ಕಾಂಗ್ರೆಸ್ಗೆ ಗರಿಷ್ಠ ಲಾಭ
ಕನ್ನಡಪ್ರಭವಾರ್ತೆ, ಗುಲ್ಬರ್ಗ, ಮೇ.,8
ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ 131 ಉಮೇದುವಾರರು ಸ್ಪರ್ಧಿಸಿದ್ದರು. ಈ ಪೈಕಿ 7 ಸ್ಥಾನಗಳು ಕಾಂಗ್ರೆಸ್ ಪಾಲಾದರೆ ತಲಾ ಒಂದೊಂದು ಸ್ಥಾನ ಕೆಜೆಪಿ ಹಾಗೂ ಬಿಜೆಪಿ ಪಾಲಾಗಿವೆ. ಜಿಲ್ಲೆಯಲ್ಲಿ ಜೆಡಿಎಸ್ ಶೂನ್ಯ ಸಾಧನೆ ಮಾಡಿ ನೆಲ ಕಚ್ಚಿದೆ.
ಕಣದಲ್ಲಿನ ವಿಜೇತ ಉಮೇದುವಾರರು, ಪರಾಜಿತರು ಪಡೆದ ಮತಗಳು, ಗೆಲುವಿನ ಅಂತರ, ಇತರ ಉಮೇದುವಾರರ ಹೆಸರು, ಪಕ್ಷ, ಪಡೆದ ಮತಗಳು, ಗೆಲುವಿನ ಅಂತರದ ಮಾಹಿತಿ ಇಂತಿದೆ.
1. ಅಫ್ಜಲ್ಪುರ ವಿಧಾನಸಭಾ ಮತ ಕ್ಷೇತ್ರ
ಮಾಲಿಕಯ್ಯ ವೆಂಕಯ್ಯ ಗುತ್ತೇದಾರ್- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 38.093 (5238 ಮತಗಳಿಂದ ಗೆಲುವು).
2. ಎಂ.ವೈ. ಪಾಟೀಲ್ ಕೆಜೆಪಿ 3285
3. ವಿಠಲ್ ಹೇರೂರ್ ಜೆ.ಡಿ.(ಎಸ್) 22847
4. ಗೋವಿಂದ ವಿಶ್ವನಾಥ ಭಟ್ ಸಮಾಜವಾದಿ ಪಾರ್ಟಿ 14648
ದಿಲೀಪ್ ಆರ್. ಪಾಟೀಲ್ ಬಿಜೆಪಿ 10347
ಮಲ್ಲಪ್ಪ ಎಂ. ಸೋಲಾಪುರ ಪಕ್ಷೇತರ 1829
ಶ್ರೀ ಶೈಲ್ ಸಿದ್ರಾಮಪ್ಪ ಕಲ್ಕೇರಿ ಪಕ್ಷೇತರ 1364
ಸೋಮಶೇಖರ್ ಜಿ. ದೇಶಮುಖ್ ಪಕ್ಷೇತರ 1171
ಹುಚ್ಚಪ್ಪ ವಠಾರಗೌಡ ಬಿ.ಎಸ್.ಪಿ. 1039
ವಿಕ್ರಂಭಟ್ ಪಕ್ಷೇತರ 917
ಸಿದ್ರಾಮಪ್ಪ ಪಕ್ಷೇತರ 825
ಶರಣಬಸಪ್ಪ ಎಸ್. ಕಲಶೆಟ್ಟಿ ಪಕ್ಷೇತರ 780
ಎಂ.ಎಸ್. ಪಾಟೀಲ್ ಪಕ್ಷೇತರ 682
ಚಂದ್ರಶೇಖರ್ ಎಸ್. ಕರಜಗಿ ಪಕ್ಷೇತರ 631
2. ಚಿತ್ತಾಪುರ (ಎಸ್.ಸಿ.) ವಿಧಾನಸಭಾ ಮತಕ್ಷೇತ್ರ
ಪ್ರಿಯಾಂಕ ಖರ್ಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 69,379 (31.191) ಮತಗಳ ಅಂತರದಿಂದ ಗೆಲುವು.
