ಕ್ರಿಕೆಟ್

ವೃತ್ತಿಜೀವನದ ಪ್ರಮುಖ ನಿರ್ಧಾರ ತೆಗೆದುಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್; ಮಹತ್ವದ ವಿವರಗಳು ಬಹಿರಂಗ!

ನೆಟ್ಸ್ ಮತ್ತು ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಮಾಡುತ್ತಿದ್ದ ಅರ್ಜುನ್, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಆವೃತ್ತಿಯ ಕೊನೆಯ ಪಂದ್ಯದವರೆಗೂ ಕಾಯಬೇಕಾಯಿತು.

ವೃತ್ತಿಜೀವನದ ಪ್ರಮುಖ ನಿರ್ಧಾರ ತೆಗೆದುಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್; ಮಹತ್ವದ ವಿವರಗಳು ಬಹಿರಂಗ!
ಇಂಟರ್ ನೆಟ್‌ನಲ್ಲಿ ಹಲ್​ಚ​​ಲ್​ ಸೃಷ್ಟಿಸಿದ ಯುವ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು? ಈ ವಿಶಿಷ್ಟ '6-7' ಆಚರಣೆ ವೈರಲ್, Video

ಇಂಟರ್ ನೆಟ್‌ನಲ್ಲಿ ಹಲ್​ಚ​​ಲ್​ ಸೃಷ್ಟಿಸಿದ ಯುವ ಮಹಿಳಾ ಕ್ರಿಕೆಟ್ ಆಟಗಾರ್ತಿ ಯಾರು? ಈ ವಿಶಿಷ್ಟ '6-7' ಆಚರಣೆ ವೈರಲ್, Video

2026ರ ಮಹಿಳಾ ದೆಹಲಿ ಪ್ರೀಮಿಯರ್ ಲೀಗ್‌ನ ಸುಂದರ ಕ್ರಿಕೆಟಿಗ ತನ್ನ ವಿಶಿಷ್ಟ ಆಚರಣೆಯಿಂದಾಗಿ ವೇಗವಾಗಿ ವೈರಲ್ ಆಗುತ್ತಿದೆ. ಅವರ ವೀಡಿಯೊ ಇಂಟರ್ನೆಟ್‌ನಲ್ಲಿ ಎಲ್ಲೆಡೆ ಕಂಡುಬರುತ್ತಿದೆ. ಈಗ ಉದ್ಭವಿಸಿರುವ ಪ್ರಶ್ನೆ ಎಂದರೇ ಈ ಸುಂದರ ಕ್ರಿಕೆಟಿಗ ಯಾರು? ಎಂಬುದು.

ಕ್ರಿಕೆಟ್‌ನಲ್ಲಿ ಭಾರತ, ಪಾಕ್ ನಿಂದಾಗದ ದಾಖಲೆ ಮಾಡಿದ ಸ್ಪೇನ್! ಆಸ್ಟ್ರೇಲಿಯಾ ರೆಕಾರ್ಡ್ ನುಚ್ಚುನೂರು; ಯಾವ ದಾಖಲೆ ಅದು?

ಕ್ರಿಕೆಟ್‌ನಲ್ಲಿ ಭಾರತ, ಪಾಕ್ ನಿಂದಾಗದ ದಾಖಲೆ ಮಾಡಿದ ಸ್ಪೇನ್! ಆಸ್ಟ್ರೇಲಿಯಾ ರೆಕಾರ್ಡ್ ನುಚ್ಚುನೂರು; ಯಾವ ದಾಖಲೆ ಅದು?

ಕ್ರಿಕೆಟ್‌ನ ಶ್ರೇಷ್ಠ ತಂಡಗಳು ಅಂದರೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಸೌತ್ ಆಫ್ರಿಕಾ ಹೀಗೆ ದೊಡ್ಡ ತಂಡಗಳ ಹೆಸರು ಕೇಳಿರುಬರುತ್ತದೆ. ಆದರೆ, ಈ ದೈತ್ಯ ತಂಡಗಳು ಮಾಡದ ಒಂದು ದಾಖಲೆಯನ್ನ, ಕ್ರಿಕೆಟ್‌ನಲ್ಲಿ ಅಂಬೆಗಾಲು ಇಡುತ್ತಿರುವ ರಾಷ್ಟ್ರವೊಂದು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಈ ಕಡೆ ಸಿಕ್ಸ್ ಹೊಡಿ IPLಗೆ ಕರೆದುಕೊಂಡು ಹೋಗ್ತೀನಿ: ಟ್ರ್ಯಾಪ್ ಮಾಡಿ ಲಂಕಾ ಆಟಗಾರರನ್ನು ಕೆಡ್ಡಕ್ಕೆ ಕೆಡವಿದ ಜೈಸ್ವಾಲ್, Video!

ಈ ಕಡೆ ಸಿಕ್ಸ್ ಹೊಡಿ IPLಗೆ ಕರೆದುಕೊಂಡು ಹೋಗ್ತೀನಿ: ಟ್ರ್ಯಾಪ್ ಮಾಡಿ ಲಂಕಾ ಆಟಗಾರರನ್ನು ಕೆಡ್ಡಕ್ಕೆ ಕೆಡವಿದ ಜೈಸ್ವಾಲ್, Video!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ 165 ರನ್‌ಗಳಿಂದ ಗೆದ್ದುಕೊಂಡಿದೆ. ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ಆಟಗಾರರ ನಡುವೆ ಅನೇಕ ಕುತೂಹಲಕಾರಿ ಘಟನೆಗಳು ನಡೆದವು. ಭಾರತದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಗೇಮ್ ಪ್ಲಾನ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.