ಮಾಲೆಯಲ್ಲಿ ನಡೆದ ಏರ್ ಇಂಡಿಯಾ ಹಾಗೂ ಮಾಲ್ಡೀವ್ಸ್ ಕ್ರಿಕೆಟ್ ಟೀಂ ನಡುವಿನ ಸ್ನೇಹಪೂರ್ವಕ ಪಂದ್ಯದಲ್ಲಿ ಯುವರಾಜ್ ಈ ಹೊಡೆತ ಬಾರಿಸಿದ್ದಾರೆ. ಯುವಿ ಏರ್ ಇಂಡಿಯಾ ತಂಡವನ್ನು ಪ್ರತಿನಿಧಿಸಿದ್ದು ಎದುರಾಳಿ ತಂಡ ಮಾಲ್ಡೀವ್ಸ್ ನಲ್ಲಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿ ಹಾಗೂ ಉಪಾಧ್ಯಕ್ಷ ಫೈಸಲ್ ನಸೀಮ್ ಭಾಗವಹಿಸಿದ್ದರು.