ವಾಲ್ಮೀಕಿ ನಾಯಕ್ ಬಿಜೆಪಿ 38188
ರಾಜು ಮುಕ್ಕಣ್ಣವಾಡಿ ಪಕ್ಷೇತರ 1546
ಅಯ್ಯಪ್ಪ ರಾಮತೀರ್ಥ ಬಿ.ಎಸ್.ಪಿ. 1310
ಧನಲಕ್ಷ್ಮೀ ರಾಠೋಡ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 1103
ಮಹೇಶ ಕಾಶಿ ಪಕ್ಷೇತರ 982
ತಿಪ್ಪಣ್ಣ ಒಡೆಯರಾಜ ಜೆ.ಡಿ. (ಎಸ್.) 955
ರಮಾದೇವಿ ಆರ್. ಮಾಡಗಿ ಪಕ್ಷೇತರ 657
3. ಸೇಡಂ ವಿಧಾನಸಭಾ ಮತಕ್ಷೇತ್ರ
ಡಾ. ಶರಣಪ್ರಕಾಶ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್-63,546 (11,891 ಮತಗಳಿಂದ ಗೆಲುವು)
ರಾಜಕುಮಾರ ಪಾಟೀಲ್ ಬಿಜೆಪಿ 41651
ಮುಕ್ರಂಖಾನ್ ಜೆ.ಡಿ.(ಎಸ್) 27047
ವೈಜನಾಥ ಪಾಟೀಲ್ ಕೆ.ಜೆ.ಪಿ. 6148
ವೆಂಕಟೇಶ ಪಕ್ಷೇತರ 2034
ಶಿವಶರಣಪ್ಪ ಶಿವಪ್ಪ ಬಿ.ಎಸ್.ಪಿ. -1589
ಮಹ್ಮದ್ ಅಲಿ ಪಕ್ಷೇತರ- 1141
ಮುಕುಂದ್ರೆಡ್ಡಿ ಪಕ್ಷೇತರ -748
ಜಗನ್ನಾಥರೆಡ್ಡಿ ಪಕ್ಷೇತರ- 535
ಶಂಕರಬಂಡಿ ಜೆ.ಡಿ. (ಯು) -420
ಅಮಣತಪ್ಪ ಎಸ್.ಪಿ. 353
4. ಚಿಂಚೋಳಿ (ಎಸ್.ಸಿ.) ವಿಧಾನಸಭಾ ಮತಕ್ಷೇತ್ರ
ಡಾ. ಉಮೇಶ ಜಿ. ಜಾಧವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ -58599 (26,060 ಮತಗಳ ಅಂತರದಿಂದ ಗೆಲುವು)
ಸುನೀಲ್ ವಲ್ಯಾಪುರ್ ಕೆ.ಜೆ.ಪಿ. 3253
ರಮೇಶ ಯಾಕಾಪುರ ಬಿಜೆಪಿ 12333
ಸುನೀಲ್ ಮೋತಿಲಾಲ್ ಪಕ್ಷೇತರ-3081
ಗೌತಮ್ ಬಿ. ಬೊಮ್ಮನಳ್ಳಿ - ಬಿಎಸ್ಪಿ 1374
ಸಂದೀಪ ಚೌವ್ಹಾಣ ಪಕ್ಷೇತರ-1288
ಮಲ್ಲಿಕಾರ್ಜುನ ಗಾಜರೆ ಜೆಡಿ(ಎಸ್) 1218
ವೆಂಕಟೇಶ್ವರರಾವ್ ಕುಪವಟ ಜೆ.ಡಿ. (ಯು) -678
ಡಾ. ಓಮರಾಜ ರಾಠೋಡ ಪಕ್ಷೇತರ-588
ಬಸವರಾಜ ಎಂ.ವಾಡಿ ಪಕ್ಷೇತರ -529
ಗೋಪಾಲ್ ಎಲ್. ರಾಠೋಡ ಎಸ್.ಪಿ. -448
