ವಿಧಾನಪರಿಷತ್ ಚುನಾವಣೆ: ಮೊಯ್ಲಿ, ಮುನಿಯಪ್ಪ ಲಾಬಿಇದೇ ತಿಂಗಳ 27ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ...
ಆನೆಗೊಂದಿ ಆರಾಧನೆ ಮತ್ತೆ ವಿವಾದದಲ್ಲಿಆನೆಗೊಂದಿಯ ನವ ವೃಂದಾವನ ಗಡ್ಡೆಯಲ್ಲಿ ಡಿ. 9ರಿಂದ 11ರ ವರೆಗೆ ನಡೆಯುವ ಶ್ರೀ ಪದ್ಮನಾಭತೀರ್ಥರ ಆರಾಧನೆ ವಿಚಾರವಾಗಿ ಉತ್ತರಾದಿ ಮಠ ಮತ್ತು ಶ್ರೀ ರಾಘವೇಂದ್ರ ಸ್ವಾಮಿ ಮಠದ...
ಶೈಮಕ್ ದಾವರ್ ನೃತ್ಯ ತರಬೇತಿ ಕೋರ್ಸ್ ಗೆ ಬೆಂಗಳೂರಿನಲ್ಲಿ ನೋಂದಣಿ ಪ್ರಕ್ರಿಯೆ ಆರಂಭಶೈಮಕ್ ದಾವರ್ ಅವರ ಒಂದು ವರ್ಷದ ಮತ್ತು ಅರ್ಧ ವರ್ಷದ ನೃತ್ಯ ತರಬೇತಿ ಕೋರ್ಸ್ ಈಗ ಬೆಂಗಳೂರಲ್ಲಿ ತೆರೆದಿದೆ.
ಪ್ಯಾರಾ ಅಥ್ಲೆಟಿಕ್ಸ್ ಪ್ರೋತ್ಸಾಹಕ್ಕೆ ಆದಿತ್ಯ ಮೆಹ್ತ ಪ್ರತಿಷ್ಠಾನದಿಂದ ರೈಡರ್ ಆಯ್ಕೆವಿಶಿಷ್ಟ ಚೇತನ ತಮ್ಮ ಆಯ್ಕೆಯ ಕ್ರೀಡೆ ಮುಂದುವರೆಸಲು ಹಾಗು ಜೀವನದಲ್ಲಿ ಸ್ಚಾವಲಂಬನೆಯ ಜೀವನ ನಡೆಸುವಂತೆ ಮಾಡುವ ಉದ್ದೇಶದಿಂದ ಜನರಿಗೆ ನೇರವು ನೀಡುತ್ತಿರುವ...
ಸ್ವಚ್ಛತೆಗೆ ಪೊರಕೆ ಹಿಡಿದ ರೌಡಿಗಳುಅವರೆಲ್ಲ ಕೆಲವೇ ವರ್ಷಗಳ ಹಿಂದೆ ಕೈಯಲ್ಲಿ ಲಾಂಗು, ಮಚ್ಚು ಹಿಡಿದು ಬೀದಿ ಬೀದಿಗಳಲ್ಲಿ ಹೊಡೆದಾಡಿದವರು. ರಾತ್ರಿ...
ಕರ್ನಾಟಕಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಅಪಾರ: ದಿನೇಶ್ ಗುಂಡೂರಾವ್``ಕರ್ನಾಟಕಕ್ಕೆ ಟಿಪ್ಪು ಸುಲ್ತಾನ ಕೊಡುಗೆ ಅಪಾರ. ನಂಜನಗೂಡು, ಶೃಂಗೇರಿ ದೇವಸ್ಥಾನಗಳಿಗೆ ಕೊಡುಗೆ ಮತ್ತು ಕೊಲ್ಲೂರು...
ಕಡಲೆಕಾಯಿ ಪರಿಷೆಗೆ ತಟ್ಟಿತು ಪರಿಷತ್ ಸಂಹಿತೆ ಬಿಸಿಮೇಲ್ಮನೆ ಚುನಾವಣೆ ನೀತಿ ಸಂಹಿತೆಯ ಬಿಸಿ ಕಡಲೆಕಾಯಿ ಪರಿಷೆಗೂ ತಟ್ಟಿದೆ. ಕಾರ್ತಿಕ ಸೋಮವಾರ...
ಕಾನೂನು ತಪ್ಪಿ ನಡೆದಿಲ್ಲ: ವೀರೇಂದ್ರ ಹೆಗ್ಗಡೆ``ಧರ್ಮಸ್ಥಳ ಕ್ಷೇತ್ರದಲ್ಲಿ ಕಾನೂನಿಗೆ ವಿರುದ್ಧವಾಗಿ ಯಾವುದೇ ಕೆಲಸ ನಡೆದಿಲ್ಲ. ಹಾಗೆಯೇ ಹಿಂದಿನ ಪರಂಪರೆಯನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರಲಾಗುತ್ತಿದೆ. ಭಕ್ತರ ಭಕ್ತಿ, ಸೇವೆಗಳಿಂದ ಕ್ಷೇತ್ರ ಇನ್ನಷ್ಟು ಪ್ರಜ್ವಲವಾಗುತ್ತಿದೆ,'' ಎಂದು ಧರ್ಮಾಧಿಕಾರಿ...
