ಡೀಲ್ ಯಾ ನೋ ಡೀಲ್? ಬಂದೆ ಬಿಡ್ತು ಬ್ರೆಕ್ಸಿಟ್ ಫಲಿತಾಂಶದ ದಿನ!ಕುಸಿದ ಬ್ರಿಟನ್ ನ ಹೌಸಿಂಗ್ ಸೆಕ್ಟರ್, ಹೈ ನೆಟ್ವರ್ತ್ ಭಾರತೀಯರಿಗೆ ವರದಾನವಾಗುತ್ತದೆ. ಅಲ್ಲದೆ ವಲಸೆ ನೀತಿ ಬದಲಾದರೆ, ಅಂದರೆ ಒಕ್ಕೂಟದ ನಾಗರಿಕರು ಪ್ರಪಂಚದ ಇತರ ನಾಗರೀಕರು....
ಪಾಕಿಸ್ತಾನದ ಮೇಲೆ ಸೈನಿಕರ ಸಹಾಯವಿಲ್ಲದೆ ಭಾರತ ಸಾರಿದೆ ಯುದ್ಧ!ಹಣವಿದ್ದರೆ ಬದುಕು ಇಲ್ಲದಿದ್ದರೆ ಏನಿಲ್ಲ ಎನ್ನುವ ಮಟ್ಟಕ್ಕೆ ಜಗತ್ತಿನ ಎಲ್ಲಾ ಜನರ ಜೀವನ ಬದಲಾಗಿ ಹೋಗಿದೆ.
ಕುಂಭಮೇಳದ ಆರ್ಥಿಕತೆ ಬಗ್ಗೆ ನಿಮಗೆಷ್ಟು ಗೊತ್ತು?ಹಿಂದಿನ ಕುಂಭಮೇಳ ನೆಡದದ್ದು 2013ರಲ್ಲಿ. ನನಗೆ ಚನ್ನಾಗಿ ನೆನಪಿದೆ ಕಾಲ್ತುಳಿತದಲ್ಲಿ ಒಂದಷ್ಟು ಮಂದಿ ಸತ್ತು ಹೋದರು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ನನ್ನ ಸ್ಪ್ಯಾನಿಷ್ ಗೆಳೆಯರು, ಆದರೆ...
ಲಾಭ-ನಷ್ಟದ ಲೆಕ್ಕಾಚಾರ ಬಿಟ್ಟು ಪಾಕಿಸ್ತಾನಕ್ಕೆ ನೀಡಬೇಕಿದೆ ನೇರ ಉತ್ತರ!ಚೀನಾ ಸಹಜವಾಗೇ ತನ್ನ ಹೂಡಿಕೆಯನ್ನ, ತನ್ನ ಸ್ವಹಿತ ಕಾಯ್ದುಕೊಳ್ಳಲು ಪಾಕಿಸ್ತಾನವನ್ನ ಬೆಂಬಲಿಸುತ್ತದೆ. ಜಗತ್ತಿನ ಉಳಿದ ಬಲಿಷ್ಠ ರಾಷ್ಟ್ರಗಳ ಕಥೆಯೇನು...?
ಬೀಸುವ ದೊಣ್ಣೆಯಿಂದ ಜೆಟ್ ಏರ್ವೇಸ್ ಪಾರು! ಶಾಶ್ವತ ಪರಿಹಾರ ತರುವರಾರು?ಹಾರಾಟ ಪ್ರಾರಂಭಿಸಿದ ಒಂದು ವಾರದಲ್ಲೇ ಏರ್ ಒಡಿಶಾ ಉಸ್ಸಪ್ಪಾ ಅಂತ ಕೊತದ್ದು ಸುದ್ದಿಯಾಗಲಿಲ್ಲ. ಭಾರತದಲ್ಲಿ ಇಂದು ವಿಮಾನಯಾನ ನೆಡೆಸುತ್ತಿರುವ ಸಂಸ್ಥೆಗಳಲ್ಲಿ ಒಂದೇ ಒಂದು ಸಂಸ್ಥೆ ಕೂಡ....