ವಿಠಲ್ಕೇರಿ ಅಂಬಲಗಾ ಬಿ.ಎಸ್.ಆರ್. (ಕಾಂಗ್ರೆಸ್) -308
5. ಗುಲ್ಬರ್ಗ ಗ್ರಾಮೀಣ (ಎಸ್.ಸಿ.)ವಿಧಾನಸಭಾ ಮತಕ್ಷೇತ್ರ
ಜಿ. ರಾಮಕೃಷ್ಣಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ -40075 (7,218 ಮತಗಳ ಅಂತರದಿಂದ ಗೆಲುವು)
ರೇವುನಾಯಕ ಬೆಳಮಗಿ ಬಿಜೆಪಿ- 32857
ಬಾಬುರಾವ ಚವ್ಹಾಣ ಕೆಜೆಪಿ -26612
ಡಿ.ಜಿ. ಸಾಗರ ಜೆಡಿ(ಎಸ್) 8612
ಅಂಬಲಗಿ ಮಾರುತಿ ಮಾನಪಡೆ ಸಿಪಿಐ (ಎಂ) -4694
ಬಾಬು ಹೊನ್ನಾ ನಾಯಕ ಬಿ.ಎಸ್.ಆರ್.(ಕಾಂಗ್ರೆಸ್) 2113
ನಿಂಗಣ್ಣ ಎಸ್. ಜಂಬಗಿ ಎಸ್.ಯು.ಸಿ.ಐ. (ಕಮ್ಯುನಿಸ್ಟ್) 1673
ಅಂಬಾರಾಯ ಎಸ್. ಬೆಳಮಗಿ ಬಿಎಸ್ಪಿ -1584
ಸತೀಶ ಬಸವರಾಜ ಶಿಂಧೆ ಪಕ್ಷೇತರ-1426
ಟಿ.ಎನ್. ರಾಠೋಡ ಪಕ್ಷೇತರ- 805
ಮಸ್ತಾನ ಸಿ. ದಂಡೆ ಆರ್ಪಿಐ (ಎ) 693
ಲಕ್ಷ್ಮಣ ಕಿಶನ್ ರಾಠೋಡ ಬಿ.ಪಿ.ಪಿ. -621
ನಾಗೇಂದ್ರಪ್ಪ ಹಣಮಂತಪ್ಪ ವಡ್ಡರ ನಂದೀಕೂರ್ ಪಕ್ಷೇತರ -589
ಶಿವಶರಣಪ್ಪ ಪಕ್ಷೇತರ -556
ಗೋಪಿನಾಥ ಘಣು ಪಕ್ಷೇತರ -508
6. ಗುಲ್ಬರ್ಗ ದಕ್ಷಿಣ ವಿಧಾನಸಭಾ ಮತಕ್ಷೇತ್ರ
ದತ್ತಾತ್ರೇಯ ಸಿ.ಪಾಟೀಲ್ ಬಿಜೆಪಿ-36850 (9,970 ಮತಗಳಿಂದ ಗೆಲುವು)
ಶಶಿಲ್ ಜಿ. ನಮೋಶಿ ಜೆಡಿ(ಎಸ್) 26880
ಕೈಲಾಸ ವೀರೇಂದ್ರ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ -22074
ಎಸ್.ಕೆ. ಕಾಂತಾ ಕೆ.ಜೆಪಿ. -22065
ವಾಸುದೇವರಾವ ಭೀಮರಾವ ಬಿಎಸ್ಪಿ-1444
ಪೂಜಾರಿ ಧರ್ಮವೀರ ಎಸ್.ಪಟ್ಟಣ ಪಕ್ಷೇತರ 708
ದಿನಕರರಾವ ನಾರಾಯಣರಾವ ಕುಲಕರ್ಣಿ ಪಕ್ಷೇತರ -591
ಆರ್.ಡಿ. ಕಟ್ಟಿಮನಿ ಸಮಾಜವಾದಿ ಜನತಾಪಾರ್ಟಿ ಕರ್ನಾಟಕ- 578
