ಗುಲ್ಬರ್ಗಾ

ರುಮ್ಮನಗೂಡ ಗ್ರಾಪಂಗೆ ಆಯ್ಕೆ

Published On :

ಚಿಂಚೋಳಿ: ತಾಲೂಕಿನ ರುಮ್ಮನಗೂಡ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆಯಲ್ಲಿ ಕೆಳಕಂಡವರು ಆಯ್ಕೆಗೊಂಡಿದ್ದಾರೆ. ಫಕೀರ ಪಟೇಲ್ ಉಸ್ಮಾನಪಟೇಲ್ ಸಾಸರಗಾಂವ, ಗಂಗಪ್ಪಾ ಈಶ್ವರಪ್ಪಾ ಸಾಸರಗಾಂವ, ಕಮಲಬಾಯಿ ಬೀರಪ್ಪಾ ಸಾಸರಗಾಂವ, ಸುಂದರ ದೇವಪ್ಪಾ ಸಾಗರ ಸಾಸರಗಾಂವ, ಕಲಾವತಿ ಸೂರ್ಯಕಾಂತ ರುಮ್ಮನಗೂಡ, ವಾಚು ಖೇಮು ರುಮ್ಮನಗೂಡ ತಾಂಡ, ಶಾಂತಕುಮಾರ ರಾಮಶೆಟ್ಟಿ ಪಾಟೀಲ್ ರುಮ್ಮನಗೂಡ, ಅವ್ವಮ್ಮ ಬಾಬು ರುಮ್ಮನಗೂಡ, ಶಶಿಕಲಾ ದೇವಿಂದ್ರಪ್ಪಾ ರುಮ್ಮನಗೂಡ, ಗಂಗೀಬಾಯಿ ಪೂಲಸಿಂಗ ರುಮ್ಮನಗೂಡ ತಾಂಡ ಮುಂತಾದವರು ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆಂದು ಗ್ರಾಪಂ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಪಾಲಾಮೂರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.