ಚಾಮರಾಜನಗರ

ರಣ-ಕಣದಲ್ಲಿ 185 ಅಭ್ಯರ್ಥಿಗಳು

Published On :

ಚಾಮರಾಜನಗರ: ಮಾರ್ಚ್ 7ರಂದು ನಡೆಯುವ ನಗರಸಭಾ ಚುನಾವಣೆಯಲ್ಲಿ ನಾಮಪತ್ರ ವಾಪಸ್ ತೆಗೆದುಕೊಳ್ಳುವ ದಿನ ಕೊನೆಗೊಂಡಿದ್ದು, ಚಾಮರಾಜನಗರ ನಗರಸಭೆಯ ಒಟ್ಟು 31 ವಾರ್ಡ್‌ಗಳಿಗೆ 185 ಅಭ್ಯರ್ಥಿಗಳು ಅಂತಿಮವಾಗಿ ಸ್ಪರ್ಧಾ ಕಣದಲ್ಲಿದ್ದಾರೆ.
ವಾರ್ಡ್ 1: ನೀಲಮ್ಮ (ಕಾಂಗ್ರೆಸ್), ದಾಕ್ಷಾಯಿಣಿ(ಜಾ.ದಳ), ಮಹದೇವಮ್ಮ(ಬಿಜೆಪಿ), ನಂಜಮ್ಮಣ್ಣಿ (ಬಿಎಸ್‌ಆರ್), ನಾಗರತ್ನ(ಕೆಜೆಪಿ), ಮಲ್ಲಮ್ಮ(ವಾಟಾಳ್). ವಾರ್ಡ್ 2- ಜಬೀನ್ ತಾಜ್(ಕಾಂಗ್ರೆಸ್)ಸುಬ್ಬಲಕ್ಷ್ಮಿ(ಜೆಡಿಎಸ್), ಕಮಲಾಬಾಯಿ(ಬಿಜೆಪಿ), ಅಜೀರಾಬಿ(ಬಿಎಸ್‌ಆರ್), ಸೆಲ್ವಿಬಾಬು(ಕೆಜೆಪಿ), ನೀಲಮ್ಮ (ಕೆಎಂಪಿ). ವಾರ್ಡ್ 3- ಪುಟ್ಟಸ್ವಾಮಿ(ಕಾಂಗ್ರೆಸ್), ಚನ್ನಂಜಯ್ಯ(ಜೆಡಿಎಸ್), ಮಹೇಶ್(ಬಿಎಸ್‌ಆರ್), ನಂಜುಂಡಸ್ವಾಮಿ(ವಾಟಾಳ್), ಎಂ.ಮಹೇಶ್(ಎಸ್‌ಡಿಪಿಐ), ಬಿ. ಸತೀಶ್(ಪಕ್ಷೇತರ). ವಾರ್ಡ್ 4- ಫರೀದಾ ಬೇಗಂ(ಕಾಂಗ್ರೆಸ್), ಶಾಹೀರಾಬೇಗಂ(ಜೆಡಿಎಸ್), ಅಸ್ಮಾಬಾನು(ಬಿಎಸ್‌ಆರ್), ಸಹೀದಾಬೇಗಂ(ವಾಟಾಳ್), ವಹೀದಾಖಾನ್(ಎಸ್‌ಡಿಪಿಐ). ವಾರ್ಡ್ 5- ಎ.ಎಚ್.ನಜ್ರುಲಾಖಾನ್(ಕಾಂಗ್ರೆಸ್), ಮಹಮದ್ ಅಸ್ಗರ್(ಜೆ ್ಜಡಿಎಸ್), ಸೆಂಥಿಲ್ ಕುಮಾರ್(ಬಿಎಸ್‌ಆರ್), ಮಹಮದ್‌ಖಾನ್(ಕೆಜೆಪಿ), ಸೈಯದ್‌ನೂರ್(ಕೆಎಂಪಿ), ಸೈಯದ್ ಇಮ್ರಾನ್, ಇರ್ಷಾದ್, ರಫೀಕುಲ್ಲಾ, ಎ.ಆಹ್ಮದ್ ಉಲ್ಹಕ್(ಪಕ್ಷೇತರ).  
