ಪ್ರಣವಾನಂದ ಸ್ವಾಮೀಜಿ ಉಚ್ಚಾಟನೆಸಾರ್ವಜನಿಕ ಹಣ ದುರುಪಯೋಗ, ಕೋಮುಪ್ರಚೋದಿತ ಭಾಷಣ, ಸ್ವಜನ ಪಕ್ಷಪಾತ ಮಾಡಿದ ಆರೋಪ ಹಿನ್ನೆಲೆಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಿಂದ ಪ್ರಣವಾನಂದ...
ಶೂದ್ರರು ರಾಜಕೀಯ ಶಕ್ತಿ ಗಳಿಸಿಕೊಳ್ಳಬೇಕು: ಮಹದೇವಪ್ಪಪ್ರಜಾಪ್ರಭುತ್ವವಾದಿ ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯಗಳಿಗೆ ಯಾರಾದರೂ ಧಕ್ಕೆ ಉಂಟು ಮಾಡಿದರೆ ಭಾರತದಲ್ಲಿ ಕ್ರಾಂತಿ ನಡೆಯುತ್ತದೆ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಎಚ್ಚರಿಕೆ..
ಕಸ ಘಟಕ ವಿರುದ್ಧ ತೀವ್ರ ಪ್ರತಿಭಟನೆಬಿಬಿಎಂಪಿ ವ್ಯಾಪ್ತಿಯ ಕಸಕ್ಕೆ ಗೊರೂರು ಗ್ರಾಮವನ್ನು ತೊಟ್ಟಿಯಾಗಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿರುವ ಸ್ಥಳೀಯರು ಸೋಮವಾರದಿಂದ ಪ್ರತಿಭಟನೆ ತೀವ್ರಗೊಳಿಸಿದ್ದರಿಂದ ಗುತ್ತಿಗೆ ಸಂಸ್ಥೆಯಾದ ಸತೆರೆಮ್ ಕಂಪೆನಿಯು...
ಜೂಜು ಅಡ್ಡೆ ಮೇಲೆ ದಾಳಿ: 1.64 ಲಕ್ಷ ನಗದು, ರೂ.7.24 ಲಕ್ಷ ಮೌಲ್ಯದ ಪರಿಕರಗಳ ವಶಪಡಿಸಿಕೊಂಡ ಸಿಸಿಬಿಜೂಜು ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 18 ಆರೋಪಿಗಳನ್ನು ಬಂಧಿಸಿ ರೂ.1.64 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.
ಹೋಟೆಲ್ ಉದ್ಯಮದ ಕೊಡುಗೆ ಅಪಾರ: ಸಚಿವ ಪರಮೇಶ್ವರಹೋಟೆಲ್ ಉದ್ಯಮದ ಪ್ರಗತಿ ಮೇಲೆ ಒಂದು ದೇಶದ ಆರ್ಥಿಕ ಸ್ಥಿತಿಗತಿ ಮತ್ತು ಆ ದೇಶದ ಪ್ರಗತಿ ಅಳೆಯಬಹುದಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು...
ಪರಿವರ್ತನೆಯಾದರೆ ಸೆರೆವಾಸದಿಂದ ಮುಕ್ತಿ: ಚಿನ್ಮಯ ಸಾಗರಜೀಪರಿವರ್ತನೆ ಜಗದ ನಿಯಮ. ಅದನ್ನು ಅಳವಡಿಸಿಕೊಂಡು ನೀವು ಆದಷ್ಟು ಬೇಗ ಈ ಸೆರೆವಾಸದಿಂದ ಹೊರಬನ್ನಿ. ಸಮಾಜದಲ್ಲಿ ಉತ್ತಮ...
ಮಾರ್ಚ್ ಅಂತ್ಯಕ್ಕೆ 45 ಕೆರೆಗಳು ಸ್ವಚ್ಛಮಾರ್ಚ್ 2016ರ ಅಂತ್ಯದ ವೇಳೆಗೆ ನಗರದ 45 ಕೆರೆಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ...
