ಮಕ್ಕಳೇ ದೇಶದ ಆಸ್ತಿ: ಅಸ್ಕಿ
ಹುಣಸಗಿ: ಮಕ್ಕಳೇ ದೇಶದ ನಿಜವಾದ ಆಸ್ತಿ. ಮಕ್ಕಳಿಗಾಗಿ ಆಸ್ತಿ ಮಾಡುವುದನ್ನು ಬಿಟ್ಟು, ಮಕ್ಕಳನ್ನೇ ದೇಶದ ಆಸ್ತಿ ಮಾಡಬೇಕೆಂದು ಬಿಆರ್ಪಿ ಮಂಜುನಾಥ ಅಸ್ಕಿ ಹೇಳಿದರು. ಸಮೀಪದ ಗೋಡಿಹಾಳ ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ದೇವತ್ಕಲ್ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖ್ಯ ಶಿಕ್ಷಕ ಕಾಶಿನಾಥ ಡೋಣೂರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಿಆರ್ಪಿ ಚಂದೂಬಾಯಿ ಕುಲಕಣರ್, ದುಂಡಪ್ಪ ಪ್ರ.ಗು. ಮಾರ್ಗದರ್ಶಕ ಶ್ರೀಹರಿ ಕುಲಕಣರ್, ಸಂಗಣ್ಣ ಜಕಾತಿ, ಚನ್ನಬಸವ ಇನಾಮದಾರ, ಪ್ರಕಾಶ ಕುಲಕಣರ್, ಮಲ್ಲನಗೌಡ ಮಾಲಿಪಾಟೀಲ್, ನಾಗಪ್ಪ ಬನ್ನಿಗಿಡದ, ಖಾಸಿಮಸಾಬ ಜಾಲಿಬೆಂಚಿ, ಮಲ್ಲಯ್ಯಸ್ವಾಮಿ ಹಿರೇಮಠ, ಹಣಮಂತ್ರಾಯ ಹವಾಲ್ದಾರ, ಪ್ರೇಮನಾಥ ಕುಲಕಣರ್, ದೇವಮ್ಮ ಹರಿಜನ್ ಸೇರಿದಂತೆ ಇತರರು ಇದ್ದರು.
ಷಣ್ಮುಖಪ್ಪ ನುಚ್ಚಿ ಕಾರ್ಯಕ್ರಮ ನಿರೂಪಿಸಿ, ರಮೇಶ ಹಡಪದ ಸ್ವಾಗತಿಸಿದರು. ಮಲ್ಲಣ್ಣ ಸಜ್ಜನ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

