ಪುತ್ತೂರು ಯುವಜನ ಒಕ್ಕೂಟ ಪದಾಧಿಕಾರಿಗಳ ಆಯ್ಕೆ
ಪುತ್ತೂರು: ಪುತ್ತೂರು ತಾಲೂಕು ಯುವಜನ ಒಕ್ಕೂಟ ನೂತನ ಅಧ್ಯಕ್ಷರಾಗಿ ಪತ್ರಕರ್ತ ಸುಧಾಕರ ರಾವ್ ಆರ್ಯಾಪು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬನ್ನೂರು ಸ್ಫೂರ್ತಿ ಯುವಕ ಮಂಡಲದ ದಿನೇಶ್ ಸಾಲಿಯಾನ್ ಆಯ್ಕೆಯಾಗಿದ್ದಾರೆ.
ಪುತ್ತೂರು ತಾಲೂಕು ಪಂಚಾಯಿತಿಯಲ್ಲಿ ಒಕ್ಕೂಟ ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಯುವಜನ ಮತ್ತು ಕ್ರೀಡಾಧಿಕಾರಿ ಬಿ.ಕೆ. ಮಾಧವ ಚುನಾವಣಾಧಿಕಾರಿಯಾಗಿದ್ದರು. ಉಪಾಧ್ಯಕ್ಷರಾಗಿ ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಸುಬ್ರಹ್ಮಣ್ಯ ಕರುಂಬಾರು ಮತ್ತು ಸೀತಾರಾಮ ಶೆಟ್ಟಿ ಕಂಬಳದಡ್ಡ, ಜೊತೆ ಕಾರ್ಯದರ್ಶಿಯಾಗಿ ಗುರುಪ್ರಿಯಾ ನಾಯಕ್ ನರಿಮೊಗರು, ಕೋಶಾಧಿಕಾರಿಯಾಗಿ ಎಸ್. ಅಬೂಬಕ್ಕರ್ ಆರ್ಲಪದವು, ಗೌರವಾಧ್ಯಕ್ಷರಾಗಿ ದಿನೇಶ್ ಮೆದು, ಗೌರವ ಸಲಹೆಗಾರರಾಗಿ ರಾಧಾಕೃಷ್ಣ ಆಳ್ವ ಸಾಜ, ಮಹಮ್ಮದ್ ಬಡಗನ್ನೂರು, ಉದಯ ಪೆರ್ವೋಡಿ, ಅಶೋಕ್ ಕುಮಾರ್ ಪುತ್ತಿಲ, ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ, ಸುರೇಶ್ ರೈ ಸೂಡಿಮುಳ್ಳು ಆಯ್ಕೆಯಾದರು. ಕಾರ್ಯಕಾರಿ ಸಮತಿ ಸದಸ್ಯರಾಗಿ ನೇಮಾಕ್ಷ ಸುವರ್ಣ ಕೆಮ್ಮಿಂಜೆ, ಮಂಜುನಾಥ್ ಪಡೀಲು, ಗುರುಪ್ರಸಾದ್ ರೈ ಪಡುಮಲೆ, ಶ್ರೀಧರ ಪಡ್ನೂರು, ಹಮೀದ್ ಸಾಜ, ಜಯಂತ ಶೆಟ್ಟಿ ಕಂಬಳದಡ್ಡ, ಕಿಟ್ಟ ಅಜಲ ಕಣಿಯಾರು, ಶ್ಯಾಮ್ಜಿತ್ ರೈ ಉಪ್ಪಳಿಗೆ, ಗಂಗಾಧರ ಸವಣೂರು, ಸುಧಾಕರ ಆಚಾರ್ಯ ಕಾಣಿಯೂರು, ಮೋಹಿನಿ ಸವಣೂರು, ಮಣಿತ್ ರೈ ಪಡುಮಲೆ, ಸುಧಾಕರ ಕುಲಾಲ್ ನರಿಮೊಗರು, ನಾರಾಯಣ ನಾಯ್ಕ ಅಜೇಯನಗರ, ರಾಜೇಶ್ ಸರ್ವೆ, ಮಧುಸೂಧನ್ ತಂಬುತಡ್ಕ, ಭಾರತಿ ರೈ ಪಡುಮಲೆ, ಪ್ರಮೋದ್ ಕೆ.ಎಸ್. ಪೆರ್ಲಂಪಾಡಿ, ಷರೀಫ್ ಸರ್ವೆ, ಪವಿತ್ರಕುಮಾರ್ ಆಳ್ವ ಕೈಕಾರ ಆಯ್ಕೆಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

