T20 World Cup 2026: ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ; ಭಾರತ ಮೂಲದ ಕೆನಡಾ ಆಟಗಾರ ಯುವರಾಜ್ ಸಾಮ್ರಾ ದಾಖಲೆ!65 ಎಸೆತಗಳನ್ನು ಎದುರಿಸಿದ ಸಾಮ್ರಾ ಆರು ಸಿಕ್ಸರ್ಗಳು ಮತ್ತು 11 ಬೌಂಡರಿಗಳನ್ನು ಒಳಗೊಂಡಂತೆ 110 ರನ್ ಗಳಿಸಿದರು. ಆದರೂ, ಅವರ ಹೋರಾಟ ವ್ಯರ್ಥವಾಯಿತು.
'ನ್ಯಾಯಯುತವಾಗಿ ನಡೆಸಿಕೊಳ್ಳಿ': ಪಾಕ್ ಮಾಜಿ ಪ್ರಧಾನಿ ಪರ ಕಪಿಲ್ ದೇವ್, ಸುನೀಲ್ ಗವಾಸ್ಕರ್ ಸೇರಿ 14 ಮಾಜಿ ನಾಯಕರು ಬ್ಯಾಟಿಂಗ್!ಕ್ರಿಕೆಟ್ ಬಹಳ ಹಿಂದಿನಿಂದಲೂ ರಾಷ್ಟ್ರಗಳ ನಡುವೆ ಸೇತುವೆಯಾಗಿದೆ. ತಂಡಗಳು ಮೈದಾನದಲ್ಲಿ ತೀವ್ರವಾಗಿ ಸ್ಪರ್ಧಿಸುತ್ತಿದ್ದರೂ, ಅವುಗಳ ನಡುವಿನ ಗೌರವವು ಕ್ರೀಡಾ ಮನೋಭಾವವನ್ನು ಸಂಕೇತಿಸುತ್ತದೆ.
Ranji Trophy: ಬೆಂಗಾಲ್ ಪರ 8 ವಿಕೆಟ್ ಪಡೆದು ಮೊಹಮ್ಮದ್ ಶಮಿ ಅಮೋಘ ಪ್ರದರ್ಶನ; ಬಿಸಿಸಿಐ ಆಯ್ಕೆದಾರರಿಗೆ ಸಂದೇಶ!ರಣಜಿ ಟ್ರೋಫಿ ಫೈನಲ್ಗೆ ಸ್ಥಾನ ಪಡೆಯಲು ಬಂಗಾಳ ತಂಡ ಎದುರು ನೋಡುತ್ತಿರುವಾಗ, ಮೊಹಮ್ಮದ್ ಶಮಿ ಅವರ ಉತ್ತಮ ಪ್ರದರ್ಶನ ತಂಡಕ್ಕೆ ನೆರವಾಗಿದೆ.
'ಭಾರತೀಯ ಮಾಧ್ಯಮಗಳು ನನ್ನ ಹೇಳಿಕೆ ತಿರುಚಿವೆ': ಮೊಹ್ಸಿನ್ ನಖ್ವಿಯನ್ನು 'ಅಸಮರ್ಥ' ಎಂದು ಕರೆದಿದ್ದ ಶೋಯೆಬ್ ಅಖ್ತರ್ ಯೂ-ಟರ್ನ್!ತಾನು ಎಂದಿಗೂ ನಖ್ವಿ ಅವರನ್ನು ಗುರಿಯಾಗಿಸಿಕೊಳ್ಳಲು ಬಯಸಿರಲಿಲ್ಲ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ನಡೆಸುವ ಉನ್ನತ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.
T20 World Cup 2026: 'ನಾವು ಅನಕ್ಷರಸ್ಥರು, ಅದಕ್ಕೆ ಭಾರತದ ವಿರುದ್ಧ ಸೋಲು ಕಾಣಬೇಕಾಯಿತು'; ಪಾಕಿಸ್ತಾನದ ಮಾಜಿ ಆಟಗಾರಆರಂಭಿಕ ಆಟಗಾರ ಇಶಾನ್ ಕಿಶನ್ ಅವರ 40 ಎಸೆತಗಳಲ್ಲಿ 77 ರನ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಕೆಲವು ಉತ್ತಮ ಕೊಡುಗೆಗಳ ನೆರವಿನಿಂದ ಭಾರತ ಭರ್ಜರಿ ಮೊತ್ತ ದಾಖಲಿಸಿತು. ಇದಕ್ಕೆ ಉತ್ತರವಾಗಿ, ಪಾಕಿಸ್ತಾನ 18 ಓವರ್ಗಳಲ್ಲಿಯೇ 114 ರನ್ಗಳಿಗೆ ಆಲೌಟ್ ಆಯಿತು.
