ನಗರಕ್ಕೆ ಬಂದ 15 ಸಾವಿರ ಚೆನ್ನೈ ಜನಚೆನ್ನೈನಿಂದ ಬೆಂಗಳೂರಿಗೆಆಗಮಿಸುತ್ತಿರುವ ರೈಲು ಹಾಗೂ ಕೆಎಸ್ಆರ್ಟಿಸಿ ಬಸ್ಗಳು ಫುಲ್ ರಶ್. ಕಳೆದ ಹತ್ತು ದಿನಗಳಲ್ಲಿ ಸುಮಾರು 15 ಸಾವಿರ ಜನ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ತಮಿಳುನಾಡು ನಿರಾಶ್ರಿತರ...
ತಮಿಳುನಾಡಿಗೆ ರು.3 ಕೋಟಿ ಮೌಲ್ಯದ ಉತ್ಪನ್ನವಾಯುಭಾರ ಕುಸಿತದ ಪರಿಣಾಮ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ನಿರಾಶ್ರಿತರಾಗಿರುವ ಚೆನ್ನೈ ಜನರಿಗೆ ಮಾನವೀಯ ದೃಷ್ಟಿಯಿಂದ ಸಹಾಯಹಸ್ತ ಚಾಚಲು ಕರ್ನಾಟಕ ಹಾಲು ಮಹಾಮಂಡಳಿ ಮುಂದಾಗಿದೆ...
ನಿಯಮ ಪಾಲಿಸಿ, ಅವಘಡ ತಪ್ಪಿಸಿಅನಕ್ಷರಸ್ಥ ಅಥವಾ ಕಡಿಮೆ ವ್ಯಾಸಂಗ ಮಾಡಿ ಕ್ಯಾಬ್, ಆಟೋ ಓಡಿಸುವ ಚಾಲಕರಿಗೆ ನೇರವಾಗಿ 8ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ಬಗ್ಗೆ ಶಿಕ್ಷಣ ಇಲಾಖೆ ಜತೆ ಮಾತುಕತೆ ನಡೆಸಲಾಗುವುದು ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧೀಕಾರದ...
ಪೊಲೀಸ್ ಪೇದೆ ಮೇಲೆ ಹಲ್ಲೆಪಾನಮತ್ತ ಬೈಕ್ ಸವಾರನೊಬ್ಬ ಕರ್ತವ್ಯ ನಿರತ ಸಂಚಾರಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿರುವ ಘಟನೆ ಕನಕಪುರ ರಸ್ತೆಯ ವಸಂತಪುರ ಕ್ರಾಸ್ ಬಳಿ ಬುಧವಾರ ನಡೆದಿದೆ...
ನ್ಯಾ.ಭಾಸ್ಕರ್ರಾವ್ ಬಂಧಿಸಿ: ಜೆಡಿಎಸ್ಲೋಕಾಯುಕ್ತಕ್ಕೆ ರಾಜಿನಾಮೆ ಸಲ್ಲಿಸಿರುವ ನ್ಯಾ.ಭಾಸ್ಕರ್ರಾವ್ ಅವರನ್ನು ಕೂಡಲೇ ಬಂಧೀಸಬೇಕು ಎಂದು ಜೆಡಿಎಸ್ ಒತ್ತಾಯಿಸಿದೆ...
ಬನಶಂಕರಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿರಾತಂಕಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಬನಶಂಕರಿ 6ನೇ ಹಂತದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ನಡೆಯುತ್ತಿರುವ ವಿಚಾರಣೆಗೆ...
25ರಿಂದ ಕಂಠೀರವ ಕ್ರೀಡಾಂಗಣದಲ್ಲಿ ಶಾಸ್ತ್ರೀಯ ನೃತ್ಯಶಾಸ್ತ್ರೀಯ ನೃತ್ಯಕ್ಕೆ ಸಮಕಾಲಿನ ನೃತ್ಯಗಳನ್ನು ಬೆಸುಗೆ ಹಾಕಿ ಮನರಂಜನೆಯ ಮಹಾಪೂರವನ್ನೇ ಹರಿಸುವ ನಿರುಪಮಾ-ರಾಜೇಂದ್ರ ಎಂಬ ಜೋಡಿ ಎಲ್ಲರಿಗೂ ಗೊತ್ತೇ ಇದೆ...
ರೌಡಿಗಳ ಮನೆ ಮೇಲೆ ಮತ್ತೆ ದಾಳಿಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಪೊಲೀಸರು ಮಂಗಳವಾರವೂ ರೌಡಿಗಳ ಮನೆ ಮೇಲೆ ದಾಳಿ ಮುಂದುವರಿಸಿ ಎಚ್ಚರಿಕೆ ನೀಡಿದ್ದಾರೆ...
