ಗುಲ್ಬರ್ಗಾ

ಜೆಡಿಎಸ್‌ಗೆ ಸೇರ್ಪಡೆ

Published On :

ಗುರುಮಠಕಲ್: ಹತ್ತಿಕುಣಿ ಗ್ರಾಮದ ಬಿಜೆಪಿ ಮತ್ತು ಕೆಜೆಪಿಯ ಹಲವಾರು ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರ್ಪಡೆಯಾದರು.   ಕ್ಷೀರಲಿಂಗ ಗಣಪುರ, ಮಲ್ಲಪ್ಪ ಕವ್ದಾರ, ಶರಣಪ್ಪ ಕಲ್ಲಪ್ಪನೋರ, ಚಂದ್ರಲಿಂಗಪ್ಪ ಗಣಪೂರ, ಸಾಬಣ್ಣ ಭೀಮಶಪ್ಪನೋರ, ಬುಗ್ಗಪ್ಪ ಎಲ್ಹೇರಿ, ತಾಯಪ್ಪ ಗಣಪೂರ, ಸಾಬಣ್ಣ ಹೂರುಂಚಾ, ಮಲ್ಲಪ್ಪ ಚೆಲ್ಲೇರಿ, ತಾಯಪ್ಪ ಬಂದಪ್ಪನೋರ, ಸಾಬಣ್ಣ ಹೂರುಂಚಾ, ಮಲ್ಲಪ್ಪ ರಾಮತೀರ್ಥ, ಮೌನೇಶ ಗಣಪೂರ, ರಡ್ಡೆಪ್ಪ ಗಣಪೂರ, ಚಂದ್ರಪ್ಪ ಗಣಪೂರ ಮತ್ತಿತರರು ಸೇರ್ಪಡೆಯಾದರು. ಜಿಲ್ಲಾ ವಕ್ತಾರ ಬಸವರಾಜ ಚಂಡ್ರಿಕಿ, ಶಂಕರಣ್ಣ ಎಲ್ಹೇರಿ, ಮಲ್ಲಣಗೌಡ ಹೊಸಳ್ಳಿ, ಶಿವ ಆಸನಾಳ, ಶಾಂತು ಕೋಟಗೇರಾ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.