'ವಿರಾಟ್ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಲು ಪತ್ರಕರ್ತರು ಹಣದ ಆಫರ್ ನೀಡಿದ್ದರು': ಜರ್ಮನ್ ಮಾಡೆಲ್ ಸ್ಫೋಟಕ ಹೇಳಿಕೆ!ಕೊಹ್ಲಿ ತನ್ನ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿಕೊಂಡಿದ್ದು, 'ಹಣ ಅಥವಾ ಪ್ರಚಾರಕ್ಕಾಗಿ' ಅವರ ಖ್ಯಾತಿಗೆ ಹಾನಿಯುಂಟು ಮಾಡುವ ಯಾವುದೇ ಆಸಕ್ತಿ ಅಥವಾ ಉದ್ದೇಶ ಹೊಂದಿಲ್ಲ ಎಂದಿದ್ದಾರೆ.
IPL 2026ರಲ್ಲಿ ರನ್-ಫೆಸ್ಟ್: ಬೌಲರ್ಗಳಿಗೆ ನೆರವಾಗಲು ಪ್ರಮುಖ ನಿಯಮ ಬದಲಾವಣೆಗೆ ಸುನೀಲ್ ಗವಾಸ್ಕರ್ ಸೂಚನೆT20 ಕ್ರಿಕೆಟ್ ನಿಯಮಗಳು ಹೆಚ್ಚಾಗಿ ಬೌಲರ್ಗಳ ವಿರುದ್ಧವಾಗಿರುತ್ತವೆ. ಕ್ರೀಡಾಂಗಣದ ಸಣ್ಣ ಬೌಂಡರಿಗಳು ಮತ್ತು ಬೌನ್ಸರ್ಗಳಿಗೆ ಕಟ್ಟುನಿಟ್ಟಾದ ವೈಡ್-ಬಾಲ್ ನಿಯಮಗಳಂತಹ ಅಂಶಗಳು ಬೌಲರ್ಗಳಿಗೆ ಕಷ್ಟಕರವಾಗಿ ಮಾಡುತ್ತವೆ.
IPL 2026 ಪ್ಲೇಆಫ್ ರೇಸ್ನಿಂದ ಔಟ್: ಮುಂಬೈ ಇಂಡಿಯನ್ಸ್ ತಂಡದ ಬಾಡಿ ಲಾಂಗ್ವೇಜ್ ಬಗ್ಗೆ ಹರ್ಭಜನ್ ಸಿಂಗ್ ಕಿಡಿಜಸ್ಪ್ರೀತ್ ಬುಮ್ರಾ ಯಾವುದೇ ಕ್ಷಣದಲ್ಲಿ ಪಂದ್ಯವನ್ನು ಬದಲಿಸಬಲ್ಲ ಬೌಲರ್. ಆದರೆ, ಅವರ ಮೇಲೆ ಹೆಚ್ಚು ಅವಲಂಬಿತರಾಗುವುದು ಸರಿಯಲ್ಲ. ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್ ಮತ್ತು ಹಾರ್ದಿಕ್ ಪಾಂಡ್ಯರಂತಹ ತಂಡದಲ್ಲಿರುವ ಇತರ ಬೌಲರ್ಗಳಿಗೆ ಆತ್ಮವಿಶ್ವಾಸದ ಕೊರತೆಯಿದೆ.
ಸತತ ಎರಡು ಬಾರಿ ವಿರಾಟ್ ಕೊಹ್ಲಿ ಡಕೌಟ್: 'ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ'- RCB ಆಲ್ರೌಂಡರ್ ಕೃನಾಲ್ ಪಾಂಡ್ಯ'ವಿರಾಟ್ ಕೊಹ್ಲಿ ಒಬ್ಬ ಚಾಂಪಿಯನ್ ಆಟಗಾರ. ಅವರು ಎರಡು ಪಂದ್ಯಗಳಲ್ಲಿ ವಿಫಲರಾದರೂ, ಅವರು ಮತ್ತೆ ಬಲಿಷ್ಠವಾಗಿ ಬರುತ್ತಾರೆ. ಅವರು ವಿಭಿನ್ನ ಆಟಗಾರ, ಅವರಿಗೆ ತುಂಬಾ ಹಸಿವಿದೆ' ಎಂದರು.
