ಬಡವರಿಗೆ ಶಾಲು ವಿತರಣೆ
ಸುರಪುರ: ಸಮೀಪದ ಹಸನಾಪುರ ಕ್ಯಾಂಪಿನಲ್ಲಿರುವ ಮದೀನಾ ಕಮಿಟಿ ವತಿಯಿಂದ ಮಂಗಳವಾರ ಜಶನ್ ಎ ಈದ್ ಮಿಲಾದ್ ಉನ್ನಚಿ ಹಜರತ್ ಮಹ್ಮದ್ ಮುಸ್ತಫಾ ಸಲಾಲ್ಲಾ ಹೇ ಅಲೈ ಹೋ ಜಯಂತ್ಯುತ್ಸವವನ್ನು ಆಚರಿಸಲಾಯಿತು.
ಧರ್ಮಗುರುಗಳಾದ ಮಹ್ಮದ್ ಸಾದತ್ ಹುಸೇನ್ ದಲದಾರ್ ಈದ್ ಮಿಲಾದ್ ಮಹತ್ವ ತಿಳಿಸಿದರು. ಇದೇ ಸಂದರ್ಭದಲ್ಲಿ ಬಡವರಿಗೆ ದವಸ ಧಾನ್ಯ ಮತ್ತು ಶಾಲುಗಳನ್ನು ವಿತರಿಸಲಾಯಿತು.
ಮದರಸಾ ಅಧ್ಯಕ್ಷ ಮಹ್ಮದ್ ಹುಸೇನ್ ಶಹಾಪುರಿ ಇಕ್ರಾ, ಮದೀನಾ ಕಮಿಟಿ ಅಧ್ಯಕ್ಷ ಮಹ್ಮದ್ ಹಸನ್, ಉಪಾಧ್ಯಕ್ಷ ಮಹ್ಮದ ಷಾಹಬಾಜ್, ಮಹ್ಮದ್ ಹುಸೇನ್ ಸ್ಟಾರ್, ಮಗ್ದೂಂ ಬಾಷಾ, ಶೇಖ ಮೋಹಿನ್, ಪ್ರಮುಖರಾದ ಇಸ್ಮಾಯಿಲ್ ತಾಜ್, ಅಜಮತುಲ್ಲಾ ಸಬಾ ಸಿರಗುಪ್ಪ, ಮಹ್ಮದ್ ಇಬ್ರಾಹಿಂ ಸ್ಟಾರ್, ಖಲೀಲ್ ಸಾಬ್, ಅಸ್ಲಂ ಮಾಸ್ಟರ್, ರಿಯಾಜ್, ಅರ್ಷದ್, ಶೋಯೇಬ್ ತಾಜ್, ಮುಸ್ತಾನ್ ಅಲಿ, ಮೆಹರಾಜ್ ಮಾಸ್ಟರ್ ಮಹ್ಮದ ಅವೇಜ್ ತಾಜ್, ಮಲ್ಲಿಕ ಭಗವಾನ್, ಮಹ್ಮದ ರಫೀಕ್ ಮುಕ್ತಾಪುರ, ಮಹ್ಮದ್ ಸಿರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

