ಭಾರತದ ಇಂದಿನ ಗೆಲುವಿನ ಬಗ್ಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದು, ಸರಣಿಯ ಆರಂಭ ಅದ್ಭುತವಾಗಿತ್ತು, ಚೇತೇಶ್ವರ ಪೂರಾಜ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದರು, 2 ನೇ ಇನ್ನಿಂಗ್ಸ್ ನಲ್ಲಿ ಅಜಿಂಕ್ಯ ರೆಹಾನೆ ಉತ್ತಮ ಬ್ಯಾಟಿಂಗ್ ಹಾಗೂ 4 ಬೌಲರ್ ಗಳು ಉತ್ತಮ ಆಟ ಪ್ರದರ್ಶಿಸಿದರು, ಇಂದಿನ ಗೆಲುವು 2003ರಲ್ಲಿ ಭಾರತದ ಗೆಲುವನ್ನು ನೆನಪಿಸಿತು ಎಂದು ಹೇಳಿದ್ದಾರೆ.