ವಾರ್ಡ್ 6: ಶಬನಾ(ಕಾಂಗ್ರೆಸ್), ರೇಷ್ಮಾಬಾನು(ಜೆಡಿಎಸ್), ಜಿಯಾಸುಲ್ತಾನ್(ಎಸ್‌ಡಿಪಿಐ). ವಾರ್ಡ್ 7- ಪರಮೇಶ(ಕಾಂಗ್ರೆಸ್) ಜಾಫರ್ ಹುಸೇನ್(ಜೆಡಿಎಸ್), ಸುಂದರರಾಜು(ಬಿಜೆಪಿ), ಸಿ.ಎನ್. ವೆಂಕಟರಾವ್(ಬಿಎಸ್‌ಆರ್), ಎಂ.ರಾಜಶೇಖರಮೂರ್ತಿ(ಕೆಜೆಪಿ), ಕೆ.ರಾಜೇಂದ್ರ(ವಾಟಾಳ್), ಇರ್ಷಾದ್ ಅಹ್ಮದ್(ಎಸ್‌ಡಿಪಿಐ), ಎಸ್.ಬಸವಣ್ಣ(ಕೆಎಂಪಿ), ಎಂ.ಪಿ.ನಾಗೇಂದ್ರ, ನಾರಾಯಣಸ್ವಾಮಿ, ಎನ್. ಗುರು, ವೆಂಕಟೇಶ್(ಪಕ್ಷೇತರರು). ವಾರ್ಡ್ 8 - ಕೆ. ನಾಗರಾಜು(ಕಾಂಗ್ರೆಸ್), ಸಿ.ರಮೇಶ(ಜೆಡಿಎಸ್), ರಾಜೇಶ್(ಬಿಜೆಪಿ) ಸಿ.ಎಸ್. ಚಂದ್ರಶೇಖರಯ್ಯ(ಬಿಎಸ್‌ಆರ್) ಜೆ.ಮಹೇಶ(ಕೆಜೆಪಿ). ವಾರ್ಡ್ 9- ಎಂ.ಆಶಾ(ಕಾಂಗ್ರೆಸ್), ಎಸ್.ಎನ್. ರೇಣುಕಾ(ಜೆಡಿಎಸ್), ಪಿ.ರಾಜಮಣಿ(ಬಿಜೆಪಿ), ಬಿ.ಆರ್.ಇಂದ್ರಾಣಿ(ಕೆಜೆಪಿ), ವಿ.ಮಮತಾಬಾಯಿ (ವಾಟಾಳ್), ಪುಷ್ಪನಾಗರತ್ನ(ಎಸ್‌ಡಿಪಿಐ). ವಾರ್ಡ್ 10- ಕೇಶವಮೂರ್ತಿ(ಕಾಂಗ್ರೆಸ್), ನಾರಾಯಣ(ಜೆಡಿಎಸ್), ಸಿದ್ದರಾಜು(ಬಿಜೆಪಿ), ಎಚ್.ಮಹದೇವಯ್ಯ(ಬಿಎಸ್‌ಆರ್), ಮಹೇಶ(ಕೆಜೆಪಿ), ಸಿದ್ದರಾಜು (ವಾಟಾಳ್). ವಾರ್ಡ್ 11- ಸಿ.ಎನ್. ತಿರುಮಲೇಶ್(ಕಾಂಗ್ರೆಸ್), ಸಿ.ಚೂಡಣ್ಣ ಕಂಠ(ಜೆಡಿಎಸ್), ಆರ್. ಶಿವಕುಮಾರ್(ಬಿಜೆಪಿ), ವಿಜಯಕುಮಾರ್(ಬಿಎಸ್‌ಆರ್), ಜಿ.ಮೋಹನ್‌ಕುಮಾರ್, ಆರ್. ರಂಗಸ್ವಾಮಿ (ಪಕ್ಷೇತರ).