ಯುಜ್ವೇಂದ್ರ ಚಾಹಲ್ ಬೌಲ್ ಮಾಡದ ಬಗ್ಗೆ ಪ್ರತಿಕ್ರಿಯಿಸಲು ಶ್ರೇಯಸ್ ಅಯ್ಯರ್ ನಿರಾಕರಣೆ; ಮೌನ ಮುರಿದ ಪಂಜಾಬ್ ಕಿಂಗ್ಸ್ ಕೋಚ್!ಮೊದಲ ಏಳು ಪಂದ್ಯಗಳಲ್ಲಿ ಅಜೇಯರಾಗಿ ಉಳಿದ ನಂತರ, ಪಿಬಿಕೆಎಸ್ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ತಂಡದ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆದಿದ್ದ ಚಾಹಲ್, ಡೆಲ್ಲಿ ವಿರುದ್ಧ ಒಂದೇ ಒಂದು ಓವರ್ ಬೌಲ್ ಮಾಡಲಿಲ್ಲ.
'MI ನಾಯಕ ಸ್ಥಾನದಿಂದ ಹಾರ್ದಿಕ್ ಪಾಂಡ್ಯ ವಜಾಗೊಳಿಸಿ, ಜಸ್ಪ್ರೀತ್ ಬುಮ್ರಾಗೆ ಅವಕಾಶ ನೀಡಿ': ಸಂಜಯ್ ಮಂಜ್ರೇಕರ್ ಸಲಹೆಗುಜರಾತ್ ಟೈಟಾನ್ಸ್ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಕರೆತರುವಾಗ ಮುಂಬೈ ತಂಡವು ಆಶಿಶ್ ನೆಹ್ರಾ ಅವರನ್ನು ಸಹ ಒಪ್ಪಂದ ಮಾಡಿಕೊಳ್ಳಬೇಕಾಗಿತ್ತು ಎಂದರು.
ಬಲಿಷ್ಠ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ಗೆ ದಂಡ ವಿಧಿಸಿದ BCCIಐಪಿಎಲ್ ಅಂಕಪಟ್ಟಿಯಲ್ಲಿ ಸದ್ಯ ಏಳನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಭಾನುವಾರ ತನ್ನ ತವರಿನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡಲಿದೆ.
IPL 2026: ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; RCB ಅಗ್ರಸ್ಥಾನ ಭದ್ರ!ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ 55ನೇ ಪಂದ್ಯ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದಿದ್ದು 3 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದ್ದು RCB ಅಗ್ರಸ್ಥಾನದಲ್ಲಿ ಉಳಿಯುವಂತೆ ಮಾಡಿದೆ.
ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್ ಮೌಲ್ಯ '99 ಲಕ್ಷ ರೂ'; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ; Videoಐಪಿಎಲ್ 2026ರ ಮುಂಬೈ ಇಂಡಿಯನ್ಸ್ (MI) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂದ್ಯ ಕ್ರಿಕೆಟ್ ಪ್ರಿಯರಿಗೆ ಖಂಡಿತವಾಗಿಯೂ ಅದ್ಭುತ ಮನರಂಜನೆ ನೀಡಿತ್ತು.
IPL 2026: ಗಾಯದ ಚಿತ್ರ ಹಂಚಿಕೊಂಡ ಕೃನಾಲ್ ಪಾಂಡ್ಯ; ನೋವಲ್ಲೂ ತಂಡಕ್ಕಾಗಿ ಹೋರಾಡಿದ್ದಕ್ಕೆ ಥ್ಯಾಂಕ್ಸ್ ಎಂದ ಫ್ಯಾನ್ಸ್!ಮುಂಬೈ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಬ್ಯಾಟಿಂಗ್ನಲ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡಿದರು. ಈ ಆವೃತ್ತಿಯಲ್ಲಿ ಕೃನಾಲ್ ಆರು ಇನಿಂಗ್ಸ್ಗಳಲ್ಲಿ 35.50 ಸರಾಸರಿ ಮತ್ತು 150.00 ಸ್ಟ್ರೈಕ್ ರೇಟ್ನಲ್ಲಿ 141 ರನ್ಗಳನ್ನು ಗಳಿಸಿದ್ದಾರೆ.