ವ್ಯತ್ಯಾಸ, ವೈರುಧ್ಯಗಳ ಮರೆತರೆ ಮಾತ್ರ ಶಾಂತಿ: ದಲೈಲಾಮನಂಬಿಕೆ, ಧರ್ಮ, ವಯಸ್ಸು , ಶಿಕ್ಷಣ, ಸಾಮಾಜಿಕವಾಗಿ ಮನುಷ್ಯರಲ್ಲಿ ಸಾಕಷ್ಟು ವ್ಯತ್ಯಾಸಗಳಿರುವುದರಿಂದಲೇ ಹೆಚ್ಚಿನ ಸಮಸ್ಯೆಗಳು ಉದ್ಭವಿಸುತ್ತಿವೆ. ಜನರು ಈ ವ್ಯತ್ಯಾಸಗಳ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು. ಇಲ್ಲಿ ಎಲ್ಲರೂ ಸಮಾನರು. ಪ್ರತಿಯೊಬ್ಬರು...
ಬಿಜೆಪಿ ಸೇರುವ ಅಭಿಲಾಷೆ ಈಡೇರಿದೆ: ಹುಲಿನಾಯ್ಕರ್ತುಮಕೂರಿನ ಜೆಡಿಎಸ್ ಜಿಲ್ಲಾ ಅಧ್ಯಕ್ಷ, ಹಾಲಿ ವಿಧಾನ ಪರಿಷತ್ ಸದಸ್ಯ ಎಂ.ಆರ್. ಹುಲಿನಾಯ್ಕರ್ ಅವರು ಭಾನುವಾರ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾದರು...
ಟಿಪ್ಪರ್ ಲಾರಿ ಹರಿದು ಮೆಟ್ರೋ ಕಾರ್ಮಿಕ ಸಾವುಟಿಪ್ಪರ್ ಲಾರಿ ಹರಿದು ಮೆಟ್ರೋ ಕಾಮಗಾರಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ ಮೃತಪಟ್ಟಿರುವ ಘಟನೆ ಕೆಂಪೇಗೌಡ...
ತಮಿಳುನಾಡು ಸಂತ್ರಸ್ತರಿಗೆ ಸಂಸದ ರಾಜೀವ್ ನೆರವುರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಚೆನ್ನೈ ಸಂತ್ರಸ್ತರಿಗೆ ಸಂಸತ್ ಸದಸ್ಯರ ಕ್ಷೇತ್ರಾಭಿವೃದ್ಧಿ (ಎಂಪಿಎಲ್ ಎಡಿ)ನಿಧಿಯಿಂದ ರು.50 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ವೈಯಕ್ತಿಕವಾಗಿಯೂ ಅವರು ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡುವುದಾಗಿ ಹೇಳಿದ್ದಾರೆ...
ನದಿಗಳ ಸಂರಕ್ಷಣೆಗೂ ಬರಲಿದೆ ಹೊಸ ಕಾನೂನುನದಿ ನೀರು ಬಳಸಿಕೊಂಡವನದ್ದೇ ಸ್ವತ್ತು, ನದಿ ಪಾತ್ರ ಒತ್ತುವರಿ ಮಾಡಿದವನದ್ದೇ ಸ್ವಂತ. ಇದು ಸದ್ಯಕ್ಕಿರುವ ಅಲಿಖಿತ ನಿಯಮ. ಆದರೆ, ರಾಜ್ಯದ ನದಿಗಳಿಗೂ ಹಕ್ಕು ದೊರಕುವ ಕಾಲ ಇನ್ನು ದೂರವಿಲ್ಲ. ಅರ್ಥಾತ್ ನದಿ ಮೂಲ, ನದಿ ಮತ್ತು ನದಿ...
ಪದವಿ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧಾರಮೌಲ್ಯಮಾಪನಕ್ಕೆ ಪ್ರಧ್ಯಾಪಕರು ಹಾಜರಾಗದಿದ್ದಲ್ಲಿ ಪದವಿ ಕಾಲೇಜುಗಳ ಮಾನ್ಯತೆ ರದ್ದು ಮಾಡುತ್ತೇವೆಂಬ ಕಟ್ಟುನಿಟ್ಟಿನ ಆದೇಶಕ್ಕೂ ಬಗ್ಗದ ಪ್ರಾಧ್ಯಾಪಕರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್