ಹೈಪ್ ಅಂಡ್ ಡ್ರಾಪ್ ಮಾರುಕಟ್ಟೆಯಲ್ಲಿ ಸ್ಥಿತಪ್ರಜ್ಞತೆಯೊಂದೇ ಮದ್ದು...!ಷೇರು ಮಾರುಕಟ್ಟೆಯಲ್ಲಿ ಹೈಪ್ ಅಂಡ್ ಡ್ರಾಪ್ ಎನ್ನುವ ಒಂದು ಮೋಸದಾಟವಿದೆ. ಬಹುತೇಕರಿಗೆ ಇದರ ಅರಿವಿರುವುದಿಲ್ಲ. ಇದೇನೆಂದರೆ ಹಲವು....
ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI) ಚಾಲನೆ ಭಾರತದಲ್ಲಿ ಸಾಧ್ಯವೇ?ಏನಿದು ಯೂನಿವರ್ಸಲ್ ಬೇಸಿಕ್ ಇನ್ಕಮ್? ಇದರ ಒಳಿತು ಕೆಡುಕುಗಳೇನು? ಇದು ಭಾರತದಂತಹ ದೇಶದಲ್ಲಿ ಲಾಗೂ ಮಾಡಲು ಸಾಧ್ಯವೇ? ಎನ್ನುವ ವಿಷಯಗಳ ಬಗ್ಗೆ ಇಂದು ಒಂದಷ್ಟು ತಿಳಿದುಕೊಳ್ಳೋಣ.
ಮೋದಿ ಆಡಳಿತಾವಧಿಯಲ್ಲಿ ಸಾಲ ಹೆಚ್ಚಾಗಿದೆಯೇ?ಅವರು ಸಾಲದ ಮೊತ್ತ ಹೆಚ್ಚಿತು ಎಂದರು ಅದು ನಿಜ ಆದರೆ ಅವರು ನೀಡಿದ ಮಾಹಿತಿ ಕೇವಲ ಒಮ್ಮುಖ. ಆ ಸಾಲ ಏಕೆ ಮಾಡಲಾಯಿತು ಮತ್ತು ಅದನ್ನ ಏಕೆ ವಿನಿಯೋಗಿಸಲಾಯಿತು ಎನ್ನುವ ಬಗ್ಗೆ ಮಾಹಿತಿಯಿಲ್ಲ.
ಅಭದ್ರತೆ, ಅವಿಶ್ವಾಸ, ಅಪನಂಬಿಕೆ ಸೃಷ್ಟಿಸಿದೆ ಸಾವಿರಾರು ಕೋಟಿ ಶಸ್ತ್ರಾಸ್ರ ವಹಿವಾಟು!ಅಮೇರಿಕಾ ದೇಶದಲ್ಲಿ ಭಾರತದಲ್ಲಿ ಮೊಬೈಲ್ ಕೊಂಡಷ್ಟೇ ಸರಾಗವಾಗಿ ಗನ್ ಖರೀದಿಸಬಹದು ಎನ್ನುವುದು ನಗ್ನಸತ್ಯ.
ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ ಇನ್ನ್ಮುಂದೆ ಒಂದೇನಾ?ಜಾಗತಿಕ ಮಟ್ಟದಲ್ಲಿ ನಮ್ಮ ಇರುವಿಕೆ ತೋರ್ಪಡಿಸಲು, ಹಣಕಾಸು ವಿಷಯದಲ್ಲಿ ಇನ್ನಷ್ಟು ಬಲಿಷ್ಠರಾಗಲು. ಇಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶ ಏನೆಂದರೆ ಬಲಿಷ್ಠವಾಗಿಸಲು ಈ ಕಸರತ್ತು ಏಕೆ ಮಾಡಬೇಕು?