ವಾರ್ಡ್ 12: ಮಹಮ್ಮದ್ ಸೈಯದ್(ಕಾಂಗ್ರೆಸ್), ಗಣೇಶ್ ದೀಕ್ಷಿತ್(ಬಿಜೆಪಿ), ಸಿ.ಎಸ್.ಸೈಯದ್ ಅರೀಫ್ (ಎಸ್‌ಡಿಪಿಐ) ನವೀನ್(ಪಕ್ಷೇತರ). ವಾರ್ಡ್ 13- ಎಂ ಕಲಾವತಿ(ಕಾಂಗ್ರೆಸ್), ಸಿ.ಎಸ್. ಸುಷ್ಮಾ(ಜೆಡಿಎಸ್), ಕೆಂಪಮ್ಮ(ಬಿಎಸ್‌ಆರ್), ಚಿನ್ಮಮ್ಮ(ಪಕ್ಷೇತರ). ವಾರ್ಡ್ 14- ನಂಜುಂಡಸ್ವಾಮಿ(ಕಾಂಗ್ರೆಸ್), ಆರ್. ಮಹದೇವಯ್ಯ(ಜೆಡಿಎಸ್), ಎಂ.ಎನ್. ಹರೀಶ್(ಬಿಎಸ್‌ಆರ್), ಚಾಂದ್‌ಪಾಷ(ಕೆಎಂಪಿ), ತೌಷೀಕ್ ಅಹಮ್ಮದ್(ಎಸ್‌ಡಿಪಿಐ), ಅಸ್ಲಾಂಪಾಷ(ಪಕ್ಷೇತರ). ವಾರ್ಡ್ 15- ವಸಂತ(ಕಾಂಗ್ರೆಸ್), ರತ್ನಮ್ಮ(ಜೆಡಿಎಸ್ ), ಶಂಕುತಲಾ(ಕೆಜೆಪಿ), ಎಂ.ವಾಟಾಳ್ (ವಾಟಾಳ್). ವಾರ್ಡ್ 16- ಶಿವನಂಜಯ್ಯ(ಕಾಂಗ್ರೆಸ್), ಲಕ್ಷ್ಮಿ(ಜೆಡಿಎಸ್), ನಾರಾಯಣಸ್ವಾಮಿ(ಬಿಜೆಪಿ), ಚಾ.ಹ.ಶಿವರಾಜು(ಬಿಎಸ್‌ಆರ್), ಶೋಭಾ(ಪಕ್ಷೇತರ). ವಾರ್ಡ್ 17- ಭಾಗ್ಯಮ್ಮ(ಕಾಂಗ್ರೆಸ್), ಭಾಗ್ಯ(ಜೆಡಿಎಸ್), ಅನ್ನಪೂರ್ಣ(ಬಿಜೆಪಿ), ವಸಂತಮ್ಮ(ಬಿಎಸ್‌ಆರ್), ನಾಗಮ್ಮ (ಕೆಎಂಪಿ). ವಾರ್ಡ್ 18- ಆರ್. ನಾಗರಾಜು(ಕಾಂಗ್ರೆಸ್), ಆರ್. ಕೃಷ್ಣ(ಜಾ.ದಳ), ಶಿವಣ್ಣ(ಬಿಜೆಪಿ), ಬಸಪ್ಪ(ಬಿಎಸ್‌ಆರ್), ಕೃಷ್ಣ(ವಾಟಾಳ್), ಸಿ.ಆರ್. ಬಂಗಾರು(ಪಕ್ಷೇತರ). ವಾರ್ಡ್ 19- ಸಿ.ಕೃಷ್ಣ(ಕಾಂಗ್ರೆಸ್), ನಾರಾಯಣ(ಜೆಡಿಎಸ್), ಕುಮಾರ(ಬಿಜೆಪಿ), ಎಸ್. ಚಂಗುಮಣಿ(ಬಿಎಸ್‌ಆರ್). ವಾರ್ಡ್ 20- ಪದ್ಮ (ಕಾಂಗ್ರೆಸ್), ಯೋಗೇಶ್(ಜೆಡಿಎಸ್), ಆರ್.ಎಲ್.ನಾಗೇಂದ್ರ(ಬಿಜೆಪಿ), ಗೋಪಾಲಕೃಷ್ಣ(ಕೆಜೆಪಿ), ಸಿ.ಬಿ. ನಾಗೇಂದ್ರ(ವಾಟಾಳ್), ಎಚ್.ವಿ.ನಟರಾಜು(ಕೆಎಂಪಿ), ಕೆ.ಎಂ.ನಾಗೇಂದ್ರ, ಪ್ರಶಾಂತಬಾಬು(ಪಕ್ಷೇತರ).
