ಗುಲ್ಬರ್ಗಾ

ಇಂದು ವಿದ್ಯುತ್ ವ್ಯತ್ಯಯ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ನ.6
ಗುಲ್ಬರ್ಗದ ಸೌತ್ ವಿದ್ಯುತ್ ವಿತರಣೆ ಕೆಂದ್ರದಲ್ಲಿ ತುರ್ತು ದುರಸ್ತಿ ಕಾರ್ಯ ಕೈಗೊಳ್ಳುವ ಪ್ರಯುಕ್ತ ನ.7ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ರಾಮ ಮಂದಿರ ಫೀಡರ್‌ನ ಬಡಾವಣೆಗಳು: ಸಾಯಿ ಮಂದಿರ, ಓಝ ಲೇಔಟ್, ಕರುಣೇಶ್ವರ ಕಾಲೋನಿ, ದೇವನಗರ,  ಗಣೇಶನಗರ, ಪಿ.ಟಿ. ಕಾಲೊನಿ, ಗಣೇಶ ನರ್ಸಿಂಗ್ ಹೋಂ, ಮಹಾವೀರ ನಗರ ಫೀಡರ್ ಬಡಾವಣೆಗಳು: ವೆಂಕಟೇಶ ನಗರ ಶಾಸ್ತ್ರಿನಗರ, ವೆಂಕಟೆಶ ನಗರ, ಇಂಡಸ್ಟ್ರೀಯಲ್ ಏರಿಯಾ, ನೊಬೆಲ್ ಶಾಲೆ,  ನಾಗಾರ್ಜುನ, ನಿಚೆಗಲ್ಲಿ ಉಪರಗಲ್ಲಿ, ತಿಮ್ಮಾಪುರ ಚೌಕ್, ಲೋಕಪಯೋಗಿ ಕಚೇರಿ, ಕೆಇಬಿ ಕಾಲೋನಿ, ಜಿ.ಕೆ. ಕಾಂಪ್ಲೆಕ್ಸ್, ಕೋಟನೋರ ಫಿಡರ್ ಕೋಟನೋರ ನೀರು ಸರಬರಾಜು ಕೇಂದ್ರ, ಗೋದಾತಾಯಿ ಫೀಡರ್‌ನ ಬಡಾವಣೆಗಳು: ರೆಹಮತ್ ನಗರ, ಅಂಬಿಕಾ ನಗರ, ಪಿಡಬ್ಲ್ಯೂಡಿ ಕ್ವಾಟರ್ಸ್, ಜಾಧವ್ ಲೇಔಟ್, ಎನ್‌ಜಿಒ ಕಾಲೋನಿ, ಮಾಕಾ ಲೇಔಟ್, ಸನ್ ಇಂಟರ್‌ನ್ಯಾಷನಲ್ ಹೊಟೇಲ್, ಜೇವರ್ಗಿ ಕಾಲೋನಿ, ಸಿದ್ದೇಶ್ವರ ಕಲ್ಯಾಣ ಮಂಟಪ, ಸದಾಶಿವನಗರ, ಕೆಇಬಿ ಸಮುದಾಯ ಭವನ ಮತ್ತು ಚಿತ್ತಾರಿ ಸಾ ಮಿಲ್, ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.