ಕಲಬುರ್ಗಿ ಇಲ್ಲದೆ ಶೂನ್ಯಭಾವಡಾ.ಎಂ.ಎಂ. ಕಲಬುರ್ಗಿ ಹತ್ಯೆ ಸಾಹಿತ್ಯ ಹಾಗೂ ಸಂಶೋಧನಾ ವಲಯದಲ್ಲಿ ಶೂನ್ಯವನ್ನುಂಟು ಮಾಡಿದೆ ಎಂದು ಸಾಹಿತಿ ಹಂಪಾ ನಾಗರಾಜಯ್ಯ ಬೇಸರ ವ್ಯಕ್ತಪಡಿಸಿದರು...
ದೇಶಾದ್ಯಂತ ಮಳೆ ಕೊರತೆ: ಕರ್ನಾಟಕಕ್ಕೆ ಬರ?ಈ ಬಾರಿಯ ನೈರುತ್ಯ ಮಾನ್ಸೂನ್ 14 ಶೇಕಡ ಮಳೆಯ ಕೊರತೆಯೊಂದಿಗೆ ಕೊನೆಯಾಗಿದೆ. ಈ ಮಳೆಗಾಲದಲ್ಲಿ...
ಪೊಲೀಸ್ ಠಾಣೆಯಲ್ಲಿ ದೂರು ಪೆಟ್ಟಿಗೆ ಅಳವಡಿಕೆ ಇನ್ನು ಕಡ್ಡಾಯರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ದೂರು ಪ್ರಾಧಿಕಾರದ ಬಗ್ಗೆ ಶಾಸ್ವತ ಫಲಕ ಹಾಗೂ ದೂರು ಪೆಟ್ಟಿಗೆ ಅಳವಡಿಸಬೇಕು. ಈ ಬಗ್ಗೆ ಠಾಣಾಧಿಕಾರಿ ಸಹಕರಿಸದಿದ್ದಲ್ಲಿ, ಅವರ ಹೆಸರನ್ನು ತಿಳಿಸುವಂತೆ ಹೈ ಕೋರ್ಟ್ ಮುಖ್ಯ ನ್ಯಾಯಪೀಠ ನಿರ್ದೇಶಿಸಿದೆ...
ರೋಗಗಳ ರಾಜಧಾನಿ ಬೆಂಗಳೂರು: ಯು.ಟಿ ಖಾದರ್ಬೆಂಗಳೂರು ಹಲವು ಕಾರಣಗಳಿಂದ ಸಾಂಕ್ರಾಮಿಕ ರೋಗಗಳ ರಾಜಧಾನಿಯಾಗಿ ರೂಪುಗೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು....
ಬೆಂಕಿ ಆಕಸ್ಮಿಕಕ್ಕೆ 8 ಶಾಲಾ ಬಸ್ ಭಸ್ಮಕೋಣನಕುಂಟೆ ಸಮೀಪದ ಪ್ರತಿಷ್ಠಿತ ಖಾಸಗಿ ಶಾಲೆಯ ಆವರಣದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಎಂಟು ಶಾಲಾ ಬಸ್ ಗಳು ಬೆಂಕಿಗೆ ಆಹುತಿಯಾಗಿವೆ...
ದೇಶಪಾಂಡೆ ವಿರುದ್ಧ 2 ದಿನಗಳಲ್ಲಿ ವರದಿಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ವಿರುದ್ಧದ ಅರಣ್ಯಭೂಮಿ ಅತಿಕ್ರಮಣ ಪ್ರಕರಣ ಸಂಬಂಧಬೆಂಗಳೂರು...
ಅ.14ಕ್ಕೆ ಔಷಧ ವ್ಯಾಪಾರ ಬಂದ್ಕೇಂದ್ರ ಸರ್ಕಾರವು ಆನ್ಲೈನ್ ಫಾರ್ಮಸಿ ಮೂಲಕ ಔಷಧ ಮಾರಾಟಕ್ಕೆ ಅನುಮತಿ ನೀಡುತ್ತಿರುವುದನ್ನು ಖಂಡಿಸಿ...
