IPL 2024: ಹೊಸ ಹೆಸರು, ಹೊಸ ಜೆರ್ಸಿ, ಹೊಸ ಭರವಸೆಯೊಂದಿಗೆ ಅಖಾಡಕ್ಕೆ RCB ಎಂಟ್ರಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮೊದಲು ತಮ್ಮ ಹೊಸ ಜೆರ್ಸಿ ಮತ್ತು ಹೊಸ ಲೋಗೋವನ್ನು ಬಹಿರಂಗಪಡಿಸಿದೆ.
ಆರ್ ಸಿಬಿ ನೂತನ ಜೆರ್ಸಿ
ಆರ್ ಸಿಬಿ ನೂತನ ಜೆರ್ಸಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮೊದಲು ತಮ್ಮ ಹೊಸ ಜೆರ್ಸಿ ಮತ್ತು ಹೊಸ ಲೋಗೋವನ್ನು ಬಹಿರಂಗಪಡಿಸಿದೆ.

RCB ಅನ್‌ಬಾಕ್ಸ್ ಈವೆಂಟ್ 2024 ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿತು. ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ಆರ್ ಸಿಬಿ ಮಹಿಳೆಯರ ತಂಡ ಚಾಂಪಿಯನ್‌ ಬೆನ್ನಲ್ಲೇ ಈ ಕಾರ್ಯಕ್ರಮ ನಡೆದಿದೆ.

ಇದಕ್ಕೂ ಮೊದಲು ಆರ್ ಸಿಬಿ ಹೊಸ ಹೆಸರು ಘೋಷಣೆ ಮಾಡುವ ಸೂಚನೆ ನೀಡಿತ್ತು ಅದರಂತೆ (Royal Challengers Bangalore) ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಎಂದು ಬದಲಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com