India vs Afghanistan: 2 ಎಸೆತದಲ್ಲಿ 3 ವಿಕೆಟ್; 36 ಓವರ್ ನಲ್ಲೇ ಆಪ್ಘನ್ ಹೆಡೆಮುರಿ ಕಟ್ಟಿದ ಭಾರತ; Gill ಪಡೆಗೆ ಇನ್ನಿಂಗ್ಸ್ ಜಯಕೇವಲ 112 ರನ್ ಗಳಿಗೆ ಆಲೌಟ್ ಮಾಡಿದ ಭಾರತ ಆ ಮೂಲಕ ಅಫ್ಗನ್ನರ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿತು.
ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಪಡೆದು ಮಿಂಚಿದ ಮಾನವ್ ಸುತಾರ್; ಫೈಫರ್ ಪಡೆದ 10ನೇ ಭಾರತೀಯ ಆಟಗಾರಮಾನವ್ ಸುತಾರ್ 22 ಓವರ್ಗಳಲ್ಲಿ 10 ಮೇಡಿನ್ಗಳು ಸೇರಿದಂತೆ 6 ವಿಕೆಟ್ಗಳನ್ನು ಕಬಳಿಸಿ 33 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
Women's T20 World Cup 2026: ನಿವೃತ್ತಿ ಕುರಿತು ಕೇಳಿದ್ದಕ್ಕೆ ಎಂಎಸ್ ಧೋನಿ ಶೈಲಿಯಲ್ಲಿ ವರದಿಗಾರನ ಬಾಯಿ ಮುಚ್ಚಿಸಿದ ಹರ್ಮನ್ಪ್ರೀತ್ ಕೌರ್!ಹರ್ಮನ್ಪ್ರೀತ್ 2009ರಲ್ಲಿ ಏಕದಿನ ಮತ್ತು ಟಿ20ಐ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಸದ್ಯ ಭಾರತೀಯ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರ್ತಿಯಾಗಿದ್ದಾರೆ.
'ಸೆಟಲ್ ಆಗಲು ಬಿಡಿ, ವೈಭವ್ ಸೂರ್ಯವಂಶಿ ಮೇಲೆ ಅತಿಯಾದ ನಿರೀಕ್ಷೆ ಬೇಡ': BCCIಗೆ ಸೌರವ್ ಗಂಗೂಲಿ ಎಚ್ಚರಿಕೆಇಂಗ್ಲೆಂಡ್ ಮತ್ತು ಐರ್ಲೆಂಡ್ನಲ್ಲಿ ಆಡುವುದು ವಿಭಿನ್ನವಾಗಿರುತ್ತದೆ. ಏಕೆಂದರೆ, ಭಾರತದಲ್ಲಿ ಆಡುವ ಪಿಚ್ಗಳು ಅಲ್ಲಿನ ಪಿಚ್ಗಳಿಗಿಂತ ಸ್ವಲ್ಪ ಭಿನ್ನವಾಗಿವೆ. ಹೆಚ್ಚಿನ ಸೀಮ್, ಬೌನ್ಸ್ ಮತ್ತು ಚಲನೆ ಇರುತ್ತದೆ.
ಮುಂಬೈ ಇಂಡಿಯನ್ಸ್ ನಿಂದಲೂ ಸೂರ್ಯ ಕುಮಾರ್ ಔಟ್? ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಸುಳಿವು!ಭಾರತೀಯ ತಂಡಕ್ಕೆ ಮರಳುವುದು ಒಂದು ಮಹತ್ವದ ಕೆಲಸವಾಗುತ್ತಿರುವಂತೆಯೇ, ಮುಂಬೈ ಇಂಡಿಯನ್ಸ್ ನಿಂದಲೂ ಅವರು ಹೊರಬಹುದು ಅನಿಸುತ್ತಿದೆ.
