ಬೈಕ್‌ಗಳಿಗಾಗಿ ಮನೆಯಲ್ಲೇ ಮ್ಯೂಸಿಯಂ ಕಟ್ಟಿಸಿದ ಎಂಎಸ್ ಧೋನಿ, ಹೇಗಿದೆ ನೋಡಿ!

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಬೈಕ್ ಹಾಗೂ ಕಾರಿನ ಕ್ರೇಜ್ ಎಷ್ಟಿದೆ ಅಂದರೆ ಅವುಗಳನ್ನು ಸಂಗ್ರಹಿಸಿಡಲು ಮನೆಯಲ್ಲೇ ಮ್ಯೂಸಿಯಂ ಅನ್ನು ಕಟ್ಟಿಸಿದ್ದಾರೆ...
ಬೈಕ್ ಮ್ಯೂಸಿಯಂ-ಎಂಎಸ್ ಧೋನಿ
ಬೈಕ್ ಮ್ಯೂಸಿಯಂ-ಎಂಎಸ್ ಧೋನಿ
ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಬೈಕ್ ಹಾಗೂ ಕಾರಿನ ಕ್ರೇಜ್ ಎಷ್ಟಿದೆ ಅಂದರೆ ಅವುಗಳನ್ನು ಸಂಗ್ರಹಿಸಿಡಲು ಮನೆಯಲ್ಲೇ ಮ್ಯೂಸಿಯಂ ಅನ್ನು ಕಟ್ಟಿಸಿದ್ದಾರೆ. 
ತಮ್ಮ ನೆಚ್ಚಿನ ಬೈಕ್ ಗಳನ್ನೆಲ್ಲಾ ಒಂದೇ ಕಡೆ ನಿಲ್ಲಿಸಲು ಮನೆಯಲ್ಲೇ ಮ್ಯೂಸಿಯಂ ರೀತಿ ಕಟ್ಟಡವೊಂದನ್ನು ಕಟ್ಟಿಸಿದ್ದಾರೆ ಎನ್ನಲಾಗಿದೆ. 
ಎಂಎಸ್ ಧೋನಿ ಪತ್ನಿ ಸಾಕ್ಷಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲ ಈ ಕಟ್ಟಡದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋ ಜೊತೆಗೆ ಈ ಮನುಷ್ಯನ ಆಟಿಕೆಗಳು ಎಷ್ಟಿವೆ ನೋಡಿ ಎಂದು ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com