ಧರೆಗುರುಳಿದ ಕಬ್ಬನ್ ಆಲದ ಮರ

ಕಬ್ಬನ್ ಉದ್ಯಾನದ ಗೋಪಾಲ ಗೌಡ ವೃತ್ತದಲ್ಲಿ 60 ವರ್ಷದ ಆಲದ ಮರವೊಂದು ಧರೆಗುರುಳಿದೆ...
ಕಬ್ಬನ್ ಉದ್ಯಾನದ ಗೋಪಾಲಗೌಡರ ವೃತ್ತದಲ್ಲಿ ಭಾನುವಾರ ಧರೆಗುರುಳಿರುವ ಬೃಹತ್ ಆಲದ ಮರ.
ಕಬ್ಬನ್ ಉದ್ಯಾನದ ಗೋಪಾಲಗೌಡರ ವೃತ್ತದಲ್ಲಿ ಭಾನುವಾರ ಧರೆಗುರುಳಿರುವ ಬೃಹತ್ ಆಲದ ಮರ.

ಬೆಂಗಳೂರು: ಕಬ್ಬನ್ ಉದ್ಯಾನದ ಗೋಪಾಲ ಗೌಡ ವೃತ್ತದಲ್ಲಿ 60 ವರ್ಷದ ಆಲದ ಮರವೊಂದು ಧರೆಗುರುಳಿದೆ.

ಇದು 60 ಅಡಿ ಎತ್ತರವಾಗಿದ್ದು ತುಂಬಾ ಹಳೆಯ ಮರವಾದ ಕಾರಣ ಭಾರ ತಾಳಲಾರದೆ ಮುರಿದು ಬಿದ್ದಿದೆ. ಯಾರಿಗೂ ಯಾವುದೇ ರೀತಿಯ ಅನಾಹುತಗಳು ಉಂಟಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com