'ನಾಯಕತ್ವ ಸುಮ್ಮನೆ ಬರುವುದಿಲ್ಲ, ಅದನ್ನು ಗಳಿಸಬೇಕು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್ ಬೆಂಬಲಿಸಿದ ರೋಹಿತ್ ಶರ್ಮಾಮುಂಬೈ ಕ್ರಿಕೆಟ್ನ ಬೇಡಿಕೆಯ ವಾತಾವರಣವು ಆಟಗಾರರನ್ನು ಉನ್ನತ ಮಟ್ಟದಲ್ಲಿ ನಾಯಕತ್ವದ ಪಾತ್ರಗಳಿಗೆ ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಮುಂಬೈನಲ್ಲಿ ಆಡುವುದು ನಿಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ ಎಂದರು.
ಭಾರತದ ಯಾವುದೇ ಆಟಗಾರ ಮಾಡದ ಸಾಧನೆ ಮಾಡಿದ ನಾಯಕ ಶುಭ್ ಮನ್ ಗಿಲ್! ಏನಿದು ಹೊಸ ಸಾಧನೆ?ಗಿಲ್ 126 ರನ್ ಗಳಿಸಿದರು. ಇದು ಟೆಸ್ಟ್ ನಾಯಕನಾಗಿ ಅವರು ಗಳಿಸಿದ 6 ನೇ ಶತಕವಾಗಿದೆ. ಈ ಪಂದ್ಯದಲ್ಲಿ ಅವರು ನಾಯಕನಾಗಿ 82.76 ಸರಾಸರಿಯಲ್ಲಿ 1000 ರನ್ಗಳನ್ನು ಪೂರ್ಣಗೊಳಿಸಿದರು.
Women's T20 World Cup 2026: ಭಾರತ vs ಪಾಕಿಸ್ತಾನ ಪಂದ್ಯ; ಎಲ್ಲಿ, ಯಾವಾಗ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ..ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿಸಿರುವ ಈ ಸ್ಪರ್ಧೆಯು ಜೂನ್ 12 ರಿಂದ ಜುಲೈ 5 ರವರೆಗೆ ನಡೆಯಲಿದ್ದು, 33 ಪಂದ್ಯಗಳು ಇರಲಿದೆ.
'ನಾನು ಬದಲಾಗಲ್ಲ, ಯಾರೊಬ್ಬರ ನೆರಳಿನಲ್ಲಿಯೂ ಇರುವುದಿಲ್ಲ': BCCIಗೆ ತಮ್ಮ ನಿಲುವು ಸ್ಪಷ್ಟಪಡಿಸಿದ ಶ್ರೇಯಸ್ ಅಯ್ಯರ್!ಶ್ರೇಯಸ್ ಕೊನೆಯ ಬಾರಿಗೆ ಭಾರತ ಪರ ಟಿ20ಐ ಆಡಿದ್ದು 2023ರ ಡಿಸೆಂಬರ್ನಲ್ಲಿ. ಅವರನ್ನು 2025ರ ಟಿ20 ವಿಶ್ವಕಪ್ ಅಥವಾ ಈ ಬಾರಿ 20 ಓವರ್ ಸ್ವರೂಪದಲ್ಲಿ ನಡೆದ ಏಷ್ಯಾ ಕಪ್ಗೆ ಆಯ್ಕೆ ಮಾಡಿರಲಿಲ್ಲ. ಎರಡೂ ಪಂದ್ಯಾವಳಿಗಳಲ್ಲಿ ಸೂರ್ಯಕುಮಾರ್ ಯಾದವ್ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದರು.
ಬಿಸಿಲಿನಿಂದ ಬಳಲಿದ ಅಭಿಮಾನಿಗಳಿಗೆ 'ಕೂಲ್ ಡ್ರಿಂಕ್ಸ್' ಕೊಟ್ಟ ಗೌತಮ್ ಗಂಭೀರ್! ಹೃದಯಸ್ಪರ್ಶಿ Videoಮುಲ್ಲಾನ್ ಪುರದಲ್ಲಿ ನಡೆಯುತ್ತಿರುವ ಅಪ್ಘಾನಿಸ್ತಾನ- ಭಾರತ ವಿರುದ್ಧದ ಟೆಸ್ಟ್ ಪಂದ್ಯದ ವೇಳೆಯಲ್ಲಿ ಈ ಘಟನೆ ನಡೆದಿದೆ.
