ಬೆಳಗಾವಿಯಲ್ಲೇ ಅಧಿವೇಶನ ನಡೆಯಲಿದೆ: ಸರ್ಕಾರಚಳಿಗಾಲದ ವಿಧಾನಸಭೆಯ ಅಧಿವೇಶನವನ್ನು ನವೆಂಬರ್ ಕೊನೆಯ ವಾರದಲ್ಲಿ ಅಥವಾ ಡಿಸೆಂಬರ್ ಮೊದಲವಾರದಲ್ಲಿ...
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಭೆಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಶನಿವಾರ ಮುಖ್ಯಮಂತ್ರಿ ಸಿದ್ಧರಾಮಯ್ಯನವರು...
ಬಾಲಬ್ರೂಯಿ ಸೇಫ್ಪಾರಂಪರಿಕ ಬಾಲಬ್ರೂಯಿ ಕಟ್ಟಡವನ್ನು ನೆಲಸಮಗೊಳಿಸುವ ಯಾವುದೇ ಪ್ರಸ್ತಾಪ ತಮ್ಮ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
'ಆರ್ಕಿಡ್ಸ್': ಆರೋಪಿ ಗುಂಡಪ್ಪನಿಗೆ 6 ದಿನ ನ್ಯಾಯಾಂಗ ಬಂಧನಆರ್ಕಿಡ್ಸ್ ಶಾಲೆಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ ಆರೋಪಿ ಗುಂಡಪ್ಪನನ್ನು 6 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನವೆಂಬರ್ ೧ಕ್ಕೆ ಬೆಂಗಳೂರಿನಿಂದ ಹೊಸ ರೈಲುಗಳ ಚಾಲನೆಬಜೆಟ್ ನಲ್ಲಿ ಘೋಷಿಸಲಾಗಿದ್ದ ಬೆಂಗಳೂರು-ಚಾಮರಾಜನಗರ, ಬೆಂಗಳೂರು-ತುಮಕೂರು, ಬೆಂಗಳೂರು-ಹುಬ್ಬಳ್ಳಿ,...
ಶಬ್ದ ಮಾಲಿನ್ಯ ಶೆ.5.8ರಷ್ಟು ದೀಪಾವಳಿ ದಿನ ಏರಿಕೆಸಾಮಾನ್ಯ ದಿನಕ್ಕೆ ಹೋಲಿಸಿದರೆ ದೀಪಾವಳಿ ಹಬ್ಬದ ದಿನದಂದು ಶಬ್ದ ಮಾಲಿನ್ಯ ನಗರದಲ್ಲಿ ಶೇ.5.8ರಷ್ಟು...
ರಾಘವೇಶ್ವರ ಶ್ರೀಗಳ ಪರ ಹೇಳಿಕೆ ನೀಡದಂತೆ ಧರ್ಮಕರ್ತರಿಗೆ ಬೆದರಿಕೆಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳ ಪರವಾಗಿ ಸುದ್ದಿವಾಹಿನಿಗಳಿಗೆ ಹೇಳಿಕೆ ನೀಡದಂತೆ ಹೊರನಾಡು...
ಕಿರಾತಕರಿಗೆ ಬೇಟೆಯಾದ ಪಾಲಾರ್ಗೇಟ್; ಉದ್ವಿಗ್ನಕಡವೆ ಬೇಟೆಗೆ ತೆರಳಿದ್ದ ವ್ಯಕ್ತಿಯನ್ನು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಾಯಿಸಿದ್ದಾರೆ ಎಂಬ ಶಂಕೆಯಿಂದ...
ಬಾಲಕಿ ಮೇಲೆ ಅತ್ಯಾಚಾರ: ಆರ್ಕಿಡ್ಸ್ ಶಾಲೆಯ ಅಟೆಂಡರ್ ಗುಂಡಣ್ಣ ಸೆರೆಆರ್ಕಿಡ್ಸ್ ಶಾಲೆಯ 3 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಆರೋಪಿ ಗುಂಡಣ್ಣ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರ್ಕಿಡ್ಸ್ ಶಾಲೆ ಸೋಮವಾರ ಪುನಾರಂಭಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಿಂದಾಗಿ ಬಾಗಿಲು ಹಾಕಿದ್ದ ಆರ್ಕಿಡ್ಸ್ ಶಾಲೆಯನ್ನು ಸೋಮವಾರದಿಂದ ಪುನಾರಂಭ ಮಾಡಲು ಪೋಷಕರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಚಿತ್ರಕಲಾ ಪರಿಷತ್ತಿನಲ್ಲಿ ಬುಡಕಟ್ಟು ಜನಾಂಗ ಹಾಲಕ್ಕಿ ಒಕ್ಕಲಿಗರ ಚಿತ್ರ ಪ್ರದರ್ಶನಅಳಿವಿನಂಚಿನಲ್ಲಿರುವ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಸಮುದಾಯದ ಫೋಟೋ ಪ್ರದರ್ಶನ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಅಕ್ಟೋಬರ್ ೨೭ ರಿಂದ ೩೦ ರವರೆಗೆ ನಡೆಯಲಿದೆ. ..
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!