IPL 2026: RCB ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಬಗ್ಗೆ ಮೌನ ಮುರಿದ MI; ಹೇಳಿದ್ದೇನು?ನಾಯಕ ಹಾರ್ದಿಕ್ ಪಾಂಡ್ಯ ಅವರ ಮುಂದುವರಿದ ಗೈರುಹಾಜರಿಯ ಬಗ್ಗೆ ಮುಂಬೈ ಇಂಡಿಯನ್ಸ್ ತಂಡ ಸೋಮವಾರ ಕೊನೆಗೂ ಮೌನ ಮುರಿದಿದೆ.
'ನಾನಾಗಿದ್ದರೆ ಹಾಗೆ ಸಾಯಲಿ ಎಂದು ಬಿಡುತ್ತಿದ್ದೆ': ಕೃನಾಲ್ ಪಾಂಡ್ಯ ಬಗ್ಗೆ CSK ಮಾಜಿ ಆಟಗಾರನ ಹೇಳಿಕೆ; ಅಭಿಮಾನಿಗಳು ಕೆಂಡ!ಬದ್ರಿನಾಥ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಜಿ ಆಟಗಾರನ ವಿರುದ್ಧ ಕಿಡಿಕಾರಿದ್ದಾರೆ.
'ಐಪಿಎಲ್ ಫ್ರಾಂಚೈಸಿಗಳ ಮಾಲೀಕರ ವರ್ತನೆ ಅತ್ಯಂತ ಕಳವಳಕಾರಿ'; ಶಿಷ್ಟಾಚಾರ ಉಲ್ಲಂಘಿಸಿದರೆ ಕಠಿಣ ಕ್ರಮ: BCCI ಎಚ್ಚರಿಕೆ!ಇದಕ್ಕೂ ಮುನ್ನ, ಬಿಸಿಸಿಐ ಎಲ್ಲ 10 ಐಪಿಎಲ್ ಫ್ರಾಂಚೈಸಿಗಳಿಗೆ ಔಪಚಾರಿಕ ಏಳು ಪುಟಗಳ ಮಾರ್ಗಸೂಚಿಗಳನ್ನು ನೀಡಿದ್ದು, 2026ರ ಆವೃತ್ತಿಯಲ್ಲಿ ಸಂಭಾವ್ಯ 'ಹನಿಟ್ರ್ಯಾಪ್' ಕಾಳಜಿಗಳ ಬಗ್ಗೆ ಎಚ್ಚರಿಕೆ ನೀಡಿತ್ತು.
IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುತ್ತಲೇ ಅಸಭ್ಯ ವರ್ತನೆ ತೋರಿದ ಸ್ಟಾರ್ ಬ್ಯಾಟರ್ Tim David; ಬಿಸಿಸಿಐ ಕೆಂಗಣ್ಣು!ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು.
IPL 2026ನಲ್ಲಿ ಭರ್ಜರಿ ಪ್ರದರ್ಶನ; ಟೀಂ ಇಂಡಿಯಾಗೆ ಭುವನೇಶ್ವರ್ ಕುಮಾರ್ ಎಂಟ್ರಿ ಯಾವಾಗ? BCCIನತ್ತ ಎಲ್ಲರ ಚಿತ್ತ!ಅನುಭವಿ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಲು ಅರ್ಹರು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. 2022ರ ನವೆಂಬರ್ನಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡಕ್ಕಾಗಿ ಅವರು ಆಡಿದ್ದರು.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!