ಕೋಲಾರ

ಜನಪ್ರಿಯ ಬೈರೇಗೌಡರು

Published On :

ವೇಮಗಲ್ ವಿಧಾನಸಭಾ ಕ್ಷೇತ್ರವಾಗಿದ್ದಾಗ ಸಿ.ಬೈರೇಗೌಡರು 1978ರಲ್ಲಿ ಕಾಂಗ್ರೆಸ್‌ನ ಎಸ್.ಗೋವಿಂದಗೌಡರ ವಿರುದ್ಧ ಸೋತಿದ್ದರು. 1983ರಲ್ಲಿ ಪಕ್ಷೇತರರಾಗಿ 48,061 ಮತಗಳಿಂದ ಜಯಶಾಲಿಯಾಗಿದ್ದರು. 1985 ಮತ್ತು 1989ರಲ್ಲಿ ಜನತಾಪಕ್ಷ, 1994 ಮತ್ತು 1999ರಲ್ಲಿ ಜನತಾದಳದಿಂದ ಗೆದ್ದ ಇವರು, ಜನತಾಪರಿವಾರ ಒಡೆದು ಹೋಳಾಗಿ ಕೆಲವರು ಕಾಂಗ್ರೆಸ್, ಮತ್ತೆ ಕೆಲವರು ತಮಗಿಷ್ಟ ಬಂದ ಕಡೆ ಜಾರಿದರೂ ನಿಷ್ಟೆ ಬದಲಿಸದೆ ದಕ್ಷತೆಯಿಂದ ರಾಜಕಾರಣ ಮಾಡಿದ್ದರು.ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಭ್ರಷ್ಟರಿಗೆ ಸಿಂಹಸ್ವಪ್ನರಾಗಿದ್ದರು. ರೈತರು ಮತ್ತು ಕೃಷಿ ಕೂಲಿ ಕಾರ್ಮಿಕರ ಪರವಾಗಿ ದನಿ ಎತ್ತುತ್ತಿದ್ದರು. ಇಡೀ ಅಖಂಡ ಕೋಲಾರ ಜಿಲ್ಲೆಯಲ್ಲಿ ಜನಪ್ರಿಯತೆ ಸಾಧಿಸಿ ಇಂದಿಗೂ ಇವರನ್ನು ಜನತೆ ನೆನಪು ಮಾಡಿಕೊಳ್ಳುವಂತಹ ಚಾರಿತ್ರ್ಯತೆ ಬಿಟ್ಟು ಹೋಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.