ಬೈಸಿಕೊಳ್ಳುವ ಭಯದಲ್ಲಿ ಕಿಡ್ನ್ಯಾಪ್ ನಾಟಕ ಹೆಣೆದಪರೀಕ್ಷೆಯಲ್ಲಿ ಕಡಿಮೆ ಅಂಕ ಹಾಗೂ ಸೈಕಲ್ ಕಳೆದುಕೊಂಡಿದ್ದಕ್ಕೆ ಪಾಲಕರು ಬಯ್ಯುತ್ತಾರೆ ಎನ್ನುವ ಭೀತಿಯಿಂದ ಬಾಲಕನೊಬ್ಬ ಗಮನ ಬೇರೆಡೆ ಸೆಳೆಯಲು ಅಪಹರಣ ನಾಟಕವಾಡಿದ ಘಟನೆ ಬುಧವಾರ ನಡೆದಿದೆ...
ಕಾರ್ತಿಕ್ ಗೌಡ -ಮೈತ್ರಿಯಾ ಪ್ರಕರಣ: ಚಾರ್ಜ್ಶೀಟ್ಗೆ ಕೋರ್ಟ್ ತಡೆನಟಿ ಮೈತ್ರಿಯಾ ಗೌಡಗೆ ವಂಚನೆ ಆರೋಪ ಸಂಬಂಧ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಮಗ ಕಾರ್ತಿಕ್ ಗೌಡ ವಿರುದ್ಧ...
ಅ.3, 4ರಂದು ಬೆಂಗಳೂರಿನಲ್ಲಿ ಹಳ್ಳಿಹಬ್ಬ: ಉದ್ದನೆ ಮೀಸೆ, ಜಡೆಯೊಂದಿಗೆ ಬನ್ನಿ ಬಹುಮಾನ ಗೆಲ್ಲಿ!ಹೌದು, ನಿಮಗೆ ಉದ್ದ ಮೀಸೆ ಅಥವಾ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಉದ್ದನೆಯ ಜಡೆಯಿದ್ದರೇ ಇದೋ ಇಲ್ಲಿದೇ ನಿಮಗೆ 15 ಸಾವಿರ ರೂಪಾಯಿ ಬಹುಮಾನ...
ಭ್ರಷ್ಟಾಚಾರದಲ್ಲಿ 4ನೇ ಸ್ಥಾನದಲ್ಲಿದೆ : ಎಚ್.ಕೆ. ಪಾಟೀಲ್ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಇಲಾಖೆ ಭ್ರಷ್ಟಾಚಾರದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಹೀಗೆಂದವರು ಪ್ರತಿಪಕ್ಷದವರಲ್ಲ. ಸ್ವತಃ ....
ಪೌರ ಸದಸ್ಯರಿಗೆ ಸಿದ್ದು ಕ್ಲಾಸ್!ನೂತನ ಸದಸ್ಯರಿಗೆ ಬಿಬಿಎಂಪಿ ಮೊದಲ ಕೌನ್ಸಿಲ್ ಸಭೆಯಲ್ಲಿ ಮೇಯರ್ ಕ್ಲಾಸ್ ತಗೊಂಡ್ರೋ ಇಲ್ವೋ? ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ...
ಆರು ಕಡೆ ಸರಗಳ್ಳರ ಕೈಚಳಕ: 2 ಕಡೆ ಮಹಿಳೆಯರನ್ನು ಎಳೆದಾಡಿ ಗಾಯಗೊಳಿಸಿದ ದುಷ್ಕರ್ಮಿಗಳುಸರಗಳ್ಳತನ ನಿಯಂತ್ರಣಕ್ಕೆ ರಾಜ ಧಾನಿ ಪೊಲೀಸರು ತಲೆಕೆಡಿಸಿಕೊಂಡು ಹರಸಾಹಸ ಪಡುತ್ತಿದ್ದರೆ ಮತ್ತೊಂದೆಡೆ ಸರಗಳ್ಳರು ಅಟ್ಟಹಾಸ...
ಕಲ್ಬುರ್ಗಿ ಹತ್ಯೆ ಪ್ರಕರಣ: ಇನ್ನೂ ಹಂತಕರ ಸುಳಿವಿಲ್ಲಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾಗಿ ಸೆ. 30ಕ್ಕೆ ಒಂದು ತಿಂಗಳು ಗತಿಸಿತು. ಆದರೂ ಸಿಐಡಿ ಅಧಿಕಾರಿಗಳಿಂದ ಆರೋಪಿಯನ್ನು ಬಂಧಿಸುವುದಿರಲಿ, ...
ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಸಂಭ್ರಮಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ.3.75ರಷ್ಟು ಹೆಚ್ಚಳ ಮಾಡುವುದಕ್ಕೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!