ಇಂದು ಜಾತ್ರಾ ಮಹೋತ್ಸವ
ಹುಬ್ಬಳ್ಳಿ: ಗರಗದ ಮಡಿವಾಳ ಶಿವಯೋಗಿಗಳ 133ನೇ ಪುಣ್ಯಾರಾಧನೆ ನಿಮಿತ್ತ ಫೆ. 11ರಿಂದ 18ರ ವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ. ಫೆ. 11ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಪೂಜೆ, 13, 14ರ ಸಂಜೆ 7ರಿಂದ 10ರ ವರೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 14, 15ರಂದು ಸಾಮೂಹಿಕ ವಿವಾಹ, ಮುರಗೋಡ ಉಮೇಶ ಶಿವಾಚಾರ್ಯರಿಂದ ಶಿವದೀಕ್ಷೆ, 15, 16ರಂದು ಇಬ್ರಾಹಿಂ ಸುತಾರ ಪ್ರವಚನ, 17ರಂದು ಜಾನಪದ ಸಂಗೀತ, ಆನಂದಕಂದ ಗೆಳೆಯರ ಬಳಗದಿಂದ ನಗೆಹಬ್ಬ, 18ರಂದು ನಿಜಗುಣ ಶಿವಯೋಗಿಗಳ ಸಣ್ಣಾಟ ಪ್ರದರ್ಶನ.
14ರಂದು ಕಾರ್ಯಾಗಾರ
ಹುಬ್ಬಳ್ಳಿ: ಧಾರವಾಡದ ಕೆಎಲ್ಇ ಸೊಸೈಟಿಯ ಮೃತ್ಯುಂಜಯ ಕಾಲೇಜಿನ ಯೂಥ್ ರೆಡ್ ಕ್ರಾಸ್ ಮತ್ತು ಹಿತೈಷಿ ಫೌಂಡೇಷನ್ನಿಂದ ಫೆ. 14ರಂದು ಬೈಕ್ ಸವಾರರಿಗೆ ರಸ್ತೆ ನಿಯಮಗಳು ಕುರಿತು ಒಂದು ದಿನದ ಕಾರ್ಯಾಗಾರ ಆಯೋಜಿಸಿದೆ. ಕಾರ್ಯಾಗಾರದಲ್ಲಿ ಸಾರಿಗೆ ಅಧಿಕಾರಿಗಳಿಂದ ಉಪನ್ಯಾಸ ನಡೆಯಲಿದ್ದು, ಸಂಜೆ ಸಮಾರೋಪ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

