ಬೌಷರ್ ಕೋಚ್ ಆಗುತ್ತಿದ್ದಂತೆ ಮಹತ್ತರ ಬದಲಾವಣೆ: ಒಂದೇ ಸರಣಿಯಲ್ಲಿ 6 ಆಟಗಾರರ ಪಾದಾರ್ಪಣೆ!

ದಕ್ಷಿಣ ಆಫ್ರಿಕಾ ತಂಡದ ನೂತನ ಕೋಚ್ ಆಗಿ ಮಾರ್ಕ್ ಬೌಷರ್ ಆಯ್ಕೆಯಾಗುತ್ತಿದಂತೆ ಹೊಸದೊಂದು ಬದಲಾವಣೆ ಆಗಿದೆ. ಹೌದು ಒಂದೇ ಸರಣಿಯಲ್ಲಿ 6 ಆಟಗಾರರು ಪಾದಾರ್ಪಣೆ ಮಾಡುತ್ತಿದ್ದಾರೆ.
ಮಾರ್ಕ್ ಬೌಷರ್
ಮಾರ್ಕ್ ಬೌಷರ್
Updated on

ಕೇಪ್ ಟೌನ್: ದಕ್ಷಿಣ ಆಫ್ರಿಕಾ ತಂಡದ ನೂತನ ಕೋಚ್ ಆಗಿ ಮಾರ್ಕ್ ಬೌಷರ್ ಆಯ್ಕೆಯಾಗುತ್ತಿದಂತೆ ಹೊಸದೊಂದು ಬದಲಾವಣೆ ಆಗಿದೆ. ಹೌದು ಒಂದೇ ಸರಣಿಯಲ್ಲಿ 6 ಆಟಗಾರರು ಪಾದಾರ್ಪಣೆ ಮಾಡುತ್ತಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ ಸೋತು ಮುಖಭಂಗ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ತಂಡದಲ್ಲಿ ಮಹತ್ತರ ಬದಲಾವಣೆಗೆ ಕ್ರಿಕೆಟ್ ಮಂಡಳಿ ಮುಂದಾಗಿದೆ. 

ಇಂಗ್ಲೆಂಡ್ ವಿರುದ್ಧ 4 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು ಇದಕ್ಕಾಗಿ 17 ಸದಸ್ಯರ ತಂಡವನ್ನು ಆಫ್ರಿಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದು 6 ಹೊಸ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com