'ಅದಿತಿಯೇ ಅವನ ಗರ್ಲ್ಫ್ರೆಂಡ್': ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಇಶಾನ್ ಕಿಶನ್ ಬಗ್ಗೆ ತಾತ ಹೇಳಿದ್ದಿಷ್ಟು...'ಇಶಾನ್ ಯಾರನ್ನು ಮದುವೆಯಾಗಲು ಆರಿಸಿಕೊಂಡರೂ, ಅವನ ನಿರ್ಧಾರವನ್ನು ನಾನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಶಾನ್ ಕಿಶಾನ್ ಯಾರನ್ನೇ ಮದುವೆಯಾದರೂ ನಾವು ಅವರನ್ನು ಸ್ವೀಕರಿಸಲು ಸಿದ್ಧರಿದ್ದೇವೆ'.
IPL 2026ಕ್ಕೂ ಮುನ್ನ ಗೌತಮ್ ಗಂಭೀರ್ಗೆ ರಾಜಸ್ಥಾನ್ ರಾಯಲ್ಸ್ ಭರ್ಜರಿ ಆಫರ್; ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಯಿಂದ ಔಟ್?ಗೌತಮ್ ಗಂಭೀರ್ ಕೇವಲ ಮಾರ್ಗದರ್ಶಕರಾಗಿ, ಸಲಹೆಗಾರರಾಗಿ ಅಷ್ಟೇ ಅಲ್ಲದೆ ತಂಡದ ಪಾಲುದಾರರಾಗಿಯೂ ಫ್ರಾಂಚೈಸಿ ಸೇರಿಕೊಳ್ಳುವಂತೆ ಆಫರ್ ನೀಡಿದೆ ಎಂದು ವರದಿಯಾಗಿದೆ.
T20 World Cup 2026: ಭಾರತ ವಿರುದ್ಧ ಪಾಕಿಸ್ತಾನಕ್ಕೆ ಮುಖಭಂಗ; ಇದು ಸ್ವೀಕಾರಾರ್ಹವಲ್ಲ ಎಂದ PCB ಅಧ್ಯಕ್ಷ ಮೊಹ್ಸಿನ್ ನಖ್ವಿ!ಮುಖ್ಯ ಕೋಚ್ ಮೈಕ್ ಹೆಸ್ಸನ್ ಕೂಡ ಡ್ರೆಸ್ಸಿಂಗ್ ಕೋಣೆಯಲ್ಲಿ ಆಟಗಾರರೊಂದಿಗೆ ಮಾತನಾಡಿ, ಅವರು ತಮ್ಮ ಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಆಡಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ.
T20 World Cup 2026: ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್ ಗಳಿಂದ ಗೆದ್ದು ಬೀಗಿದ ಶ್ರೀಲಂಕಾ!ಹೌದು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 181 ರನ್ ಗಳಿಸಿತು. ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ 54, ಟ್ರಾವಿಸ್ ಹೆಡ್ 56 ರನ್ ಗಳಿಂದ ಉತ್ತಮ ಆರಂಭ ನೀಡಿದರು.
T20 World Cup 2026: ಭಾರತ-ಪಾಕ್ ಹ್ಯಾಂಡ್ ಶೇಕ್ ವಿವಾದದ ನಡುವೆ ರೋಹಿತ್-ವಾಸೀಂ ಅಕ್ರಂ ಅಪ್ಪುಗೆ! Videoಭಾರತ-ಪಾಕ್ ಪಂದ್ಯದ ಮುಗಿದ ನಂತರ ಬೌಂಡರಿ ಬಳಿ ವಾಸಿಂ ಆಕ್ರಮ್ ಹಾಗೂ ರೋಹಿತ್ ಶರ್ಮಾ ಸ್ವಲ್ಪ ಮಾತುಕತೆ ನಂತರ ಪರಸ್ಪರ ನೀಡಿ, ಹಸ್ತಲಾಘವ ಮಾಡಿದ್ದಾರೆ.
