ರು.50 ಲಕ್ಷ ಮೌಲ್ಯದ ರಕ್ತಚಂದನ ವಶ

ಆಂಧ್ರಪ್ರದೇಶದಿಂದ ಶನಿವಾರ ಕಳ್ಳ ಸಾಗಣೆಯಾಗುತ್ತಿದ್ದ ರು.50 ಲಕ್ಷ ಮೌಲ್ಯದ 3125 ಕೆ.ಜಿ. ರಕ್ತಚಂದನದ ತುಂಡುಗಳನ್ನು ಜಿಲ್ಲೆಯ ಸೇಡಂ ತಾಲೂಕಿನ ಗಡಿಭಾಗದ ಜಿ.ಕೆ. ಕ್ರಾಸ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ...
ರಕ್ತ ಚಂದನ ವಶ (ಸಂಗ್ರಹ ಚಿತ್ರ)
ರಕ್ತ ಚಂದನ ವಶ (ಸಂಗ್ರಹ ಚಿತ್ರ)

ಕಲಬುರಗಿ: ಆಂಧ್ರಪ್ರದೇಶದಿಂದ ಶನಿವಾರ ಕಳ್ಳ ಸಾಗಣೆಯಾಗುತ್ತಿದ್ದ ರು.50 ಲಕ್ಷ ಮೌಲ್ಯದ 3125 ಕೆ.ಜಿ. ರಕ್ತಚಂದನದ ತುಂಡುಗಳನ್ನು ಜಿಲ್ಲೆಯ ಸೇಡಂ ತಾಲೂಕಿನ ಗಡಿಭಾಗದ ಜಿ.ಕೆ. ಕ್ರಾಸ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಲಾರಿ ಚಾಲಕ ಕೊಲ್ಲಮ ಯ್ಯ(42), ಕ್ಲೀನರ್ ಶ್ರೀನಿವಾಸ್ (23) ಬಂಧಿತ ಆರೋಪಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com