'ಭಾರತದ ವಿರುದ್ಧದ ಸರಣಿಯಿಂದ ನಯಾ ಪೈಸೆ ಪ್ರಯೋಜನವಿಲ್ಲ': ವಿಂಡೀಸ್ CEO ಹೇಳಿಕೆ; ಏನದು 1997ರ ನಿರ್ಧಾರ?
ಹಾಲಿ ಭಾರತ ವಿರುದ್ಧ ನಡೆಯುತ್ತಿರುವ ಕ್ರಿಕೆಟ್ ಸರಣಿಯಿಂದಾಗಿ ವಿಂಡೀಸ್ ಗೆ ದೊಡ್ಡ ಮಟ್ಟದ ಲಾಭವೇನೂ ಆಗುತ್ತಿಲ್ಲವಂತೆ. ಆದರೆ ಭಾರತಕ್ಕೆ ಮಾತ್ರ ಕೋಟ್ಯಂತರ ಡಾಲರ್ ಆದಾಯ ಸಿಗುತ್ತಿದೆ ಎನ್ನಲಾಗಿದೆ.