ನಿಮ್ಮ ನಿರ್ಧಾರಗಳೇ ಜೀವನ ರೂಪಿಸುತ್ತವೆ: ದಲೈಲಾಮಾಆಧುನಿಕ ಭಾರತೀಯ ವಿಜ್ಞಾನಕ್ಕೆ ಹೋಲಿಸಿದರೆ ಪುರಾತನ ಭಾರತೀಯರ ಜ್ಞಾನ, ಮನೋವಿಜ್ಞಾನ ಅದ್ಭುತ ಮತ್ತು ಪ್ರಬುದ್ಧವಾಗಿತ್ತು. ಈಗಿನ ವಿಜ್ಞಾನ ಕೇವಲ ಆರಂಭಿಕ ಹಂತದಲ್ಲಿದೆ. ಹೀಗಾಗಿ ಪುರಾತನ ಕಾಲದ ಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ...
ಜಲಮಂಡಳಿ ನೀರು ಪೂರೈಸುತ್ತಿರುವ ಜಾಲದಲ್ಲಿ 27 ಸಾವಿರ ಅಕ್ರಮ!ಜಲಮಂಡಳಿ ನೀರು ಪೂರೈಸುತ್ತಿರುವ ಜಾಲದಲ್ಲಿ ಸುಮಾರು 27,768 ಅಕ್ರಮ ಸಂಪರ್ಕಗಳಿರುವುದು ಪತ್ತೆಯಾಗಿವೆ. ನೀರು ಪೂರೈಕೆ ಅಕ್ರಮಗಳು ಮತ್ತು ಆದಾಯದಲ್ಲಿ ಆಗುತ್ತಿರುವ ಸೋರಿಕೆ ತಡೆಯುವ ನಿಟ್ಟಿನಲ್ಲಿ ಜಲಮಂಡಳಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ...
ನೈವೇದ್ಯ ಮಾಡಿ ಪರಿಷೆಗೆ ಚಾಲನೆಪ್ರತಿವರ್ಷ ಕಡೇ ಕಾರ್ತಿಕ ಸೋಮವಾರ ವೇಳೆಗೆ ನಡೆಯುವ `ಕಡಲೆಕಾಯಿ ಪರಿಷೆ' ಈ ಬಾರಿ ಸರಳವಾಗಿ ಆರಂಭವಾಯಿತು. ವಿಧಾನ ಪರಿಷತ್ಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದ ಕಾರಣ ಪರಿಷೆಗೆ ಗಣ್ಯರಿಂದ ಚಾಲನೆ ದೊರೆಯಲಿಲ್ಲ...
ಆತ್ಮಹತ್ಯೆಗೆ ಬೇರೆಯವರು ಹೊಣೆಯಲ್ಲ: ಹೈ ಕೋರ್ಟ್ಮಾನಸಿಕವಾಗಿ ದುರ್ಬಲವಾಗಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಲ್ಲಿ ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ...
ಹೆಚ್ಚು ದಂಡ ವಸೂಲಿ ಮಾಡಿ ರಶೀದಿ ಕೊಡ ಸಂಚಾರ ಠಾಣೆ ಎಸ್ಐ ಅಮಾನತುಚಾಲಕರೊಬ್ಬರಿಂದ ರೂ 100 ದಂಡದ ಬದಲು ರೂ 1,100 ಪಡೆದು ರಶೀದಿ ನೀಡದೆ, ಬೈಕ್ ಜಪ್ತಿಗೆ ಮುಂದಾದ ಆರೋಪದ ಮೇಲೆ ಸಂಚಾರ ಪೊಲೀಸ್ ಠಾಣೆ ಎಸ್ಐ ಆಂಜನಪ್ಪ ಅಮಾನತುಗೊಂಡಿದ್ದಾರೆ.
ಕೊಲೆ ಆರೋಪಿ ಪೋಲೀಸ್ ಅತಿಥಿಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಸುರೇಶ್ (25) ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬೀದರ್: ನಿಂತಿದ್ದ ಲಾರಿಗೆ ಜೀಪ್ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾವುನಿಂತಿದ್ದ ಲಾರಿಗೆ ಜೀಪ್ವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು...
ಯಾವ ಧರ್ಮವೂ ಶ್ರೇಷ್ಠವಲ್ಲ: ದಲೈಲಾಮಾ'ಬೌದ್ಧ ಧರ್ಮವೂ ಸೇರಿದಂತೆ ಯಾವ ಧರ್ಮವೂ ಶ್ರೇಷ್ಠವಲ್ಲ' ಎಂದು ಟಿಬೆಟಿನ ಧರ್ಮಗುರು...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್