2019 ರಲ್ಲಿ ಹೇಗಿರಬಹದು ವಿತ್ತ ಜಗತ್ತು? ಇಲ್ಲಿದೆ ಸಣ್ಣ ಮುನ್ನೋಟಹಣಕ್ಲಾಸು ಅಂಕಣ ಬರಹದಲ್ಲಿ 2017ರ ಮುನ್ನೋಟ ಮತ್ತು 2018 ರ ಮುನ್ನೋಟವನ್ನ ಬರೆಯಲಾಗಿತ್ತು. 2019 ರಲ್ಲಿ ಏನಾಗಬಹದು? ಎನ್ನುವುದರ ಪ್ರಿಡಿಕ್ಷನ್ ಇಂದಿನ ಅಂಕಣದಲ್ಲಿ ಅನಾವರಣವಾಗಲಿದೆ.
ಹಣಕ್ಲಾಸು: ದುಬೈ ಮಲ್ಯರು ಹಾರಿ ಎಲ್ಲಿಗೆ ಹೋದರು?ರಾತ್ರಿಯಲ್ಲಿ ಕಣ್ಣಿಗೆ ಹಬ್ಬದಂತೆ ಕಾಣುವ ಸ್ಕೈ ಲೈನ್ ಕಟ್ಟಡಗಳು ಕಣ್ಣಿಗಷ್ಟೇ ಸುಂದರ ಅದರಲ್ಲಿ 90 ಪ್ರತಿಶತ ಖಾಲಿ ಇರುವ ಕೊಠಡಿಗಳು ಬೇರೆಯದೇ ಕಥೆ ಹೇಳುತ್ತವೆ....
ನಲ್ಲತಿ -ಹೊಲ್ಲತಿಗಳ ತಿಕ್ಕಾಟದಲ್ಲಿ ಸೌತ್ ಕೊರಿಯ; ಪರಿಹಾರವಿದೆಯಾ ?ನಾರ್ತ್ ಕೊರಿಯಾ ಎಂದ ತಕ್ಷಣ ಅಲ್ಲಿನ ಸರ್ವಾಧಿಕಾರಿ ಆತನ ದುರಾಡಳಿತದಲ್ಲಿ ನೊಂದು ಬೆಂದಿರುವ ಜನತೆ ಬದುಕೆಂದರೆ ನರಕ ಎನ್ನುವ ಚಿತ್ರಣವನ್ನ ನಮ್ಮ ಮೀಡಿಯಾಗಳು ಕಟ್ಟಿ ಕೊಟ್ಟಿವೆ. ಅದು ಸುಳ್ಳಲ್ಲ.
ಮದುವೆ ಎಂಬ ಮಹಾ ಉದ್ಯಮ !ಭಾರತದಲ್ಲಿ 90 ಪ್ರತಿಶತ ವಹಿವಾಟು ಹೆಜ್ಜೆಯ ಗುರುತು ಉಳಿಸದೆ ಸದ್ದಿಲ್ಲದೇ ಆಗಿ ಹೋಗುತ್ತದೆ. ಅಂದರೆ ಇಂದು ಜಗತ್ತಿನ ದೃಷ್ಟಿಯಲ್ಲಿ ಭಾರತದ ಆರ್ಥಿಕತೆ ಇಷ್ಟು ಎಂದು ಯಾವ ಸಂಖ್ಯೆ ಹೇಳುತ್ತೇವೆಯೋ...
ಪಾಕಿಸ್ತಾನ ಪಾಪರ್ ಹೇಗೆ? ಏಕೆ? ಇಲ್ಲಿದೆ ಖಬರ್!ಗಮನಿಸಿ ಮಾಧ್ಯಮಗಳು ಹೊಸ ಪ್ರಧಾನಿ ಇಮ್ರಾನ್ ಖಾನ್ ಸರಕಾರಿ ಸಾಮ್ಯದ ಗುಜರಿ ವಸ್ತುಗಳನ್ನ ಹರಾಜು ಹಾಕಿ ಹಣ ಸಂಪಾದಿಸಿ ಸರಕಾರ ನೆಡೆಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಬೊಬ್ಬೆ ಹಾಕುತ್ತಿವೆ. ಇದೆಷ್ಟು..
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video