ಇಂದಿಲ್ಲಿ ಧ್ವಜಾರೋಹಣ
ಧಾರವಾಡ: ಡಾ. ದ.ರಾ. ಬೇಂದ್ರೆ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಜನ್ನತನಗರ, ಧ್ವಜಾರೋಹಣ- ಪಾಲಿಕೆ ಸದಸ್ಯ ರಘು ಲಕ್ಕಣ್ಣವರ, ಅತಿಥಿಗಳು- ಎನ್.ಎಸ್. ಬಿರಾದಾರ, ಗುರುರಾಜ ಹುಣಸೀಮರದ, ಡಾ.ಎಸ್. ಡಬ್ಲೂ ಐಝಾಕ್, ಎನ್.ಎಸ್. ದೇಶಪಾಂಡೆ, ಮಹಮ್ಮದ್ ರಫೀಕ್ ಕಿರಶ್ಯಾಳ, ಬೆಳಗ್ಗೆ 7.15.
ರೇವಣಸಿದ್ದೇಶ್ವರ ವಿದ್ಯಾಪೀಠ, ಮನಸೂರು: ಸ್ವಾತಂತ್ರೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮದಿನ, ಧ್ವಜಾರೋಹಣ- ಬಸವರಾಜ ದೇವರು, ಮನಸೂರು, ಬೆಳಗ್ಗೆ 7.30.
ಲಕ್ಷ್ಮೀನಗರ ನಾಗರಿಕ ಹಿತರಕ್ಷಕ ಸಂಘ, ವಿದ್ಯಾಗಿರಿ: ಧ್ವಜಾರೋಹಣ- ಅಶೋಕ ಅವಲಕ್ಕಿ, ಅತಿಥಿಗಳು- ಎಂ.ವೈ. ಸಾವಂತ, ವಿ.ಬಿ. ಪಾಟೀಲ, ಬಸವರಾಜ ತಾಳಿಕೋಟಿ, ಎಂ.ಆರ್. ಹೊಂಗಲಮಠ, ಅಧ್ಯಕ್ಷತೆ- ಶಾಂತಾ ಸೊಪ್ಪಿನ, ಬೆಳಗ್ಗೆ 8ಕ್ಕೆ.
ಜಿಲ್ಲಾಡಳಿತ, ಆರ್.ಎನ್. ಶೆಟ್ಟಿ ಕ್ರೀಡಾಂಗಣ: ಧ್ವಜಾರೋಹಣ- ಉಸ್ತುವಾರಿ ಸಚಿವ ಸಂತೋಷ ಲಾಡ್, ಅಧ್ಯಕ್ಷತೆ- ಜಿಲ್ಲಾಧಿಕಾರಿ ಸಮೀರ ಶುಕ್ಲಾ, ಬೆಳಗ್ಗೆ 9ಕ್ಕೆ.
ಹೈಕೋರ್ಟ್ ಸಂಚಾರಿ ಪೀಠ: ಧ್ವಜಾರೋಹಣ- ನ್ಯಾಯಮೂರ್ತಿ ಎನ್. ಕುಮಾರ್, ಅತಿಥಿಗಳು- ನ್ಯಾಯಮೂರ್ತಿಗಳಾದ ಎಚ್.ಜಿ. ರಮೇಶ, ಎಚ್. ಬಿಲ್ಲಪ್ಪ, ಎನ್. ಆನಂದ, ಅರವಿಂದ ಕುಮಾರ ಹಾಗೂ ಹೆಚ್ಚುವರಿ ರಜಿಸ್ಟ್ರಾರ್ ಪಿ.ಎನ್. ದೇಸಾಯಿ, ಬೆಳಗ್ಗೆ 9.30ಕ್ಕೆ.
ಕನ್ನಡ ಸಾಹಿತ್ಯ ಪರಿಷತ್: ಧ್ವಜಾರೋಹಣ- ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಅತಿಥಿಗಳು- ಬಿಜಾಪುರ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ.ವಿ.ಬಿ. ಮಾಗನೂರ, ಪ್ರಾಚಾರ್ಯೆ ಪ್ರೊ. ಮಹೇಶ್ವರಿ ಸಿದ್ದನಗೌಡರ, ಬೆಳಗ್ಗೆ 8.30ಕ್ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

