ನೆಲ, ಜಲ ಸಂಚಾರ ಮಾಡುವ ಹೋವರ್ಕ್ರಾಫ್ಟ್ ಪಣಂಬೂರಿಗೆ
ಮಂಗಳೂರು: ಕೋಸ್ಟ್ ಗಾರ್ಡ್ನ ಹೋವರ್ ಕ್ರಾಫ್ಟ್ ಹಡಗು ಎಚ್-194 ಪಣಂಬೂರ್ ಬೀಚ್ಗೆ ಶುಕ್ರವಾರ ಆಗಮಿಸಿದೆ.
ಕೋಸ್ಟ್ಗಾರ್ಡ್ ಕಮಾಂಡೆಂಟ್ ರಾಜಮಣಿ ಶರ್ಮ ಹಡಗಿಗೆ ಸ್ವಾಗತ ಕೋರಿದರು. ಭೂಮಿ ಮತ್ತು ಸಾಗರದಲ್ಲಿ ಗಂಟೆಗೆ 45 ಕಿ.ಮೀ. ವೇಗವಾಗಿ ಚಲಿಸಬಲ್ಲ ಹಡಗು ಇದಾಗಿದ್ದು, ಶೋಧ, ರಕ್ಷಣೆ ಕಾರ್ಯಚರಣೆಗೆ ಬಳಸಬಹುದಾಗಿದೆ.
ಈ ಹಡಗು, ಮುಳುಗುತ್ತಿರುವ ಸಣ್ಣ ಬೋಟ್ ಮತ್ತು ಹಡಗುಗಳನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಇಲ್ಲಿ ಈ ಹಡಗು ನಿಲ್ಲುವ ವ್ಯವಸ್ಥೆ ಆದ ತಕ್ಷಣ ನವಮಂಗಳೂರು ಬಂದರಲ್ಲಿ ಈ ಹೋವರ್ ಕ್ರಾಫ್ಟ್ ತಂಗಲಿದೆ. ಈ ಮೂಲಕ ಕರ್ನಾಟಕ ಕರಾವಳಿ ಭದ್ರತೆ ಹೆಚ್ಚಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

