿರುಕು: ಆರೈಕೆ ಮತ್ತು ಮನೆಮದ್ದು (ಕುಶಲವೇ ಕ್ಷೇಮವೇ)ಪ್ರತಿಯೊಬ್ಬರೂ ತಮ್ಮ ಪಾದಗಳು ನಯವಾಗಿ ಮತ್ತು ಮೃದುವಾಗಿರಬೇಕೆಂದು ಬಯಸುತ್ತಾರೆ. ಆದರೆ ಹವಾಮಾನ ಬದಲಾದಾಗ ಚಳಿಗಾಲದಲ್ಲಿ ಮತ್ತು ಬೇಸಿಗೆ ಕಾಲದಲ್ಲಿ ಪಾದಗಳು ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆಯಾಗಿದೆ.
ಶಾಸಕರ ಪುತ್ರನ ಲಂಚಾಯಣ: ಕಾಂಗ್ರೆಸ್ ಗೆ ಹೊಸ ಅಸ್ತ್ರ..., ಬಿಜೆಪಿ ಕಂಗಾಲು (ಸುದ್ದಿ ವಿಶ್ಲೇಷಣೆ)ಯಗಟಿ ಮೋಹನ್ಅದೊಂದು ದಾಳಿ. ಇಡೀ ಬಿಜೆಪಿಯನ್ನೇ ಕಂಗಾಲಾಗಿಸಿದೆ... ಇಷ್ಟಕ್ಕೂ ಲೋಕಾಯುಕ್ತರು ಬೀಸಿದ ಬಲೆಗೆ ಬಿದ್ದಿರುವುದು ಬಿಜೆಪಿ ಶಾಸಕರ ಪುತ್ರ. ಆತನ ಮನೆ, ಕಚೇರಿ ಸೇರಿ ಎಲ್ಲ ಕಡೆ ಸದ್ಯಕ್ಕೆ ಸಿಕ್ಕಿರುವುದು 8 ಕೋಟಿ ರೂ. ನಗದು ಹಣ.
ಸನ್ನಿವೇಶ ಮತ್ತು ಪರಿಸ್ಥಿತಿಗೆ ತಕ್ಕ ನಿರ್ಧಾರ ತೆಗೆದುಕೊಂಡವನೇ ಷೇರುಪೇಟೆ ಸರದಾರ! (ಹಣಕ್ಲಾಸು)ಹಣಕ್ಲಾಸು-349ರಂಗಸ್ವಾಮಿ ಮೂನಕನಹಳ್ಳಿ
ಉಗುರುಸುತ್ತು: ಲಕ್ಷಣಗಳು ಮತ್ತು ಮನೆಮದ್ದು (ಕುಶಲವೇ ಕ್ಷೇಮವೇ)ಉಗುರುಸುತ್ತು (ಪ್ಯಾರಾನೈಕಿಯಾ) ಒಂದು ಸಾಮಾನ್ಯ ಸಮಸ್ಯೆ. ಉಗುರುಸುತ್ತು ಎಂದರೆ ಕೈ ಮತ್ತು ಕಾಲುಗಳ ಒಂದು ಬೆರಳಿನ ಅಥವಾ ಬೆರಳುಗಳ ಉಗುರಿನ ಸುತ್ತಲಿನ ಚರ್ಮವು ಕೆಂಪಾಗಿ ಊದಿಕೊಂಡು ಕೀವಿನಿಂದ ತುಂಬಿಕೊಳ್ಳುವ ಹಾಗೂ ನೋವಿನಿಂದ ಕೂಡಿರುವ ಸೋಂಕು.
ಬಿಎಸ್ ವೈ ಉತ್ತರಾಧಿಕಾರಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟು (ಸುದ್ದಿ ವಿಶ್ಲೇಷಣೆ)ಯಗಟಿ ಮೋಹನ್ಸೋಮವಾರ ( ಫೆ.27) ಯಡಿಯೂರಪ್ಪನವರ ಹುಟ್ಟು ಹಬ್ಬವೂ ಹೌದು. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಪ್ರಧಾನಿ ಮೋದಿ ದಿಲ್ಲಿಯಿಂದ ನೇರವಾಗಿ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಬಂದಿಳಿಯಲಿದ್ದಾರೆ.
