ಕೆಂಭಾವಿಯಲ್ಲೂ ಜಯಂತಿ ಆಚರಣೆ
ಕೆಂಭಾವಿ: ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಸಂಘದ ವತಿಯಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ತಾಲೂಕು ಪಂಚಾಯ್ತಿ ಸದಸ್ಯ ಖಾಜಾಪಟೇಲ ಕಾಚೂರ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಸಂಘದ ಗೌರವಾಧ್ಯಕ್ಷ ಕನಕಪ್ಪ ವಂದಗನೂರ, ಲಕ್ಷ್ಮಣ ಯಲಗೋಡ, ತುಳಜಾರಾಮ ವಕೀಲ, ಬಸವರಾಜ ಕುಳಗೇರಿ, ಮಹಾಂತೇಶ ಹುಜರತಿ, ಬಸವರಾಜ ತಳವಾರ, ಮುದಕಪ್ಪ ತಳವಾರ, ಮುದಕಪ್ಪ ಆಲ್ಗೂರ, ಶಿವಣ್ಣ ನಾಟಿಕಾರ, ಹಣಮಂತರಾಯ ಯಲಗೋಡ, ಹಣಮಂತರಾಯ ತಳವಾರ, ಮಹಾಂತೇಶ ಆಲಗೂರ, ಶಾಂತಪ್ಪ ಶಿವಪ್ಪ ಹುಜರತಿ, ಶರಣಪ್ಪ ಯಲಗೋಡ, ಹಣಮಂತರಾಯ ಬಡಗೇರ, ಮಡಿವಾಳಪ್ಪ ಚಿಂಚೋಳಿ ಇದ್ದರು.
ಕರಡಕಲ್‌ನಲ್ಲಿ: ಗ್ರಾಪಂ ಕಚೇರಿಯಲ್ಲಿ ಗ್ರಾಪಂ ಅಧ್ಯಕ್ಷರಾದ ಮಂಜುಳಾ ಸಂಗಣ್ಣ ಗುಡಿಮನಿ ಪೂಜೆ ನೆರವೇರಿಸುವ ಮೂಲಕ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಪಾಟೀಲ ಹಾಗೂ ಸದಸ್ಯರು ಮತ್ತು ಪಿಡಿಒ ಜಯಣ್ಣ, ಕಾರ್ಯದರ್ಶಿ ಚಂದಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

