ಟಿ20 ವಿಶ್ವಕಪ್: ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ: ರೋಹಿತ್ ಶರ್ಮಾ ಡಕ್ ಔಟ್, ಇಲ್ಲಿದೆ ಲೈವ್ ಸ್ಕೋರ್!

ಇಡೀ ಜಗತ್ತೇ ಕಾತರದಿಂದ ನೋಡುತ್ತಿರುವ ಭಾರತ ಪಾಕ್ ಟಿ೨೦ ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡದ ಕಪ್ತಾನ ಬಾಬರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. 
ಟಾಸ್ ಸಂದರ್ಭದ ದೃಶ್ಯ
ಟಾಸ್ ಸಂದರ್ಭದ ದೃಶ್ಯ
Updated on

ದುಬೈ: ಇಡೀ ಜಗತ್ತೇ ಕಾತರದಿಂದ ನೋಡುತ್ತಿರುವ ಭಾರತ ಪಾಕ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ತಂಡದ ಕಪ್ತಾನ ಬಾಬರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. 

ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಭಾರತದ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಮೊದಲ ಬಾಲ್ ನಲ್ಲೇ ಔಟ್ ಆಗುವ ಮೂಲಕ ಭಾರತೀಯ ಅಭಿಮಾನಿಗಳಿಗೆ ಮೊದಲ ಆಘಾತ ನೀಡಿದ್ದಾರೆ. 

ರೋಹಿತ್ ಶರ್ಮಾ ಶಹೀನ್ ಅಫ್ರಿದಿ ಎಸೆದ ಬಾಲ್ ಎದುರಿಸಲು ತಿಣುಕಾಡಿದ ರೋಹಿತ್ ಶರ್ಮಾ ಎಲ್ ಬಿ ಡಬ್ಲ್ಯುಗೆ ಬಲಿಯಾದರು. ಆ ವೇಳೆಗೆ ಭಾರತ ತಂಡದ ರನ್ ಗಳಿಕೆ ಕೇವಲ 1.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com