ಹಿಮ್ಮಡಿ ನೋವು: ಗಂಭೀರ ಸಮಸ್ಯೆಯಲ್ಲ, ಆದರೂ ಅಸಹನೀಯ... (ಕುಶಲವೇ ಕ್ಷೇಮವೇ)ಹಿಮ್ಮಡಿ ನೋವು ಒಂದು ಸಾಮಾನ್ಯ ಸಮಸ್ಯೆ. ಒಂದಲ್ಲಾ ಒಂದು ಸಲ ಎಲ್ಲರೂ ಹಿಮ್ಮಡಿ ನೋವನ್ನು ಅನುಭವಿಸಿರುತ್ತಾರೆ.
ಡಾ. ಅಶ್ವತ್ಥ ನಾರಾಯಣ ಹೇಳಿಕೆ: ಸಿದ್ದರಾಮಯ್ಯ ತೋಡಿದ ಹಳ್ಳಕ್ಕೆ ಬಿದ್ದ ಬಿಜೆಪಿ! (ಸುದ್ದಿ ವಿಶ್ಲೇಷಣೆ)-ಯಗಟಿ ಮೋಹನ್'ಇದು ತಲೆ ಗಟ್ಟಿ ಇದೆ ಎಂದುಕೊಂಡು ಬಂಡೆಗೆ ಡಿಕ್ಕಿ ಹೊಡೆದವರ ಕತೆ'
ಜಿಎಸ್ಟಿ ಇಳಿಕೆ, ಸಬ್ಸಿಡಿ ಮುಂದುವರಿಕೆ; ಹೆಚ್ಚಾಗಲಿದೆ ಎಲೆಕ್ಟ್ರಿಕ್ ಕಾರುಗಳ ಬಳಕೆ! (ಹಣಕ್ಲಾಸು)ಹಣಕ್ಲಾಸು-347ರಂಗಸ್ವಾಮಿ ಮೂನಕನಹಳ್ಳಿ
ನಿದ್ರಾಹೀನತೆ: ಜೀವನಶೈಲಿ ಬದಲಾವಣೆಯೇ ಮದ್ದು (ಕುಶಲವೇ ಕ್ಷೇಮವೇ)ಮನುಷ್ಯನ ದೈಹಿಕ–ಮಾನಸಿಕ ವಿಶ್ರಾಂತಿಯ ಸಮಯ ಎಂದರೆ ನಿದ್ರೆ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಆರೋಗ್ಯವಾಗಿರಲು ಪ್ರತಿನಿತ್ಯ ಎಂಟು ಗಂಟೆಗಳ ನಿದ್ರೆ ಅತ್ಯವಶ್ಯಕ.
ರಾಜ್ಯಜಪಾನ್ ನ ಶಿಂಕನ್ಸೆನ್ ಬುಲೆಟ್ ರೈಲಿನಲ್ಲಿ CM ಡಿ ಕೆ ಶಿವಕುಮಾರ್ ಪ್ರಯಾಣ, ಒಸಾಕಾದ ತ್ಯಾಜ್ಯ ಘಟಕಕ್ಕೆ ಭೇಟಿ, ವಿಡಿಯೊ ಕಾಲ್ ಮೂಲಕ ಆಶಾ ಕಾರ್ಯಕರ್ತೆಯರಿಗೆ ಅಭಯ ; Video
ಭಕ್ತಿ-ಜ್ಯೋತಿಷ್ಯ'ದೇವ ದೀಪಾವಳಿ'- ಗಂಗಾನದಿ ದಡದಲ್ಲಿ ದೇವತೆಗಳಿಂದ ದೀಪೋತ್ಸವ': ಕಾರ್ತಿಕ ಹುಣ್ಣಿಮೆಯಂದು ಅರುಣಾಚಲೇಶ್ವರ ಬೆಟ್ಟದ ತುದಿಯಲ್ಲಿ 'ಮಹಾ ದೀಪ' ಬೆಳಗುವುದೇಕೆ?
ರಾಜ್ಯಬೆಂಗಳೂರು: ಮದ್ಯದ ಅಮಲಿನಲ್ಲಿ ಲಾಡ್ಜ್ ನಲ್ಲಿ ಜಗಳವಾಡಿ ಸ್ನೇಹಿತೆಯನ್ನು ತಳ್ಳಿದ ಬಾಯ್ ಫ್ರೆಂಡ್; ಕೆಳಗೆ ಬಿದ್ದು ಯುವತಿ ಸಾವು