ದ್ವಿತೀಯ ಟಿ20: ಆಸ್ಟ್ರೇಲಿಯಾ 19 ಓವರ್ ನಲ್ಲಿ 132/7; ಮಳೆ ಅಡ್ಡಿ, ಭಾರತಕ್ಕೆ 11 ಓವರ್ ನಲ್ಲಿ 90 ರನ್ ಗುರಿ

ಆಸ್ಟ್ರೇಲಿಯಾದಲ್ಲಿ ನಡೆಯುರ್ತ್ತಿರುವ ಭಾರತ- ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯಕ್ಕೆ ಸಹ ವರುಣನ ಅಡ್ಡಿ ಒದಗಿದೆ. ಇತ್ತೀಚಿನ ವರದಿಯಂತೆ ಮಳೆಯಿಂದಾಗಿ ಪಂದ್ಯ ಸ್ಥಗಿತವಾಗುವಾಗ....
ದ್ವಿತೀಯ ಟಿ20: ಆಸ್ಟ್ರೇಲಿಯಾ 132/7
ದ್ವಿತೀಯ ಟಿ20: ಆಸ್ಟ್ರೇಲಿಯಾ 132/7
Updated on
ಬ್ರಿಸ್ಟೈನ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾದಲ್ಲಿ ನಡೆಯುರ್ತ್ತಿರುವ ಭಾರತ- ಆಸ್ಟ್ರೇಲಿಯಾ ವಿರುದ್ಧದ ಎರಡನೇ  ಟ್ವೆಂಟಿ-20 ಪಂದ್ಯಕ್ಕೆ ಸಹ ವರುಣನ ಅಡ್ಡಿ ಒದಗಿದೆ. ಇತ್ತೀಚಿನ ವರದಿಯಂತೆ ಮಳೆಯಿಂದಾಗಿ ಪಂದ್ಯ ಸ್ಥಗಿತವಾಗುವಾಗ  ಅತಿಥೇಯ ಆಸ್ಟ್ರೇಲಿಯಾ  19 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತ್ತು.
ಭಾರತ ಗೆಲುವಿಗಾಗಿ 11 ಓವರ್ ಗಳಲ್ಲಿ 90 ರನ್ ಗಳಿಸಬೇಕಿದೆ.
ಟಾಸ್ ಸೋತು ಬ್ಯಾಟಿಂಗ್ ಗಿಳಿದ ಆಸ್ಟ್ರೇಲಿಯಾಗೆ ಪ್ರಾರಂಭದಲ್ಲೇ ಆಘಾತ ಎದುರಾಗಿತ್ತು ಅಸೀಸ್ ನಾಯಕ ಆ್ಯರೋನ್ ಫಿಂಚ್ ಶೂನ್ಯಕ್ಕೆ ಔಟಾಗಿದ್ದರು. 
ಇನ್ನು ಬೆನ್ ಮ್ಚ್ದೆರ್ಮೊತ್ತ್ (32) ಮತ್ತು ಆಂಡ್ರ್ಯೂ ಟೈ (12),ಕ್ರಿಸ್ ಲಿನ್ (13),  ಡಾರ್ಸಿ ಶಾರ್ಟ್ (14) ಮಾರ್ಕಸ್ ಸ್ಟೋಯಿನಿಸ್‌ಗೆ (4) ಗ್ಲೆನ್ ಮ್ಯಾಕ್ಸ್‌ವೆಲ್‌ರ (19) ರನ್ ಗಳಿಸಿದ್ದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 132/7  (19 ಓವರ್), ಭುವನೇಶ್ವರ ಕುಮಾರ್ 2/20

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com