ನೇಮಕಾತಿಯಲ್ಲಿ ಅನಗತ್ಯ ಹಸ್ತಕ್ಷೇಪ: ಬಿಬಿಎಂಪಿ ದಿಢೀರ್ ಬಂದ್ನೇಮಕಾತಿಯಲ್ಲಿ ಹಿರಿಯ ಅಧಿಕಾರಿಗಳು ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಾಲಿಕೆಯ ನೌಕರರ ಸಂಘ ಸೋಮವಾರ ದಿಢೀರ್ ಬಂದ್ಗೆ ಕರೆ ನೀಡಿದೆ.
24ರಂದು ಇಸ್ರೋ ಕೇಂದ್ರಕ್ಕೆ ಮೋದಿಇಸ್ರೋ ಮಂಗಳಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗುವುದು ಖಾತ್ರಿಯಾಗಿದ್ದು, ಸೆ.24ರ...
ಎಂಇಎಸ್ ಶಾಸಕ ಸಂಭಾಜಿ ಪರಾರಿ?ಗಡಿ ಕಬಳಿಸುವ ಹೊಂಚು ಹಾಕಿ ಜಿಲ್ಲೆಯ ಹಲವೆಡೆ ಸಭೆ ನಡೆಸಿ ಮರಾಠಿಗರನ್ನು ಎತ್ತಿಕಟ್ಟಲು ಯತ್ನಿಸಿದ್ದ ಎಂಇಎಸ್ ಶಾಸಕ ಸಂಭಾಜಿರಾವ್ ಪಾಟೀಲ್ ರಾಜ್ಯದಿಂದ ಕಾಲ್ಕಿತ್ತಿದ್ದಾರೆ..
ರಾಜನಿಲ್ಲದ ಏಳನೇ ದಸರಾಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ದಸರಾ ಮಹೋತ್ಸವ ಇದು.
23 ಸಾವಿರ ದಿನಗೂಲಿ ನೌಕರರ ಸೇವೆ ಕಾಯಂರಾಜ್ಯದ ವಿವಿಧ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ಸರ್ಕಾರಿ ಮುದ್ರಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 23..
ಬೀದಿ ಬೀದಿಗಳಲ್ಲಿ ಸುಲಿಗೆ ಕೇಂದ್ರಗಳು!ಬೀದಿಗೊಂದು ಪ್ಲೇಹೋಮ್ ಹಾಗೂ ಬೇಬಿ ಕೇರ್ಗಳು ಇಂದು ರಾಜ್ಯದ ಎಲ್ಲ ನಗರಗಳಲ್ಲಿ ಕಾಣಸಿಗುತ್ತವೆ. ಆದರೆ ಇಂಥ ಸಂಸ್ಥೆಗಳ ಮೇಲೆ ನಿಗಾಇಡಲು ಸರ್ಕಾರಿ ಪ್ರಾಧಿಕಾರಗಳೇ ಇಲ್ಲ!
ಅಕ್ರಮ ಕಲ್ಲು ಗಣಿಗಾರಿಕೆ: ಸಂಸದ ಡಿ.ಕೆ ಸುರೇಶ್ಗೆ ನೋಟೀಸ್ ಜಾರಿಅಕ್ರಮ ಕಲ್ಲು ಗಣಿಗಾರಿಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್ ಸೇರಿದಂತೆ...
ಅರಮನೆಯ ದರ್ಬಾರ್ ಸಂಭಾಂಗಣಕ್ಕೆ ಬಂತು ರತ್ನ ಸಿಂಹಾಸನನಾಡಹಬ್ಬ ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆಯ ದರ್ಬಾರ್ ಸಭಾಂಗಣದಲ್ಲಿ...
"ಕೋಲಾರ' ಚಿತ್ರದ ನಿರ್ದೇಶಕನ ವಿರುದ್ಧ ದೂರುಪೊಲೀಸ್ ಎನ್ಕೌಂಟರ್ಗೆ ಬಲಿಯಾದ ಒಂದೇ ಕುಟುಂಬದ ನಾಲ್ವರು ರೌಡಿಗಳ ಜೀವನ ಕಥೆ ಆಧರಿಸಿ ನಿರ್ಮಿಸಲಾಗುತ್ತಿರುವ...
ಕತ್ತಿ ಪರಪ್ಪನ ಅಗ್ರಹಾರಕ್ಕೆ ಹಾಕಿಕರ್ನಾಟಕದಲ್ಲಿ ಕತ್ತಿ ಕಿತಾಪತಿ ನಡೆಯೋದಿಲ್ಲ. ಪ್ರತ್ಯೇಕ ರಾಜ್ಯ ಕುರಿತು ಅವರ ಮಾತಿಗೆ ಯಾರೂ ಗಮನ ನೀಡೋದಿಲ್ಲ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video