87 ವರ್ಷದ ಅಭಿಮಾನಿ ಆಸೆ ಈಡೇರಿಸಿದ ಎಂಎಸ್ ಧೋನಿ!

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶ್ವದೆಲ್ಲಡೆ ಅಭಿಮಾನಿಗಳ ದೊಡ್ಡ ಬಳಗವೆ ಇದೆ...
ಧೋನಿ-ಎಡಿತ್
ಧೋನಿ-ಎಡಿತ್
ಸಿಡ್ನಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ವಿಶ್ವದೆಲ್ಲಡೆ ಅಭಿಮಾನಿಗಳ ದೊಡ್ಡ ಬಳಗವೆ ಇದೆ. 
ಶಾಂತ ಹಾಗೂ ಸರಳ ಮನೋಭಾವದಿಂದ ಎಂಎಸ್ ಧೋನಿ ಅಭಿಮಾನಿಗಳ ಹೃದಯ ಗೆದ್ದಿದ್ದು ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಅಭ್ಯಾಸ ನಡೆಸುವ ವೇಳೆ, ಅವರ ಆಟವನ್ನು ವೀಕ್ಷಿಸಲು ಬಂದಿದ್ದ 87 ವರ್ಷದ ಮಹಿಳೆಯನ್ನು ಧೋನಿ ಭೇಟಿಯಾಗಿದ್ದರು. 
ಎಡಿತ್ ನಾರ್ಮನ್ ಧೋನಿಯ ಅಪ್ಪಟ ಅಭಿಮಾನಿಯಾಗಿದ್ದು ಅವರನ್ನು ಭೇಟಿಯಾಗುವುದೇ ಎಡಿತ್ ರ ಮಹದಾಸೆಯಾಗಿತ್ತಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com