ಸೌಚಿಕಾ ಬ್ರೈಡಲ್ ಸ್ಟೋರ್ ಉದ್ಘಾಟನೆ

ಸೌಚಿಕಾದ ಎರಡನೇ ಮಳಿಗೆಯನ್ನು ನಟಿ ಹರಿಪ್ರಿಯಾ ಉದ್ಘಾಟಿಸಿದರು.
ಸೌಚಿಕಾದ ಎರಡನೇ ಮಳಿಗೆಯನ್ನು ನಟಿ ಹರಿಪ್ರಿಯಾ ಉದ್ಘಾಟಿಸಿದರು.

ಬೆಂಗಳೂರು: ವಧುಗಳ ಮತ್ತು ಕಾಲಕ್ಕೆ ತಕ್ಕ ಉಡುಪುಗಳ ಬ್ರ್ಯಾಂಡ್ ಸೌಚಿಕಾದ ಎರಡನೇ ಮಳಿಗೆಯನ್ನು ನಟಿ ಹರಿಪ್ರಿಯಾ ಉದ್ಘಾಟಿಸಿದರು.

ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನ ಸಮೀಪದಲ್ಲಿರುವ ಮಳಿಗೆಯಲ್ಲಿ ವಿನ್ಯಾಸಗಾತರ್ಿ ಕಮಲ್ ರಾಜ್ ಮನಿಕತ್ ವಿನೂತನ ಹಾಗೂ ಆಕರ್ಷಕ ಉಡುಪುಗಳನ್ನು ಪ್ರದಶರ್ಿಸಿದರು.

ಎಲ್ಲ ವಯೋಮಾನದ ಮಹಿಳೆಯರಿಗೂ ಇಲ್ಲಿ ಉಡುಪುಗಳ ಆಯ್ಕೆಗಳಿವೆ. ಮದುವೆಯಾಗುತ್ತಿರುವ ಯುವತಿಯರೂ ಸೇರಿದಂತೆ ಪ್ರತಿ ಯುವತಿ ಹಾಗೂ ಮಹಿಳೆಯರಿಗೂ ಇಲ್ಲಿ ವಿಭಿನ್ನವಾದ ಉಡುಪುಗಳಿವೆ.

ಈ ವೇಳೆ ಮಾತನಾಡಿದ ನಟಿ ಹರಿಪ್ರಿಯಾ, 'ನನಗೆ ಸೌಚಿಕಾ ಅತ್ಯಂತ ಖುಷಿಕೊಡುತ್ತದೆ. ಇಲ್ಲಿನ ವಿನ್ಯಾಸಗಳು ನನಗೆ ಅತ್ಯಂತ ಇಷ್ಟ. ಮತ್ತೆ ಮತ್ತೆ ತೊಡುವಂತಿರುತ್ತವೆ. ಮದುವೆ ದಿನದಂದು ಸೌಚಿಕಾದ ವೆಡ್ಡಿಂಗ್ ಗೌನ್ ಧರಿಸಲು ಪ್ರತಿ ವಧುವೂ ಖುಷಿಪಡುತ್ತಾಳೆ' ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com