ಬೆಳಗಾವಿಯಲ್ಲಿ ಕೋಮು ಘರ್ಷಣೆ: ನಿಷೇಧಾಜ್ಞೆ ಜಾರಿಕ್ಷುಲಕ ಕಾರಣಕ್ಕೆ ಎರಡು ಕೋಮುಗಳು ಪರಸ್ಪರ ಬಡಿದಾಡಿಕೊಂಡ ಘಟನೆ ಬೆಳಗಾವಿಯಲ್ಲಿ ನಿನ್ನೆ ರಾತ್ರಿ ನಡೆಸಿದ್ದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಬಯಲಾಯ್ತು ಕೈ ಬಣ ರಾಜಕೀಯನಿಗಮ ಮಂಡಳಿ ನೇಮಕ ಹಾಗೂ ಬಿಬಿಎಂಪಿ ಸದಸ್ಯರ ನಾಮನಿರ್ದೇಶನದಲ್ಲಿ ಮೂಲ ಕಾಂಗ್ರೆಸಿಗರಿಗೆ ಆದ್ಯತೆ ನೀಡಬೇಕು...
ಕಾಶ್ಮೀರ ಪ್ರವಾಹ: ಕರ್ನಾಟಕಕ್ಕೆ ಮರಳಿದ ಕನ್ನಡಿಗರ ತಂಡಕಾಶ್ಮೀರ ಪ್ರವಾಹಕ್ಕೆ ಸಿಲುಕಿ ಪ್ರಾಣಾಪಾಯದ ಭೀತಿ ಎದುರಿಸುತ್ತಿದ್ದ ಕನ್ನಡಿಗರ ಪೈಕಿ ೧೦ ಮಂದಿಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ.
ಏಕ ಪರೀಕ್ಷೆಯೋ, ಶುಲ್ಕ ರಿಯಾಯ್ತಿಯೋ?ವೃತ್ತಿ ಶಿಕ್ಷಣಕ್ಕೆ ಏಕ ಪರೀಕ್ಷೆ ಅಥವಾ ಶುಲ್ಕದಲ್ಲಿ ರಿಯಾಯಿತಿ. ಇವೆರಡರಲ್ಲಿ ಒಂದನ್ನು ಮಾತ್ರ ನೀಡಲು ಸಾಧ್ಯ ಎಂದು...
ಸಂಸದ ಶ್ರೀರಾಮುಲುಗೂ 'ತನಿಖೆ' ಭೀತಿಸಿಬಿಐ ತನಿಖೆಯಿಂದ ರೆಡ್ಡಿ ಸಹೋದರರು ಸಮಸ್ಯೆ ಎದುರಿಸುತ್ತಿರುವ ಬೆನ್ನಲ್ಲೇ ಅವರ ಆಪ್ತ ಹಾಗೂ...
ರಾಜ್ಯದ 75 ಪ್ರವಾಸಿಗರ ರಕ್ಷಣೆಪ್ರವಾಹದಲ್ಲಿ ರಾಜ್ಯದ 549ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿಕೊಂಡಿದ್ದು 75 ಜನರನ್ನು ರಕ್ಷಿಸಲಾಗಿದೆ...
ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಕೇಳುವುದು ತಪ್ಪು: ಎಸ್.ಎಂ.ಕೃಷ್ಣಕಡಿಮೆ ಸ್ಥಾನ ಹೊಂದಿರುವ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನ ಕೇಳುವುದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರು ಹೇಳಿದ್ದಾರೆ.
ಅ.17ರಂದು ತಲಕಾವೇರಿಯಲ್ಲಿ ತೀರ್ಥೋದ್ಭವಅಕ್ಟೋಬರ್ 17ರಂದು ಭಾಗಮಂಡಲದ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ ಎಂದು ಭಾಗಮಂಡಲ ದೇವಾಲಯ ಸಮಿತಿ ಘೋಷಿಸಿದೆ.
ವಿದೇಶಿಯಿಂದ ಮಹಿಳೆ ಮೇಲೆ 8 ತಿಂಗಳ ನಿರಂತರ ಅತ್ಯಾಚಾರಹರ್ಯಾಣ ಮೂಲದ ಮಹಿಳೆ ಮೇಲೆ ಹಾಲೆಂಡ್ ಮೂಲದ ವ್ಯಕ್ತಿಯೋರ್ವ ಸತತ 8 ತಿಂಗಳಿನಿಂದ ನಿರಂತರ ಅತ್ಯಾಚಾರ ಮಾಡಿರುವ ಕುರಿತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟ್ಯೂಷನ್ಗೆ ಬಂದ ಬಾಲಕಿ ಮೇಲೆ ಶಿಕ್ಷಕನಿಂದ ಅತ್ಯಾಚಾರಮನೆಪಾಠಕ್ಕೆ ಆಗಮಿಸಿದ್ದ ಶಾಲಾ ಬಾಲಕಿ ಮೇಲೆ ಶಿಕ್ಷಕನೇ ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು, ಶಿಕ್ಷಕ ಬಿಜು(30) ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಮೇಲೆ "ನಿತ್ಯಾ'' ಶಿಷ್ಯರ ಹಲ್ಲೆಪುರುಷತ್ವ ಪರೀಕ್ಷೆಗೆ ಒಳಗಾಗಿ ಆಶ್ರಮಕ್ಕೆ ಮರಳಿದ ಕುರಿತು ಸುದ್ದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ನಿತ್ಯಾನಂದನ ಶಿಷ್ಯರು ಹಲ್ಲೆ ಮಾಡಿದ್ದಾರೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪ ಆದೇಶ ಪಾಲಿಸದ ತಮಿಳುನಾಡು ಸರ್ಕಾರ: ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