ವಾರ್ಡ್ 21- ಸುದರ್ಶನಗೌಡ(ಕಾಂಗ್ರೆಸ್), ಎಂ.ಚಿದಾನಂದಮೂರ್ತಿ(ಜಾ.ದಳ), ಪ್ರವೀಣ(ಬಿಜೆಪಿ), ಸಿ.ಜೆ.ಶ್ರೀಕಾಂತ್(ಬಿಎಸ್‌ಆರ್), ಸಿ.ಎನ್.ಪ್ರಕಾಶ್(ವಾಟಾಳ್).
ವಾರ್ಡ್ 22: ಸೈಮನ್ ಡಿ ಸಿಲ್ವ(ಕಾಂಗ್ರೆಸ್), ಎಂ. ಮಂಜುನಾಥ್(ಬಿಜೆಪಿ), ಬಿ.ರವಿ(ಬಿಎಸ್‌ಆರ್), ವೈ.ಎಂ.ಲೋಕೇಶ್(ಕೆಜೆಪಿ), ಎಲ್.ಸುರೇಶ್, ಸಿ.ಪಿ.ಪವನ್ ಕುಮಾರ್(ಪಕ್ಷೇತರ). ವಾರ್ಡ್ 23- ಪಿ.ಚಿನ್ನಸ್ವಾಮಿ(ಕಾಂಗ್ರೆಸ್), ಎಂ.ಮೂರ್ತಿ(ಜೆಡಿಎಸ್), ಸಿ.ಎಸ್.ಮಹದೇವನಾಯಕ(ಬಿಜೆಪಿ), ಸಿ. ಶಂಕರ್(ಬಿಎಸ್‌ಆರ್), ಸಿ.ಕೃಷ್ಣ(ಕೆಜೆಪಿ). ವಾರ್ಡ್ 24- ಮಹದೇವ(ಕಾಂಗ್ರೆಸ್), ಜೆ.ಮಹೇಶ್(ಜೆಡಿಎಸ್)ೆಕೆಂಪರಾಜು(ಬಿಜೆಪಿ), ಚಿಕ್ಕ ಅಂಕಶೆಟ್ಟಿ(ವಾಟಾಳ್), ಮಹೇಶ್(ಕೆಎಂಪಿ), ಬಂಗಾರಶೆಟ್ಟಿ, ಎಸ್.ಮಹದೇವ, ಜೆ.ಎಂ.ಮಹೇಶ್, ಬಸವರಾಜು(ಪಕ್ಷೇತರ). ವಾರ್ಡ್ 25- ಮಹೇಶ್(ಕಾಂಗ್ರೆಸ್), ಗಂಗಾಧರ(ಜೆಡಿಎಸ್) ಬಿ.ಉಮೇಶ್(ಬಿಜೆಪಿ), ಎಂ.ನಿಂಗರಾಜು(ಬಿಎಸ್‌ಆರ್), ಪಿ.ಮಹದೇವ(ಕೆಜೆಪಿ), ಮಹದೇವಸ್ವಾಮಿ (ವಾಟಾಳ್), ಥಾಮಸ್ ಒಲವೆರಾ(ಕೆಎಂಪಿ), ಮಹದೇವ್(ಪಕ್ಷೇತರ). ವಾರ್ಡ್ 26 - ಡಿ.ಎನ್. ಉಷಾಕಲಾ(ಕಾಂಗ್ರೆಸ್), ಎಂ.