ಚಿಕ್ಕಮಗಳೂರು

ಕೊಪ್ಪದಲ್ಲಿ ಶೇ.80ರಷ್ಟು ಮತದಾನ

Published On :

ಕನ್ನಡಪ್ರಭವಾರ್ತೆ, ಕೊಪ್ಪ, ಮಾ.7
ಕೊಪ್ಪ ಪಟ್ಟಣ ಪಂಚಾಯಿತಿಯ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ.80ರಷ್ಟು ಮತದಾನವಾಗಿದೆ. ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ 11 ವಾರ್ಡ್‌ಗಳಲ್ಲಿ ಒಟ್ಟು 3205 ಜನ ಮತದಾರರಿದ್ದು 2552 ಜನ ಮತದಾನ ಮಾಡವ ಮೂಲಕ ಶೇ.79.62 ಮತದಾನವಾಗಿದೆ. 1ನೇ ವಾರ್ಡ್‌ನಲ್ಲಿ ಒಟ್ಟು 372 ಜನ ಮತದಾರಿದ್ದು 301 ಜನ ಮತದಾನ ಮಾಡುವ ಮೂಲಕ ಶೇ.80ರಷ್ಟು ಮತದಾನವಾಗಿದೆ.
2ನೇ, ವಾರ್ಡ್‌ನಲ್ಲಿ ಒಟ್ಟು 233 ಜನ ಮತದಾರಿದ್ದು 165 ಜನ ಮತದಾನ ಮಾಡುವ ಮೂಲಕ ಶೇ.80 ರಷ್ಟು ಮತದಾನವಾಗಿದೆ. 3ನೇ ವಾರ್ಡ್‌ನಲ್ಲಿ ಒಟ್ಟು 272 ಮತದಾರಿದ್ದು 225 ಜನ ಮತದಾನ ಮಾಡುವ ಮೂಲಕ ಶೇ.83ರಷ್ಟು ಮತದಾನವಾಗಿದೆ. 4ನೇ ವಾರ್ಡ್‌ನಲ್ಲಿ ಒಟ್ಟು 263 ಜನ ಮತದಾರಿದ್ದು 198 ಜನ ಮತದಾನ ಮಾಡುವ ಮೂಲಕ ಶೇ.75ರಷ್ಟು ಮತದಾನವಾಗಿದೆ.
5ನೇ ವಾರ್ಡ್‌ನಲ್ಲಿ ಒಟ್ಟು 344 ಜನ ಮತದಾರಿದ್ದು 261 ಜನ ಮತದಾನ ಮಾಡುವ ಮೂಲಕ ಶೇ.76 ರಷ್ಟು ಮತದಾನವಾಗಿದೆ. 6ನೇ ವಾರ್ಡ್‌ನಲ್ಲಿ 364 ಜನ ಮತದಾರಿದ್ದು 273 ಜನ ಮತದಾನ ಮಾಡುವ ಮೂಲಕ ಶೇ.75ರಷ್ಟು ಮತದಾನವಾಗಿದೆ. 7ನೇ ವಾರ್ಡ್‌ನಲ್ಲಿ 268 ಜನ ಮತದಾರಿದ್ದು 209 ಜನ ಮತದಾನ ಮಾಡುವ ಮೂಲಕ ಶೇ.78ರಷ್ಟು ಮತದಾನವಾಗಿದೆ.
8ನೇ ವಾರ್ಡ್‌ನಲ್ಲಿ 242 ಜನ ಮತದಾರಿದ್ದು 184 ಜನ ಮತದಾನ ಮಾಡುವ ಮೂಲಕ ಶೇ.76ರಷ್ಟು ಮತದಾನವಾಗಿದೆ. 9ನೇ ವಾರ್ಡ್‌ನಲ್ಲಿ 358 ಜನ ಮತದಾರಿದ್ದು 285 ಜನ ಮತದಾನ ಮಾಡುವ ಮೂಲಕ ಶೇ.79ರಷ್ಟು ಮತದಾನವಾಗಿದೆ. 10ನೇ ವಾರ್ಡ್‌ನಲ್ಲಿ ಒಟ್ಟು 258 ಜನ ಮತದಾರಿದ್ದು 225 ಜನ ಮತದಾನ ಮಾಡುವ ಮೂಲಕ ಶೇ.87ರಷ್ಟು ಮತದಾನವಾಗಿದೆ. 11ನೇ ವಾರ್ಡ್‌ನಲ್ಲಿ 231 ಜನ ಮತದಾರಿದ್ದು  196 ಜನ ಮತದಾನ ಮಾಡುವ ಮೂಲಕ ಶೇ.85ರಷ್ಟು ಮತದಾನವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.