ಗುರುಶಾಂತ ಪಟ್ಟೇದಾರ ಪಕ್ಷೇತರ- 558
ವೆಂಕಟೇಶ ಡೋರೆಪಲ್ಲಿ ಪಕ್ಷೇತರ 555
ಮಹ್ಮದ್ ಜಾಕೀರ್ ಹುಸೇನ್ (ಬಡೆಬಹಿ) ಪಕ್ಷೇತರ -534
ಬಸವರಾಜ ಚಿಂಚೋಳಿ ಪಕ್ಷೇತರ -463
ವಿ. ನಾಗಮ್ಹಾಳ ಎಸ್.ಯು.ಸಿ.ಐ (ಸಿ)- 418
ಅಬ್ದುಲ್ ಹಮೀದ್ ಖುರೇಷಿ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್-379
ಗುರುದೇವಪ್ಪ ಎಸ್. ನರೋಣಿ ಪಕ್ಷೇತರ 375
ಅಬ್ದುಲ್ ವಹಾಬ್ ಖಾನ್ ಪಕ್ಷೇತರ-351
ಸಯ್ಯದ್ ಉಸ್ಮಾನ್ ಪಾಶಾಣ್ ಪಕ್ಷೇತರ-348
ವಿನೋದ್ಕುಮಾರ್ ಅನ್ವರಕರ್ ಪಕ್ಷೇತರ -297
ಶಶಿಕಾಂತ ಆರ್. ದೀಕ್ಷಿತ್ ಪಕ್ಷೇತರ- 296
ಸಂದೀಪ್ ಎಸ್.ಪಾಟೀಲ್ ಪಕ್ಷೇತರ -292
ಹಣಮಂತರಾಯ ಎಂ.ಪೂಜಾರಿ ಪಕ್ಷೇತರ-292
ಕಾರ್ಕಲ್ ಸಂಜೀವಕುಮಾರ್ ಪಕ್ಷೇತರ -233
ಎಸ್.ಬಿ. ಹೊಸಮನಿ ಆರ್ಪಿಐ (ಎ) 231
ಬಷೀರ್ ಆಲಂ ಇಂಡಿಯನ್ ನ್ಯಾಷನಲ್ ಲೀಗ್- 222
ಪಾರ್ವತಿ ಜಗನ್ನಾಥ ಚವ್ಹಾಣ ನ್ಯಾ.ಡೆವಲಪ್ಮೆಂಟ್ ಪಾರ್ಟಿ -146
ವೀರೇಶ ಜಿ.ರಾಠೋಡ (ಈಶ್ವರ) ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ 137
7. ಗುಲ್ಬರ್ಗ ಉತ್ತರ ವಿಧಾನಸಭಾ ಮತಕ್ಷೇತ್ರ
ಖಮರುಲ್ ಇಸ್ಲಾಂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ -50498 (20, 121 ಮತಗಳ ಅಂತರದಿಂದ ಗೆಲುವು)
ನಾಸೀರ್ ಹುಸೇನ್ ಕೆಜೆಪಿ -30377
ರಾಜಗೋಪಾಲ ರೆಡ್ಡಿ ಬಿಜೆಪಿ-18642
ಸಯ್ಯದ್ ಜಾಫರ್ ಹುಸೇನ್ ಜೆ.ಡಿ(ಎಸ್.) 1189
ಅಬ್ದುಲ್ ರಹೀಮ್ ಪಟೇಲ್ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -654 ಶ್ಯಾಮಲಾ ಪಕ್ಷೇತರ- 420
ಪ್ರಕಾಶ ಕೆ. ಸುತಾರ ಪಕ್ಷೇತರ -397
ಕಲ್ಯಾಣರಾವ ಅಂಬಲಗಿ ಬಿಎಸ್ಆರ್(ಕಾಂಗ್ರೆಸ್) 339