ಲಕ್ಷಾಂತರ ವಂಚನೆ: ಐವರ ಸೆರೆಕೋಟ್ಯಂತರ ರುಪಾಯಿ ಸಾಲ ನೀಡುವುದಾಗಿ ಹೇಳಿ, ಗ್ರಾಹಕರಿಂದ ನಿರ್ವಹಣೆ ಶುಲ್ಕ ಪಡೆದು ಲಕ್ಷಾಂತರ ರುಪಾಯಿ ವಂಚನೆ ಮಾಡುತ್ತಿದ್ದ ಐವರು ಆರೋಪಿಗಳನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ...
ಚೆನ್ನೈ ಸಂತ್ರಸ್ತರಿಗೆ ನೀವೂ ನೆರವಾಗಲು ಬಯಸುತ್ತೀರಾ?ಕುಂಭದ್ರೋಣ ಮಳೆಯಿಂದ ಸಂಕಷ್ಟದಲ್ಲಿರುವ ಚೆನ್ನೈ ನಗರದ ನಿವಾಸಿಗಳಿಗೆ ಆಹಾರ ಪದಾರ್ಥಗಳ ಪೂರೈಕೆಗೆ ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಲೋಕಮಾನ್ಯ ಸಂಘ ಮುಂದಾಗಿದ್ದು ನಗರದ ನಿವಾಸಿಗಳು ಆಹಾರ ಪದಾರ್ಥ ಮತ್ತು ನೀರಿನ ಬಾಟಲಿ ನೀಡಬೇಕೆಂದು ಸಂಘದ ಕಾರ್ಯದರ್ಶಿ...
ಎಂಕಾಂ ಪದವಿಧರೆ ನೇಣಿಗೆ ಶರಣುಸ್ನಾತಕೋತ್ತರ ಪದವೀಧರೆಯೊಬ್ಬರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ...
ಯೋಧರ ತ್ಯಾಗ ಬಲಿದಾನ ಸದಾಕಾಲ ಗೌರವಿಸಿಭಾರತೀಯ ಯೋಧರ ತ್ಯಾಗ ಬಲಿದಾನಗಳನ್ನು ಮರೆತಷ್ಟು ದೇಶಾಭಿಮಾನ ಕಡಿಮೆಯಾಗುತ್ತದೆ. ಸದಾಕಾಲ ಅವರ ತ್ಯಾಗಗಳನ್ನು ಗೌರವಿಸಬೇಕು. ಇದು ರಾಷ್ಟ್ರಕ್ಕೆ ಸಲ್ಲಿಸುವ ಗೌರವ ಎಂದು ಲೆಫ್ಟಿನಂಟ್ ಜನರಲ್ ಆರ್.ಪಿ. ರಾಯ್ ಹೇಳಿದರು...
ಆಸ್ತಿ ತೆರಿಗೆಯ 600 ಚೆಕ್ಬೌನ್ಸ್ಪಶ್ಚಿಮ ವಲಯದಲ್ಲಿ ಸುಮಾರು ರು.74 ಕೋಟಿ ಮೊತ್ತದ 600ಕ್ಕೂ ಹೆಚ್ಚು ಆಸ್ತಿ ತೆರಿಗೆ ಚೆಕ್ಗಳು ಬೌನ್ಸ್ ಆಗಿದ್ದು, ಡಿ.31ರೊಳಗೆ ಸಂಬಂಧಪಟ್ಟ ಮಾಲೀಕರಿಂದ ಹಣ ವಸೂಲಿ ಮಾಡುವಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜು ಅವರು ಅಧಿಕಾರಿಗಳಿಗೆ...
ಬೆಳಗ್ಗೆಯೇ ಸಚಿವರಿಗೆ ಗುಂಡಿ ದರ್ಶನನಗರದೆಲ್ಲೆಡೆ ಗುಂಡಿ ಬಿದ್ದ ರಸ್ತೆಗಳು, ಇದರ ನಡುವೆಯೇ ವಾಹನ ಸವಾರರ ಪರದಾಟ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುತ್ತಿರುವ ನಗರದ ಜನತೆ ಬಿಬಿಎಂಪಿ, ಜನಪ್ರತಿನಿಧಿಗಳ ನ್ನು ವ್ಯಾಪಕವಾಗಿ ಟೀಕಿಸುತ್ತಲೇ ಇದ್ದಾರೆ ಇಂತಹ ಸಮಸ್ಯೆಗಳನ್ನು ಗಂಭೀರವಾಗಿ...
ಉರ್ದು ಪತ್ರಿಕೆ ಸಂಪಾದಕ ಸೆರೆಬೆಳಗಾವಿ ವಿಮಾನ ನಿಲ್ದಾಣದ ಫೋಟೋ ತೆಗೆಯುತ್ತಿದ್ದ ವೇಳೆ ಸೆರೆ ಸಿಕ್ಕ ಮಹ್ಮದ್ ಹುಸೇನ್ ಅಲಿ ಖುರೇಶಿ ನೀಡಿದ ಮಾಹಿತಿಯಂತೆ ಕಲಬುರಗಿಯ ಉರ್ದು ಪತ್ರಿಕೆಯೊಂದರ ಸಂಪಾದಕರನ್ನು ಪೊಲೀಸರು ಬಂಧಿಸಿದ್ದಾರೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್