ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಲೈರ್ ಪೊಲೊಸಾಕ್, 'ಪುರುಷರ ಏಕದಿನ ಪಂದ್ಯಕ್ಕೆ ತೀರ್ಪುಗಾರರಾಗಿ ನನ್ನನ್ನು ಆಯ್ಕೆ ಮಾಡುವ ಕುರಿತು ನಿರೀಕ್ಷೆ ಮಾಡಿರಲಿಲ್ಲ. ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಲು ಉತ್ಸಾಹದಲ್ಲಿದ್ದೇನೆ. ಸಹ ತೀರ್ಪುಗಾರರಿಗೆ ಸೂಕ್ತ ರೀತಿಯಲ್ಲಿ ಸ್ಪಂಧಿಸಲಾಗುವುದದು' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.