ವೈಭವ್ ಸೂರ್ಯವಂಶಿಯನ್ನು ಸಚಿನ್ ತೆಂಡೊಲ್ಕರ್ ಗೆ ಹೋಲಿಸಿದ ಕಂಗನಾ ರಣಾವತ್! Videoಈ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಯ್ಕೆಯಾದ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿಯನ್ನು ಹೊಗಳಿದ್ದಾರೆ.
ರಿಷಬ್ ಪಂತ್ ಹೊಡೆದ ಚೆಂಡು Drone ಗೆ ಬಡಿದಿದೆ ಎನ್ನಲಾದ Video Fake!ಭಾರತ ಮೊದಲ ಇನ್ನಿಂಗ್ಸ್ ವೇಳೆ ಈ ಘಟನೆ ನಡೆದಿದ್ದು, ಇನ್ನಿಂಗ್ಸ್ ನ 74 ಓವರ್ ನಲ್ಲಿ ಪಂತ್ ಬಾರಿಸಿದ ಶಾಟ್ ಡ್ರೋನ್ ಗೆ ತಗುಲಿ ಅದು ನೆಲಕ್ಕುರುಳಿದೆ.
India vs Afghanistan, Day 2: ಭಾರತ ಮೊದಲ ಇನ್ನಿಂಗ್ಸ್ 564 ರನ್ ಗೆ ಡಿಕ್ಲೇರ್; ಆಫ್ಘಾನಿಸ್ತಾನ 113/5; ಸಂಕಷ್ಟದಲ್ಲಿ ಶಾಹಿದಿ ಪಡೆ!ಭಾರತದ ಪರ ಕೆಎಲ್ ರಾಹುಲ್ (100), ನಾಯಕ ಶುಭ್ ಮನ್ ಗಿಲ್ (126) ಶತಕ ಸಿಡಿಸಿದರೆ, ರಿಷಬ್ ಪಂತ್ (81), ವಾಷಿಂಗ್ಟನ್ ಸುಂದರ್ (ಅಜೇಯ 52) ಅರ್ಧಶತಕ ಸಿಡಿಸಿದರು.
ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾರನ್ನು ಹೊರಗಿಡಿ; ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿ: ಸುನೀಲ್ ಗವಾಸ್ಕರ್ಸೂರ್ಯವಂಶಿ ಇದೀಗ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳು ಮತ್ತು ಜಪಾನ್ನಲ್ಲಿ ನಡೆಯುವ ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತದ T20I ತಂಡದಲ್ಲಿ ಅವಕಾಶ ಪಡೆದಿದ್ದಾರೆ.
'ನಾನು RCB ಅಭಿಮಾನಿಯಾಗಿದ್ದೆ': ವಿರಾಟ್ ಕೊಹ್ಲಿ ಜೊತೆಗಿನ ಮಾತುಕತೆ ಬಿಚ್ಚಿಟ್ಟ 15 ವರ್ಷದ ವೈಭವ್ ಸೂರ್ಯವಂಶಿ!ಕೊಹ್ಲಿ ಅವರಿಂದ ಕ್ಯಾಪ್ ಮೇಲೆ ಅವರ ಹಸ್ತಾಕ್ಷರ ಪಡೆದ ಸೂರ್ಯವಂಶಿ, 'ನಾನು ಆ ಕ್ಯಾಪ್ ಅನ್ನು ಬಹಳಷ್ಟು ಧರಿಸುತ್ತಿದ್ದೆ. ನನ್ನ ಬಳಿ ಆರೆಂಜ್ ಕ್ಯಾಪ್ ಇಲ್ಲದಿದ್ದಾಗ, ನಾನು ಅದನ್ನೇ ಧರಿಸುತ್ತಿದ್ದೆ' ಎಂದು ಅವರು ಹೇಳಿದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