Pak ಎಂದಾಕ್ಷಣ ಪುಡಿಪುಡಿ ಮಾಡಬೇಕೆನಿಸುತ್ತದೆ, ಬಿಹಾರ ನನ್ನ ರಕ್ತದಲ್ಲಿದೆ; Ishan Kishan ಹಳೆಯ Video ವೈರಲ್!ಭಾರತ-ಪಾಕ್ ನಡುವಿನ 2026ರ ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಇಶಾನ್ ಕಿಶನ್ ಎಲ್ಲರ ಗಮನ ಸೆಳೆದರು. ಕಿಶನ್ 40 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಭಾರತ 175 ರನ್ ಗಡಿ ಮುಟ್ಟಲು ನೆರವಾದರು.
T20 World Cup 2026: ಅಳಿಯ ಶಾಹೀನ್ ಶಾ ಅಫ್ರಿದಿ, ಬಾಬರ್ ಅಜಮ್, ಶಾದಾಬ್ ಖಾನ್ರನ್ನು ವಜಾಗೊಳಿಸಿ; ಶಾಹಿದ್ ಅಫ್ರಿದಿ ಒತ್ತಾಯಶಾಹೀನ್ ಶಾ ಅಫ್ರಿದಿ ಅವರು ಶಾಹಿದ್ ಅಫ್ರಿದಿ ಅವರ ಮಗಳು ಅನ್ಶಾ ಅವರನ್ನು ವಿವಾಹವಾಗಿದ್ದಾರೆ.
T20 ವಿಶ್ವಕಪ್ 2026: ಭಾರತ ವಿರುದ್ಧ 2ನೇ ಹೀನಾಯ ಸೋಲು; ಇತಿಹಾಸದಲ್ಲೇ ಗರಿಷ್ಟ ಮೊತ್ತ..; ದಾಖಲೆಗಳ ಪಟ್ಟಿ!ಭಾರತ ನೀಡಿದ್ದ 176 ರನ್ ಗಳ ಸವಾಲಿನ ಗುರಿ ಬೆನ್ನು ಹತ್ತಿದ ಪಾಕಿಸ್ತಾನ 18 ಓವರ್ ನಲ್ಲಿ ಕೇವಲ 114ರನ್ ಗೆ ಆಲೌಟ್ ಆಯಿತು.
T20 ವಿಶ್ವಕಪ್ 2026: ಮೈದಾನದಲ್ಲೇ ಹೈಡ್ರಾಮಾ; ಕುಲದೀಪ್ ಯಾದವ್ ವಿರುದ್ಧ ಸೂರ್ಯ, ಹಾರ್ದಿಕ್ ಪಾಂಡ್ಯಾ ಆಕ್ರೋಶ..; ಆಗಿದ್ದೇನು? Videoತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದ್ದ ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಪ್ರಾಬಲ್ಯ ಮೆರೆದು ಏಕಪಕ್ಷೀಯವಾಗಿ ಪಂದ್ಯ ಗೆದ್ದು ಬೀಗಿತು.
T20 World Cup 2026: 'ಭಾರತ-ಪಾಕಿಸ್ತಾನ ಪಂದ್ಯದ ಹೈಪ್ ನಿಲ್ಲಬೇಕು'; ಅಭಿಮಾನಿಗಳಿಗೆ ಸಂಜಯ್ ಮಂಜ್ರೇಕರ್ ಮನವಿವಿಡಿಯೋದಲ್ಲಿ ಮಂಜ್ರೇಕರ್, 'ಭಾರತ-ಪಾಕಿಸ್ತಾನ ಪಂದ್ಯದ ಹೈಪ್ ಮತ್ತು ಪಂದ್ಯದ ಪ್ರಚಾರ ಪಡೆಯಿತು ಮತ್ತು ಅದು ಹೇಗೆ ವಿಶ್ವ ಕ್ರಿಕೆಟ್ಗೆ ಆದಾಯವನ್ನು ಗಳಿಸುತ್ತದೆ ಎಂಬುದನ್ನು ಅರಗಿಸಿಕೊಳ್ಳಲು ಕಷ್ಟ' ಎಂದಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