ವಸಂತ ಪಕ್ಷೇತರ -330
ದತ್ತಾತ್ರೇಯ ಚೌಧರಿ ಜೆಡಿ (ಯು) -296
ಮಹ್ಮದ್ ನೂಹಾ ಇಂಡಿಯನ್ ಮುಸ್ಲಿಂಲೀಗ್ -193
ಶೌಕತ್ ಅಲಿ ಎಸ್.ಪಿ. -167
8. ಅಳಂದ ವಿಧಾನಸಭಾ ಮತಕ್ಷೇತ್ರ
ಭೋಜರಾಜ ರಾಮಚಂದ್ರ ಕೆ.ಜೆಪಿ -67085 (11,114 ಮತಗಳ ಅಂತರದಿಂದ ಗೆಲುವು)
ಸುಭಾಷ ರುಕ್ಮಯ್ಯ ಗುತ್ತೇದಾರ ಜೆಡಿ(ಎಸ್) 49971
ಸಿದ್ದಣ್ಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ -3912
ಶಂಕರರಾವ ಪಕ್ಷೇತರ -2239
ಪವಾಡಶೆಟ್ಟಿ ಬಸವರಾಜ ಬಿಜೆಪಿ- 2144
ಬಾಬುರಾವ ಪಕ್ಷೇತರ -1865
ದತ್ತಪ್ಪ ಆರ್ಎಸ್ಪಿ-1336
ಉದಯಕುಮಾರ್ ಬಿಎಸ್ಆರ್ (ಕಾಂಗ್ರೆಸ್) 835
ಖಂಡೇರಾವ್ ಎಸ್ಪಿ- 812
ಸಿದ್ರಾಮಪ್ಪ ಪಕ್ಷೇತರ- 734
ಜಹೀರ್ ಪಕ್ಷೇತರ -516
ರಾಮಚಂದ್ರ ಬಿಎಸ್ಪಿ -505
ಶಿವಾನಂದ ಎನ್ಸಿಪಿ-431
9.ಜೇವರ್ಗಿ ವಿಧಾನಸಭಾ ಮತಕ್ಷೇತ್ರ
ಡಾ. ಅಜಯ್ಸಿಂಗ್ ಧರಂಸಿಂಗ್-ಕಾಂಗ್ರೆಸ್- 67,038 (36,700 ಮತಗಳ ಅಂತರದಿಂದೆ ಗೆಲುವು)
ದೊಡ್ಡಪ್ಪ ಗೌಡ ಪಾಟೀಲ್ ಬಿಜೆಪಿ - 30,338
ಕೇದಾರಲಿಂಗಯ್ಯ ಹಿರೇಮಠ- ಜೆಡಿಎಸ್- 24,920
ಮಲ್ಲಿಕಾರ್ಜುನ ಗುಂಡಪ್ಪಗೌಡ-ಕೆಜೆಪಿ-11,865
ಬೈಲಪ್ಪ -ಬಿಎಸ್ಆರ್ ಕಾಂಗ್ರೆಸ್ -3066
ಲಕ್ಷ್ಮೀಕಾಂತ -ಪಕ್ಷೇತರ -1,956
ಮಹೇಶ್ಕುಮಾರ್ ಸಿಪಿಐ-1,638
ಭೀಮಯ್ಯ ಸೋಮಯ್ಯ- ಪಕ್ಷೇತರ- 938
ಹುಸೇನ್ ಪಟೇಲ್ ಬಿಎಸ್ಪಿ- 907
ದೇವರಾಜ ಯಡಿಹಳ್ಳಿ ಪಕ್ಷೇತರ -563
ಕೌಸರ್ಬೇಗಂ ಪಕ್ಷೇತರ -401
ಅಯ್ಯಪ್ಪ ಪಕ್ಷೇತರ- 382
ಕಲ್ಲಾಲಿಂಗ ಹೂಗಾರಿ ಪಕ್ಷೇತರ- 330
ಅಕ್ತರ್ ಪ್ರವೀಣ ಎಸ್ಪಿ - 221
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