ವಿ. ಅಂಬುಜಾ(ಬಿಜೆಪಿ), ವಿಜಯಕುಮಾರಿ(ಕೆಜೆಪಿ), ಎಸ್. ಅಂಬಿಕಾ(ವಾಟಾಳ್). ವಾರ್ಡ್ 27- ಎಲ್.ಪ್ರಸನ್ನ(ಕಾಂಗ್ರೆಸ್), ಗುಜ್ಜಯ್ಯ(ಬಿಎಸ್‌ಆರ್), ನಾಗರಾಜು(ಕೆಜೆಪಿ), ಶಿವನಂಜಯ್ಯ(ಕೆಎಂಪಿ), ಆರ್.ಪಿ.ನಂಜುಂಡಸ್ವಾಮಿ, ಎಂ.ಶಿವಣ್ಣ(ಪಕ್ಷೇತರ).
ವಾರ್ಡ್ 28: ಆರ್.ಎಂ.ರಾಜಪ್ಪ(ಕಾಂಗ್ರೆಸ್), ಎಂ.ಎನ್. ಪ್ರಶಾಂತಕುಮಾರ್(ಜೆಡಿಎಸ್), ಪರಶಿವಯ್ಯ(ಬಿಜೆಪಿ), ಎಂ.ಶಿವಮೂರ್ತಿ(ಬಿಎಸ್‌ಆರ್), ಜಗದೀಶ(ಕೆಜೆಪಿ), ಕೆ.ಎಸ್.ಮಹೇಶ್(ವಾಟಾಳ್), ಎಸ್.ಶ್ರೀಕಂಠಮೂರ್ತಿ(ಪಕ್ಷೇತರ). ವಾರ್ಡ್ 29- ಕುಮಾರಿ(ಕಾಂಗ್ರೆಸ್), ಎಸ್. ಶೈಲಾ(ಬಿಜೆಪಿ), ಕೆ. ರಾಜೇಶ್ವರಿ (ಬಿಎಸ್‌ಆರ್), ಪಿ.ಸುಧಾ(ಕೆಜೆಪಿ), ರೂಪಾ, ಆರ್.ಜ್ಯೋತಿ(ಪಕ್ಷೇತರರು). ವಾರ್ಡ್ 30- ಬಸವರಾಜು (ಕಾಂಗ್ರೆಸ್), ಬಂಗಾರಸ್ವಾಮಿ(ಜೆಡಿಎಸ್), ಪುಟ್ಟಸ್ವಾಮಿ(ಬಿಜೆಪಿ), ಲಿಂಗರಾಜು(ಬಿಎಸ್‌ಆರ್), ನಂಜುಂಡಸ್ವಾಮಿ (ಕೆಜೆಪಿ), ಮಹದೇವಯ್ಯ(ವಾಟಾಳ್), ಮಂಜುಳ(ಪಕ್ಷೇತರ). ವಾರ್ಡ್ 31- ಆರ್.ಜಿ.ತೇಜಸ್ವಿನಿ(ಜೆಡಿಎಸ್), ಶೋಭಾ(ಬಿಎಸ್‌ಆರ್), ಸುಮಲತಾ, ಮಾದಾಲಾಂಬಿಕಾ, ಶೋಭಾ(ಪಕ್ಷೇತರ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.